ಅಬ್ಬಾ ಮಕ್ಕಳಿಗೆ, ಗಂಡನಿಗೆ ಬೇರೆ ಬೇರೆ ರೀತಿಯ ಪಲ್ಯ ಮಾಡಬೇಕಾ , ಸದಾಕಾಡುತ್ತದೆ. ಯಾವ ತರಕಾರಿ ಇದೆ. ಯಾವ ಪಲ್ಯ ಮಾಡಬೇಕು ಎಂಬ ಚಿಂತೆ ಬಿಡಿ ಇಲ್ಲಿದೆ 31 ದಿನಕ್ಕೆ ಒಂದೊಂದು ದಿನ ಒಂದು ಪಲ್ಯ ಮಾಡುವ ಪಟ್ಟಿ ಹಾಗಾದರೆ ಇನ್ನೇಕೆ ತಡ…..!
- ಆಲೂಗಡ್ಡೆ ಪಲ್ಯ
- ಬೀನ್ಸ್ ಪಲ್ಯ
- ಬೀಗ್ರೂಟ್ ಪಲ್ಯ
- ಕ್ಯಾರೆಟ್ ಪಲ್ಯ
- ಬೆಂಡೆಕಾಯಿ ಪಲ್ಯ
- ಬಾಳೆ ಕಾಯಿ ಪಲ್ಯ
- ನುಗ್ಗೆ ಕಾಯಿ ಪಲ್ಯ
- ಹಾಗಲಕಾಯಿ ಪಲ್ಯ
- ಗೋರಿ ಕಾಯಿ ಪಲ್ಯ
- ಸೊಪ್ಪಿನ ಪಲ್ಯ
- ಕುಂಬಳ ಕಾಯಿ ಪಲ್ಯ
- ತೊಂಡೆಕಾಯಿ ಪಲ್ಯ
- ಬದನೆ ಕಾಯಿ ಪಲ್ಯ
- ಕಾಳು ಪಲ್ಯ
15 ಸು ಪಲ್ಯ
- ಅಲಸಂದೆ ಕಾಳು ಪಲ್ಯ
- ಕ್ಯಾಪ್ಪಿಕಂ ಪಲ್ಯ
- ಮೊಳಕೆ ಕಾಳು ಪಲ್ಯ
- ಸೋರೆ ಕಾಯಿ ಪಲ್ಯ
- ತರಕಾರಿ ಪಲ್ಯ
- ಹಲಸಿನಕಾಯಿ ಪಲ್ಯ
- ಪಾಲಕ್ ಪಲ್ಯ
- ಸುವರ್ಣ ಗೆಡೆ ಪಲ್ಯ
- ನುಗ್ಗೆ ಸೊಪ್ಪು ಪಲ್ಯ
- ಹೂಕೋಸು ಪಲ್ಯ
- ಚಪ್ಪರದ ಅವರೆಕಾಯಿ
27.. ಹಿರೇಕಾಯಿ ಪಲ್ಯ
- ಪಡವಲ ಕಾಯಿ ಪಲ್ಯ
- ಬಳೆ ದಿಂಡು ಪಲ್ಯ
- ಹಲಸಿನ ಕಾಯಿ ಪಲ್ಯ
- ಹುರುಳಿ ಕಾಳು ಪಲ್ಯ