ದಿನಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎಂಬ ಮಾತು ಕೇಳಿರುತ್ತೀರ ತಾನೆ. ಹಾಗಾದ್ರೆ ಮೊಟ್ಟೆಯಲ್ಲಿ ಎಷ್ಟುಂದು ವಿಧ ವಿಧವಾದ ಐಟಮ್ ಮಾಡಬಹುದು ಎಂಬುದರ ಬಗ್ಗೆ ಇಲ್ಲಿದೆ ಟಿಪ್ಸ್.!
- ಬೇಯಿಸಿದ ಮೊಟ್ಟೆ
- ಆಮ್ಮೆಟ್
- ಮೊಟ್ಟೆ ಮಸಾಲ
- ಮೊಟ್ಟೆ ನೂಡಲ್ಸ್
- ಮೊಟ್ಟೆ ಮಂಚೂರಿಯನ್
- ಬೇಯಿಸಿದ ಮೊಟ್ಟೆ ಮಸಾಲ
- ಮೊಟ್ಟೆ ಪಡ್ಡು
- ಮೊಟ್ಟೆ ಬಿರಿಯಾನಿ
- ಮೊಟ್ಟೆ ರೋಲ್
- ಮೊಟ್ಟೆ ಪ್ರೈಡ್ ರೈಸ್
- ಮೊಟ್ಟೆ ಬೋಂಡಾ
- ಮೊಟ್ಟೆ ಚಿಲ್ಲಿ
- ಮೊಟ್ಟೆ ರೋಸ್ಟ್
- ಮೊಟ್ಟೆ ಕರಿ
- ಮೊಟ್ಟೆ ಸಾಂಬಾರ್
- ຜູ່ 65
- ಮೊಟ್ಟೆ ಟಿಕ್ಕಾ ಮಸಾಲ
- ಮೊಟ್ಟೆ ಪೋಚ್
- ಮೊಟ್ಟೆ ಅನ್ನ
- ಮೊಟ್ಟೆ ಪಕೋಡ
- ಮೊಟ್ಟೆ ಕೀಮಾ
- ಮೊಟ್ಟೆ ಆಲೂಗಡ್ಡೆ ಪಿಜ್ಜಾ
- ಮೊಟ್ಟೆ ಮ್ಯಾಗಿ
- ಮೊಟ್ಟೆ ಸ್ಯಾಂಡ್ವಿಚ್
- ಬಟರ್ ಗಾರ್ಲಿಕ್ ఎగో