ಬೆಂಗಳೂರು: ಪ್ರತಿಯೊಬ್ಬರು ತಿಂಗಳು ನಕ್ಷತ್ರ ನೋಡುವುದು ವಾಡಿಕೆ ಅದರಂತೆ ರೈತರು ಈ ಬಾರಿ ಯಾವ ತಿಂಗಳಲ್ಲಿ ಯಾವ ಮಳೆ ಬರುತ್ತೆ ಎಂಬುದರ ಬಗ್ಗೆ ಚರ್ಚೆ ಮಾಡುತಾರೆ. ಹಾಗಾ ಮಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಶ್ವಿನಿ ಏಪ್ರಿಲ್ 13 ರಿಂದ 26 ರವರಗೆ ಇರುತ್ತದೆ. ಭರಣಿ – ಏಪ್ರಿಲ್ 27 ರಿಂದ ಮೇ 10 ರವರಗೆ ಕೃತಿಕಾ – ಮೇ 11 ರಿಂದ 23 ರವರಗೆ ರೋಹಿಣಿ – ಮೇ 24 ರಿಂದ ಜೂನ್ 6 ರವರಗೆ
ಮೃಗಶಿರ – ಜೂನ್ 7 ರಿಂದ 20. ಆದ್ರ್ರ/ಆರಿದ್ರ- ಜೂನ್ 21 ರಿಂದ ಜುಲೈ 4 ಪುನರ್ವಸು – ಜುಲೈ 5 ರಿಂದ 19
ಪುಷ್ಯ – ಜುಲೈ 20 ರಿಂದ ಆಗಸ್ಟ್ 2. ಆಶ್ಲೇಷಾ – ಆಗಸ್ಟ್ 3 ರಿಂದ 16. ಮಖ/ಮಾಘ/ಮಾಫ್ – ಆಗಸ್ಟ್ 17 ರಿಂದ 29. ಪುಬ್ಬಾ – ಆಗಸ್ಟ್ 30 ರಿಂದ ಸೆಪ್ಟೆಂಬರ್ 12. ಉತ್ತರಾ – ಸೆಪ್ಟೆಂಬರ್ 13 ರಿಂದ 26. ಹಸ್ತ – ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 9. ಚಿತ್ತಾ – ಅಕ್ಟೋಬರ್ 10 ರಿಂದ 24. ಸ್ವಾತಿ – ಅಕ್ಟೋಬರ್ 25 ರಿಂದ ನವೆಂಬರ್ 6.
ವಿಶಾಖ – ನವೆಂಬರ್ 7 ರಿಂದ 18. ಅನುರಾಧಾ – ನವೆಂಬರ್ 19 ರಿಂದ ಡಿಸೆಂಬರ್ 1ರವರೆಗ ಇರುತ್ತದೆ ಎಂದು ಪಂಚಾಂಗದಲ್ಲಿ ತಿಳಿಸಲಾಗಿದೆ.!