ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಟಿಎಂಸಿ ಉತ್ತಮ ಅವಕಾಶವನ್ನು ಒದಗಿಸಿದೆ.
ಬಿಹಾರದ ಮುಜಫರ್‌ನಗರದಲ್ಲಿ ವಿವಿಧ ಹುದ್ದೆಗಳಿಗೆ ಟಿಎಂಸಿ ನೇಮಕಾತಿ ಘೋಷಿಸಿದೆ. ದೇಶಾದ್ಯಂತ 10ನೇ, 12ನೇ, ಐಟಿಐ, ಡಿಪ್ಲೊಮಾ ಪಾಸಾದವರು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಸಂಬಂಧಿತ ಹುದ್ದೆಗೆ 1-3 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಟಾಟಾ ಮೆಮೋರಿಯಲ್ ಸೆಂಟರ್‌ನ ಅಧಿಕೃತ ವೆಬ್‌ಸೈಟ್ tmc.gov.in ಗೆ ಭೇಟಿ ನೀಡುವ ಮೂಲಕ
ಅರ್ಜಿ ಸಲ್ಲಿಸಬಹುದು.