ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
1) ಸಂಗೀತ, ನೃತ್ಯ, ಕಲೆ, ನಾಟಕ ಇವುಗಳನ್ನು ಗಂಧರ್ವ ವಿದ್ಯೆ ಎನ್ನುತ್ತಾರೆ ಇದರಲ್ಲಿ ಮುಂದೆ ಹೋಗುವ ವ್ಯಕ್ತಿಗಳು ಪದ್ಮಾವತಿಯ ಮಂತ್ರ ಜಪಿಸಿ..ಈ ಮಂತ್ರವನ್ನು ಉದಾರದಿಂದ ಜಪಿಸಬೇಕು.
2) ಕೋರ್ಟ್ ಕೇಸ್ ನಡೀತಾ ಇದೆ ಬೇಗ ಮುಗಿಯೋದೇ ಇಲ್ಲ ಅಂದ್ರೆ 21 ದಿನ ಆಂಜನೇಯ ದೇವಸ್ಥಾನಕ್ಕೆ ಹೋಗಿ ನಿಮ್ಮ ಕೈ ಇಂದ ಆರತಿ ಮಾಡಿ 21 ಪ್ರದಕ್ಷಿಣೆ ಹಾಕಿ 10 ನಿಮಿಷ ಕೂತು ಕೋರ್ಟ್ ಕೇಸ್ ಬಗ್ಗೆ ಪ್ರಾರ್ಥಿಸಿ.. ಈ ರೀತಿ 21 ದಿನ ಮಾಡಿ ಹಾಗೂ ನಿಮ್ಮ ಕುಲದೇವಿ ಆರಾಧನೆ ಮಾಡಿ ಶೀಘ್ರವಾಗಿ ಫಲ ದೊರೆಯುವುದು.
3) ಹೆಂಡತಿಗೆ ಗಂಡ ತುಂಬಾ ಹೊಡೆಯೋದು ಬಡಿಯೋದು ಮಾಡ್ತಾ ಇದ್ದರೆ ಗಂಡನಿಗೆ 21 ದಿನ ಭದ್ರಕಾಳಿ ಮತ್ತು ಪ್ರತ್ಯಂಗಿರಾ ಮಂತ್ರದಿಂದ ನಿಂಬೆಹಣ್ಣನ್ನು ಮಂತ್ರಿಸಿ ಜ್ಯೂಸ್ ಮಾಡಿ ಗಂಡನಿಗೆ ಕೊಡಿ..ಅವರಲ್ಲಿ ಅಗಾಧವಾದ ಬದಲಾವಣೆ ನೀವೇ ನೋಡುತ್ತಿರಿ.
4) ದುರ್ಗಾ ದೇವಿ ಆರಾಧಕರು ದುರ್ಗಾ ದೇವಿ ಗೆ ಅಭಿಷೇಕ ಮಾಡಬೇಕಿದ್ದರೆ “ಓಂ ಪ್ರತ್ಯಂಗಿರಾಯ ನಮಃ ” ಈ ಮಂತ್ರ ಹೇಳುತ್ತ ಅಭಿಷೇಕ ಮಾಡಿ ವಾರಕ್ಕೆ 2 ಬಾರಿಯಾದರೂ.ಹಾಗೂ ಪ್ರತ್ಯಂಗಿರಾ
ದೇವಿಯ ಅಷ್ಟೋತ್ತರ ಜಪಿಸಿ ತಾಯಿ ಮುಂದೆ ಇವುಗಳು ಮಾಡುವ ಮೊದಲು ನಿಮ್ಮ ಸಂಕಲ್ಪ
ಹೇಳಿಕೊಂಡು ಈ ಪದ್ಧತಿ ಆಚರಿಸಿ ಇದರಿಂದ ನಿಮ್ಮ ಕಾರ್ಯ ವು ಕೈಗೂಡುವುದು ಹಾಗೂ ತಾಯಿಯಲ್ಲಿ ಅಪಾರ ಶಕ್ತಿ ಕಳೆ ಬರುವುದು.
5) ಹರಿಯುವ ನದಿಯಲ್ಲಿ ಆಗಾಗ ಮತ್ಸ್ಯ ಭೋಜನ ಮಾಡಿಸಿದರೆ ಪಿತೃ ದೇವತೆಗಳು ಸಂತೃಪ್ತಿ ಹೊಂದುತ್ತಾರೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
6) ಮನೆ ಮಾರಾಟ ಆಗದಿದ್ದರೆ ಅಥವಾ ಬಾಡಿಗೆಗೆ ಬರದಿದ್ದರೆ ಹಸು ಮತ್ತು ಕರುವಿಗೆ ಗೋ ಪ್ರವೇಶ ಮಾಡಿಸಿ ಪಾದ ಪೂಜೆ ಮಾಡಿ ಗೋದಿ ಹಿಟ್ಟು ಬೆಲ್ಲ ತುಪ್ಪ ಬೆರೆಸಿ ಹಸು ಕರುವಿಗೆ ತಿನ್ನಿಸಿ ಅವುಗಳಿಗೆ ಪಾದಕ್ಕೆ ನಮಸ್ಕರಿಸಿ ಪ್ರಾರ್ಥಿಸಿ ಹಾಗು ಆಂಜನೇಯ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಸನ್ನಿಧಾನದಿಂದ ಮಂತ್ರಾಕ್ಷತೆ ತಂದು ಮನೆಯಲ್ಲಿಡಿ.
7) ಮಕ್ಕಳು ಓದಿನಲ್ಲಿ ಆಸಕ್ತಿ ಹೊಂದದಿದ್ದರೆ ಆಥವಾ ಹಿಂದಿದ್ದರೆ ಅವರಿಗೆ ಬನ್ನಿ ಮರಕ್ಕೆ 21 ದಿನ 108 ಬಾರಿ ಪ್ರದಕ್ಷಿಣೆ ಮಾಡಿಸಿ.
8) ಸ್ಪೋರ್ಟ್ಸ್ ಗಳಲ್ಲಿ ಮುಂದುವರೆಯಬೇಕು ಎಂದರೆ ಕಾಲಭೈರವ ನ ಅನುಷ್ಠಾನ ಮಾಡಿ ” ಓಂ ಭಂ ಭಂ ಭೈರವಾಯ ನಮಃ” ಈ ಮಂತ್ರ ದಿನವೂ ಜಪಿಸಿ.
9)ಉದ್ಯೋಗ ಸಿಗಲಿಕ್ಕೆ ಅಥವಾ ಉದ್ಯೋಗದಲ್ಲಿ ಬಡ್ತಿ ಸಿಗಬೇಕು ಎಂದರೆ ಒಮ್ಮೆ ಪದ್ಮಾವತಿ ದೇವಸ್ಥಾನ ಕ್ಕೆ ಹೊಗಿ ಸೇವೆ ಕೊಟ್ಟು ಬಂದು ಮನೆಯಲ್ಲಿ ದಿನವೂ ” ಓಂ ಕ್ಲಿಂ ಪದ್ಮಾವತಿಯೇ ನಮಃ”ಈ ಮಂತ್ರ ಡೈಲಿ ಬೆಳಿಗ್ಗೆ ಸಂಜೆ ಜಪಿಸಿ.
10) ಮನೆಯಿಂದ ಎಲ್ಲೇ ಹೊರಗಡೆ ಹೋಗಬೇಕಿದ್ದರೆ ಅಥವಾ ಅಲ್ಲಿಂದ ಮನೆಗೆ ಮರಳ ಬೇಕಿದ್ದರೆ ಮನೆಯ ಒಳಗಡೆಯೇ ಕುಳಿತು ” ಓಂ ತ್ರಿವಿಕ್ರಮಾಯ ನಮಃ ” ಈ ಮಂತ್ರ ವನ್ನು ಪಠಿಸಿ ಹೊರಗಡೆ ಹೊಗಿ. ಹೋದ ಸ್ಥಾನದಿಂದ ಮರಳ ಬೇಕಿದ್ದರೂ ಇದೆ ಮಂತ್ರ ಜಪಿಸಿ ಮನೆಗೆ ಮರಳಿ ದಾರಿಯಲ್ಲಿ ಆಗುವ ತೊಂದರೆಯಿಂದ ಬಚಾವಾಗುತ್ತಿರ..
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882