ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಶುಕ್ರವಾರದ ದಿನದಂದು ಈ ಪರಿಹಾರವನ್ನ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗಿ ಆರ್ಥಿಕವಾಗಿ ಸಾಕಷ್ಟು ಬಲಿಷ್ಠರಾಗುತ್ತೀರಿ. ಆದಾಯದ ಹರಿವು ಕೂಡ ಹೆಚ್ಚಳವಾಗುತ್ತದೆ. ನೀವು ಯಾವುದೇ ಉದ್ಯೋಗ ಮಾಡುತ್ತಾ ಇರುವುದಾದರೆ, ವ್ಯಾಪಾರ ವ್ಯವಹಾರ ಉದ್ಯಮಗಳಿಗೆ ಬಂಡವಾಳವನ್ನ ಹೂಡಿಕೆ ಮಾಡಿರುತ್ತೀರಿ ಆ ಬಂಡವಾಳ ಹೂಡಿಕೆಯಿಂದ ನೀವು ಪ್ರತಿಫಲ ನಿರೀಕ್ಷೆ ಮಾಡುತ್ತಿರುತ್ತೀರಿ ಅಲ್ಲಿಂದ ಯಾವುದೇ ಪ್ರತಿಫಲಗಳು ಬರುತ್ತಾ ಇಲ್ಲ ಎಂದರೆ ಶುಕ್ರವಾರದಂದು ಈ ತಂತ್ರ ಮಾಡಿ.
ಆರ್ಥಿಕವಾಗಿ ಬಲಿಷ್ಠರಾಗಬೇಕು, ಆರ್ಥಿಕವಾಗಿ ನೀವೇನಾದರೂ ಹೆಚ್ಚು ಸಾಧನೆ ಮಾಡಬೇಕು ಅಂದುಕೊಂಡಿದ್ದರೆ ಈ ಪರಿಹಾರ ಕ್ರಮ ಅನುಸರಿಸುವುದು ತುಂಬಾ ಮುಖ್ಯವಾಗಿರುತ್ತದೆ. ಶುಕ್ರವಾರದಂದು ಈ ಪರಿಹಾರ ಮಾಡುವುದರಿಂದ ಮನೆಯಲ್ಲಿ ಇರುವಂತಹ ಸರ್ವ ಸಮಸ್ಯೆಗಳು ಕೂಡ ದೂರವಾಗುತ್ತದೆ. ಆರೋಗ್ಯದ ಸಮಸ್ಯೆ ಆಗಿರಬಹುದು, ಬೇರೆ ಬೇರೆ ಯಾವುದೇ ಸಮಸ್ಯೆಗಳು ನಿಮ್ಮನ್ನ ಕಾಡುತ್ತಿದ್ದರೆ ಅಂತಹ ಎಲ್ಲಾ ಸಮಸ್ಯೆಗಳನ್ನ ಕೂಡ ನೀವು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ.
ನಿಮ್ಮ ಮನೆಯಲ್ಲಿ ಇರುವಂತ ಎಲ್ಲಾ ಸಮಸ್ಯೆಗಳು ಶಾಶ್ವತವಾಗಿ ದೂರ ಆಗಬೇಕು ಎಂದರೆ ತಾಮ್ರದ ಚೊಂಬಿನಲ್ಲಿ ನೀರನ್ನ ತೆಗೆದುಕೊಳ್ಳಬೇಕು, ಎಡಗೈನಲ್ಲಿ ಒಂದು ಮುಷ್ಟಿಯಷ್ಟು ಕಲ್ಲುಪ್ಪನ್ನ ತೆಗೆದುಕೊಂಡು ನೀವು ಆ ತಾಮ್ರದ ಜೊಂಬಿನ ಒಳಗೆ ಹಾಕಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಅದರ ಒಳಗೆ ಐದು ರೂಪಾಯಿ ನಾಣ್ಯವನ್ನು ಹಾಕಿ ನಂತರ ಅದರ ಮೇಲೆ ಒಂದು ಜುಟ್ಟು ಇರುವಂತಹ ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ ಮೇಲೆ ಇಡಬೇಕು ಇದನ್ನ ತೆಗೆದುಕೊಂಡು ನೀವು ದಿನ ಪೂಜೆ ಮಾಡುವಂತಹ ದೇವರ ಕೋಣೆಯ ಒಳಗೆ ಇಡಬೇಕು. ಬೆಳ್ಳಗೆ ಈ ರೀತಿ ಮಾಡಿ ಒಂದು ದಿನಗಳ ಕಾಲ ದೇವರ ಕೋಣೆಯಲ್ಲಿ ಇಡಬೇಕು.
ಮಾರನೇ ದಿನ ಅದನ್ನ ತೆಗೆದು ತೆಂಗಿನಕಾಯಿಯನ್ನು ಒಂದು ಕಡೆ ಇಟ್ಟು ಅದರಲ್ಲಿ ಇರುವಂತಹ ನೀರನ್ನ ನಿಮ್ಮ ಮನೆಯ ಒಳಗೆ ಪ್ರೋಕ್ಷಣೆಯನ್ನ ಮಾಡಬೇಕು. ಅದರ ಒಳಗೆ ಹಾಕಿರುವಂತಹ ನಾಣ್ಯವನ್ನು ಎಲ್ಲಿ ವ್ಯಾಪಾರ ವ್ಯವಹಾರವನ್ನ ಮಾಡುತ್ತಿರೋ ಆ ಜಾಗದಲ್ಲಿ ಆ ನಾಣ್ಯವನ್ನು ತೆಗೆದುಕೊಂಡು ಇಡಬೇಕು. ಎಲ್ಲಿ ವ್ಯಾಪಾರ ವ್ಯವಹಾರ ಅಥವಾ ಮನೆಯಲ್ಲಾಗಿರಬಹುದು, ಉದ್ಯಮದಲ್ಲಾಗಿರಬಹುದು ಎಲ್ಲಿಯಾದರೂ ಕೂಡ ಈ ಪರಿಹಾರ ಕ್ರಮವನ್ನ ಮಾಡಬಹುದು.
ಈ ಪರಿಹಾರ ಕ್ರಮವನ್ನು ಮಾಡುವುದಕ್ಕೆ ನೀವು ಶುಕ್ರವಾರದ ದಿನ ಮಾಡಿದರೆ ತುಂಬಾ ಉತ್ತಮವಾಗುತ್ತದೆ ಮತ್ತು ಸಾಕಷ್ಟು ಬದಲಾವಣೆಯನ್ನು ಕಾಣುತ್ತೇವೆ. ಈ ಪರಿಹಾರ ಕ್ರಮವನ್ನು ಮಾಡುವುದರಿಂದ ಆರ್ಥಿಕವಾಗಿ ಸಾಕಷ್ಟು ಪ್ರಯೋಜನ ಪಡೆಯುತ್ತೀರಿ ಹಣಕಾಸಿನ ವಿಚಾರದಲ್ಲಿ ಅದೃಷ್ಟ ಎಂಬುವುದು ನಿಮ್ಮನ್ನ ಹುಡುಕಿಕೊಂಡು ಬರಲು ಸಾಧ್ಯವಾಗುತ್ತದೆ.
ಸಾಕಷ್ಟು ಅನುಕೂಲವನ್ನು ನೀವು ಕಾಣಲು ಸಾಧ್ಯ. ಈ ಪರಿಹಾರ ಕ್ರಮವನ್ನ ಮಾಡುವುದು ತುಂಬಾ ಉತ್ತಮ. ಶುಕ್ರವಾರದ ದಿನ ಈ ತಂತ್ರ ಮಾಡಿ ದುಡ್ಡಿನ ಸುರಿಮಳೆಯನ್ನೇ ನೀವು ಕಾಣುತ್ತೀರೋ, ಆರ್ಥಿಕವಾಗಿ ಇರುವಂತಹ ಸರ್ವ ಸಮಸ್ಯೆಗಳು ಕೂಡ ದೂರವಾಗುತ್ತದೆ ಈ ಪರಿಹಾರದಿಂದ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿರಿ
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
(ಸಾಂದರ್ಭಿಕ ಚಿತ್ರ)