ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಮ್ಮ ಜೀವನದಲ್ಲಿ ಮೇಲ್ನೋಟಕ್ಕೆ ಎಲ್ಲಾ ಸರಿಯಾಗಿದೆ ಎಂದೆನಿಸಿದರೂ ಅದ್ಯಾವುದೋ ಶಕ್ತಿ ತೊಂದರೆಗಳನ್ನು ತರುವಂತೆ ಭಾಸವಾಗುತ್ತದೆ. ಮನಸ್ಸನ್ನು ಎಷ್ಟೇ ನಿಯಂತ್ರಿಸಲು ಬಯಸಿದರೂ ಅದು ಮತ್ತೆ ಮತ್ತೆ ಚಂಚಲವಾಗುತ್ತದೆ. ದೇಹವು ದಣಿದಂತೆ ಎನಿಸುತ್ತದೆ. ಯಾವುದೇ ಕೆಲಸ ಮಾಡಲು ಹೋದರೂ ನಿರಾಸಕ್ತಿ ಎಲ್ಲದಕ್ಕಿಂತ ಮುಂದೆ ಬಂದು ನಿಲ್ಲುತ್ತದೆ.
ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುತ್ತದೆ. ನಿದ್ರೆ ಮಾಡಿದರೂ ಪದೇ ಪದೇ ಎಚ್ಚರವಾಗುತ್ತಲೇ ಇರುತ್ತದೆ. ಆಯಾಸ, ಒತ್ತಡ, ಸಮಸ್ಯೆಗಳು ಜೀವನವೇ ಸಾಕೆನಿಸುವಂತೆ ಮಾಡುತ್ತದೆ. ಇಂತಹ ಘಟನೆಗಳು ಪದೇ ಪದೇ ನಮ್ಮ ಜೀವನದಲ್ಲಿ ನಡೆಯುತ್ತಲೇ ಇದ್ದರೆ ಅದು ಯಾವುದೋ ಒಂದು ಕೆಟ್ಟ ಶಕ್ತಿ ನಮ್ಮ ಮೇಲೆ ನಿಯಂತ್ರಣವನ್ನು ಸಾಧಿಸುತ್ತಿದೆ ಎಂದರ್ಥ. ಇದಕ್ಕೆ ಮುಖ್ಯವಾಗಿ ಮಾಟ – ಮಂತ್ರಗಳೇ ಕಾರಣವಾಗಿರುತ್ತದೆ. ಇದನ್ನು ಕಂಡುಹಿಡಿಯುವುದು ಹೇಗೆ.? ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮಾಟ ಮಂತ್ರ ಆಗಿದೆಯೇ.? ಇಲ್ಲವೇ.? ಎಂದು ತಿಳಿಯುವುದು ಹೇಗೆ.?
1. ಮುಖದ ಬಣ್ಣದಲ್ಲಿ ಬದಲಾವಣೆ:
ನಮ್ಮ ಮೇಲೆ ಮಾಟ ಮಂತ್ರದಂತಹ ನಕಾರಾತ್ಮಕ ಶಕ್ತಿಗಳು ಪ್ರಭಾವ ಬಿರಿದ್ದರೆ ಅದು ಮುಖದ ಮೂಲಕ ಕೂಡ ತಿಳಿದುಕೊಳ್ಳಬಹುದು. ಕಣ್ಣಿನ ಸುತ್ತಲೂ ಕಪ್ಪು ಬಣ್ಣದ ವರ್ತುಲಗಳು ಕಾಣಿಸಿಕೊಳ್ಳುವುದು. ಮುಖದ ಬಣ್ಣ ಇದ್ದಕ್ಕಿದ್ದಂತೆ ಕೆಂಪು ಅಥವಾ ಹಳದಿಯಾಗುವುದು.
2. ಎಲ್ಲವೂ ತಪ್ಪಾಗುತ್ತದೆ:
ನೀವು ಏನಾದರೂ ಮುಖ್ಯವಾದ ಕೆಲಸವನ್ನು ಮಾಡುತ್ತಿದ್ದರೆ ಪದೇ ಪದೇ ಆ ಕೆಲಸದಲ್ಲಿ ವೈಫಲ್ಯಗಳು ಎದುರಾಗುವುದು.
3. ಪ್ರಾಣಿಗಳು ನೀಡುವ ಸೂಚನೆ:
ಪದೇ ಪದೇ ನಿಮ್ಮ ರಸ್ತೆಯನ್ನು ದಾಟುತ್ತಿರುವ ಬೆಕ್ಕುಗಳು ಅಥವಾ ನೀವು ಮನೆಯಿಂದ ಹೊರಹೋಗುವಾಗ ನಾಯಿಗಳು ಬೊಗಳುವುದು ಸಾಮಾನ್ಯವಾದ ಚಿಹ್ನೆಯಲ್ಲ. ಇದು ನಿಮ್ಮ ಸುತ್ತಲೂ ನಕಾರಾತ್ಮಕ ಶಕ್ತಿ ತುಂಬಿಕೊಂಡಿದೆ ಎಂಬುದರ ಸೂಚನೆಯಾಗಿದೆ.
4. ಆರೋಗ್ಯದ ಸಮಸ್ಯೆಗಳು:
ಪದೇ ಪದೇ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಾರೆ. ಎಷ್ಟೇ ಚಿಕಿತ್ಸೆ, ಔಷಧಿಯನ್ನು ಮಾಡಿದರೂ ಅದು ಫಲ ನೀಡುವುದಿಲ್ಲ.
5. ಯಾವಾಗಲೂ ಸೋಮಾರಿತನ ಮತ್ತು ಕಿರಿಕಿರಿ:
ಮಾಟ ಮಂತ್ರಕ್ಕೆ ಒಳಗಾದ ವ್ಯಕ್ತಿಗೆ ಯಾವುದೇ ಕೆಲಸದ ಮೇಲೆ ಆಸಕ್ತಿ ಇರುವುದಿಲ್ಲ. ಚಿಕ್ಕ ಪುಟ್ಟ ವಿಚಾರಕ್ಕೂ ಕೋಪ. ಒತ್ತಡ ಹೆಚ್ಚಾಗುತ್ತದೆ.
6. ಹಠಾತ್ ತೂಕ ನಷ್ಟ ಅಥವಾ ಕೂದಲು ಉದುರುವಿಕೆ:
ಆಹಾರ ಪದ್ಧತಿ ಅಥವಾ ಉತ್ತಮ ಅಭ್ಯಾಸಗಳನ್ನು ಹೊಂದಿದ್ದರೂ ಹಠಾತ್ ತೂಕ ನಷ್ಟ ಅಥವಾ ಕೂದಲು ಉದುರುತ್ತಿರುತ್ತದೆ.
7. ಪೂಜೆಯಲ್ಲಿ ಏಕಾಗ್ರತೆಯಿರದು:
ನೀವು ಪೂಜೆ ಮಾಡಲು ಕುಳಿತ ತಕ್ಷಣ ವಿಚಿತ್ರ ಭಯವನ್ನು ಅನುಭವಿಸಲು ಪ್ರಾರಂಭಿಸಿದರೆ, ಇದು ದುಷ್ಟ ಕಣ್ಣು ಅಥವಾ ಮಾಟಮಂತ್ರದ ಪ್ರಭಾವದಿಂದಾಗಿರಬಹುದು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮಾಟ ಮಂತ್ರದಿಂದ ಮುಕ್ತರಾಗುವುದು ಹೇಗೆ.?
1. ಸಾಸಿವೆ ಮತ್ತು ಉಪ್ಪು :
ಸ್ವಲ್ಪ ಉಪ್ಪನ್ನು ಒಂದು ಹಿಡಿ ಹಳದಿ ಸಾಸಿವೆ ಬೀಜಗಳೊಂದಿಗೆ ಬೆರೆಸಿ ನಿಮ್ಮ ತಲೆಯ ಮೇಲೆ ಏಳು ಬಾರಿ ವಿರುದ್ಧ ದಿಕ್ಕಿನಲ್ಲಿ ದೃಷ್ಟಿಯನ್ನು ತೆಗೆದುಕೊಳ್ಳಿ.
2. ಕೆಂಪು ಮೆಣಸಿನಕಾಯಿ :
ಮಂಗಳವಾರ ಅಥವಾ ಶನಿವಾರದ ದಿನದಂದು ಎಲ್ಲೂ ತುಂಡಾಗದ, ಹಾಳಾಗದ 7 ಕೆಂಪು ಮೆಣಸಿನಕಾಯಿಯನ್ನು ತೆಗೆದುಕೊಂಡು ತಲೆಯ ಮೇಲೆ ದೃಷ್ಟಿಯನ್ನು ತೆಗೆದು ಮೆಣಸಿನಕಾಯಿಯನ್ನು ಸುಟ್ಟುಹಾಕಿ.
3. ನಿಂಬೆ ಮತ್ತು ಕರ್ಪೂರ:
ಒಂದು ನಿಂಬೆಹಣ್ಣನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ, ಅದಕ್ಕೆ ಕರ್ಪೂರವನ್ನು ಹಚ್ಚಿ ಯಾರೂ ಓಡಾಡದಂತಹ 4 ರಸ್ತೆಗಳು ಕೂಡುವ ಸ್ಥಳದಲ್ಲಿ ಇಟ್ಟು ಬನ್ನಿ.
4. ಕಪ್ಪು ದಾರ ಅಥವಾ ತಾಯಿತ:
ಅನುಭವಿ ಪಂಡಿತರ ಸಹಾಯದಿಂದ ನಿಮ್ಮ ಶಕ್ತಿಯ ಅಗತ್ಯಗಳಿಗೆ ಅನುಗುಣವಾಗಿ ಮಂತ್ರಿಸಿದ ದಾರ ಅಥವಾ ತಾಯಿತವನ್ನು ತಯಾರಿಸಿ ನಿಮ್ಮ ಕೈ ಅಥವಾ ಕುತ್ತಿಗೆಗೆ ಧರಿಸಿ.
5. ಹತ್ತಿ ಬತ್ತಿ:
ಸಾಸಿವೆ ಎಣ್ಣೆಯಲ್ಲಿ ಹತ್ತಿ ಬತ್ತಿಯನ್ನು ನೆನೆಸಿ, ಅದನ್ನು ಬೆಳಗಿಸಿ ಮತ್ತು ಅದರ ಹೊಗೆಯನ್ನು ಮನೆಯಾದ್ಯಂತ ಹರಡಿ. ಇದು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ.
ಮಾಟ ಮಂತ್ರದಂತಹ ಕಾರ್ಯಗಳನ್ನು ಕೆಟ್ಟ ಕೆಲಸವೆಂದು ಹೇಳಲಾಗುತ್ತದೆ. ಇದು ಒಬ್ಬ ವ್ಯಕ್ತಿಯನ್ನಾಗಿರಬಹುದು, ಒಂದು ಕುಟುಂಬವನ್ನಾಗಿರಬಹುದು ನಾಶ ಮಾಡಬಹುದು. ಇಂತಹ ಕೆಟ್ಟ ಕೆಲಸವನ್ನು ಯಾರೂ ಮಾಡಲು ಹೋಗಬಾರದು. ಒಬ್ಬರಿಗೆ ನಮ್ಮಿಂದ ಒಳ್ಳೆಯದಾಗುವುದಾದರೆ ಮಾತ್ರ ನಾವು ಆ ಕೆಲಸವನ್ನು ಮಾಡಬೇಕೇ ಹೊರತು ಬೇರೆಯವರಿಗೆ ಕೆಡುಕಾದರೂ ಸರಿ, ನಮಗೆ ಒಳ್ಳೆಯದಾದರೆ ಸಾಕೆಂದು ಭಾವಿಸಬಾರದು
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882