ಬೆಂಗಳೂರು: ಈ ತಿಂಗಳು ಎಷ್ಟು ದಿನ ಬ್ಯಾಂಕ್ಗಳಿಗೆ ರಜೆ ಇರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.! ಜೂನ್ 1 ಭಾನುವಾರ, ಜೂನ್ 6 ಮತ್ತು 7, ವಿವಿಧ ರಾಜ್ಯಗಳಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆ ರಜೆ ಇರಲಿದೆ.
ಜೂನ್ 8 – ಭಾನುವಾರ. ಜೂನ್ 14 ಎರಡನೇ ಶನಿವಾರ, ಜೂನ್ 15 ಭಾನುವಾರ. ಜೂನ್ 22 ಭಾನುವಾರ, ಜೂನ್ 28 ನಾಲ್ಕನೇ ಶನಿವಾರ.
ಜೂನ್ 29 ಭಾನುವಾರದಂದು ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ರಜೆ ಇರಲಿದೆ. ಜೂನ್ 11 ಸಂತ ಗುರು ಕಬೀರ್ ಜಯಂತಿ. ಜೂನ್ 27 ರಥಯಾತ್ರೆ. ಒಡಿಶಾ-ಮಣಿಪುರದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಜೂನ್ 30 ಮಿಜೋರಾಂನಲ್ಲಿ ರೆಮ್ನಾ ನಿಗಾಗಿ ಬ್ಯಾಂಕುಗಳಿಗೆ ರಜೆ ಇರಲಿದೆ.!