ಮಹಿಳೆಯರು ನಿತ್ಯ ಏನು ಸಾರ್ ( ಸಾಂಬಾರ್ ) ಮಾಡಬೇಕೆಂಬ ಚಿಂತೆ ಅದೇ ಮಕ್ಕಳಿಗೆ ಅಮ್ಮ ದಿನಾ ಅದೇ ಸಾರ್ ಬೇಡಮ್ಮ ಅಂತ ಮುಖ ತಿರುಗಿಸುತ್ತಾರೆ. ಹಾಗಾದ್ರೆ ಇಲ್ಲಿದೆ ನಿತ್ಯ ಬೇರೆ ಬೇರೆ ತರಹದ ಸಾರ್ ಮಾಡುವ ಹೆಸರುಗಳು.!
- ಮೊಸಪ್ಪು
- ಮೊಳಕೆ ಕಾಳು ಸಾರು
- ನುಗ್ಗೆಕಾಯಿ ಸಾಂಬಾರ್
- ತೆಂಗಿನಕಾಯಿ ಸಾರು
- ಟೊಮೊಟೊ ಸಾರು
- ರಸಂ
- ಹಿತಿಸಿದ ಅವರೆಕಾಳು ಸಾರು
- ಕಡಲೆ ಕಾಳು ಸಾಂಬಾರ್
- ಅಲಸಂದೆ ಕಾಳು ಸಾಂಬಾರ್
- ಹೆಸರು ಕಾಳು ಸಾಂಬಾರ್
- ಕುಂಬಳ ಕಾಯಿ ಹುಳಿ
- ಪಾಲಕ್ ದಾಲ್
- ಮೂಲಂಗಿ ಸಾರು
- ಸೌತೆಕಾಯಿ ತಂಬುಳಿ
- ಬದನೆಕಾಯಿ ಎಣ್ಣೆಗಾಯಿ
- ಬಸಳೆ ಸೂಪು ಸಾರು
- ಬಸ್ಸಾರು
- ಉಪ್ಪೇಸಾರು
- ಬೇಳೆ ಸಾರು
- ಹುಳ್ಳಿ ಸಾರು
- ಬೆಂಡೆಕಾಯಿ ಹುಳಿ ಸಾರು
- ಜೀರಿಗೆ ಬಜ್ಜಿ
- ಈರುಳ್ಳಿ ಸಾಂಬಾರ್
- ಹುರುಳಿ ಕಾಳು ಹುಳಿ
- ಒಬ್ಬಟ್ಟು ಸಾರು
- ಮೊಟ್ಟೆ ಸಾರು
- ಮಜ್ಜಿಗೆ ಹುಳಿ
- ತಿಳಿ ಸಾರು
- ಗೊಡ್ಡು ಸಾರು
- ಅವರೆ ಕಾಳು ಸಾಂಬಾರ್
- ಸೀಮೆ ಬದನೆಕಾಯಿ ಸಾಂಬಾರ್
- ಸೋರೆಕಾಯಿ ದಾಲ್