ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಕನ್ಯಾ ಲಗ್ನ
ಅಷ್ಟಮ ಸ್ಥಾನದ ಅಧಿಪತಿ ಕುಜ. ಮಾತಿನ ಮನೆಯಲ್ಲಿದ್ದಾನೆ
ಷಷ್ಠಿ ಸ್ಥಾನದ ಮನೆ ಅಧಿಪತಿ ಶನಿ ಮಹಾರಾಜ. ಮಾತಿನ ಮನೆಯಲ್ಲಿದ್ದಾನೆ
ಇಬ್ಬರು ಶತ್ರುಗಳು. ಕುಟುಂಬ ಸ್ಥಾನಕ್ಕೆ ೬.೮. ಸಂಬಂಧ ಬಂದಿದೆ.
ಅಭಿವೃದ್ಧಿಯ ಮನೆಯಲ್ಲಿ ಕೇತು
ಕೇತು ಶನಿಯ ನಕ್ಷತ್ರದಲ್ಲಿದ್ದಾನೆ
ಕೇತು ಅನುರಾಧ ನಕ್ಷತ್ರದಲ್ಲಿದ್ದಾನೆ
ಕೇತು ಕನ್ಯಾ ನವಂಶದ ಫಲವನ್ನು ಕೊಡುತ್ತಾನೆ
ಹಾಗಾದರೆ ಕೇತು ಅನುರಾಧ ನಕ್ಷತ್ರ 2ನೇ ಪಾದದಲ್ಲಿದ್ದಾನೆ.
ಶನಿ ಕೇತು ಒಂಟಿತನ ಅಭಿವೃದ್ಧಿಯಲ್ಲಿ ಕುಂತಿತ
ಕುಟುಂಬಸ್ಥಾನದ ಮೇಲೆ ಯಾವ ಗ್ರಹಗಳ ದೃಷ್ಟಿಯೂ ಇಲ್ಲ
ಇವರು. ಸ್ವಯಂಕೃತವಾಗಿ ಮಾತನಾಡುವುದರಿಂದ ಸಂಬಂಧಿಕರೇ ಶತ್ರುಗಳಾಗುತ್ತಾರೆ
ಇದನ್ನು ಈ ರೀತಿಯಾಗಿ ವಿಶ್ಲೇಷಣೆ ಮಾಡಬಹುದು
ಲಗ್ನದಿಂದ 9ನೇ ಮನೆ ತಂದೆಯ ಮನೆ
9ನೇ ಮನೆಯಿಂದ ೩ನೇ ಮನೆ ತಮ್ಮ ತಂಗಿಯರ ಮನೆ
. ಅಂದರೆ ಜಾತಕರ ತಂದೆಯ ಒಡಹುಟ್ಟಿದವರು ರವಿ ಶುಕ್ರ ಇದ್ದಾರೆ ಬರುವ ಶತ್ರುಗಳು ಜಲರಾಶಿಯಲ್ಲಿದ್ದಾರೆ
ಹೆಚ್ಚು ಬಲ ಇರುವುದಿಲ್ಲ
ವೃಷಭ ರಾಶಿಗೆ.ಷಷ್ಠಿ ಸ್ಥಾನದ ಅಧಿಪತಿ ಶುಕ್ರ ತಟಸ್ಥ ಸ್ಥಾನದಲ್ಲಿದ್ದಾರೆ.
ಕನ್ಯಾ ಲಗ್ನದಿಂದ ದ್ವಾದಶಸ್ಥಾನದ ಅಧಿಪತಿ ರವಿ ತಟಸ್ಥ ಸ್ಥಾನದಲ್ಲಿದ್ದಾರೆ ದ್ವಾದಶ ಸ್ಥಾನ ತಂದೆ ಮಾಡಿದ ಧನ ಅಭಿವೃದ್ಧಿ ಅಥವಾ ಸಾಲವು ಅನ್ವಯಿಸುತ್ತದೆ. ತಂದೆ ಮಾಡಿದ ಅಥವಾ ಅಭಿವೃದ್ಧಿಪಡಿಸಿದ ಆಸ್ತಿ ಅಥವಾ ಹಣ ತಂದೆಯ ತಮ್ಮ ತಂಗಿಯರಿಗೆ ದೃಷ್ಟಿ ಬೀಳುವುದು
ಕಾರಣ ಜಾತಕರು ಅಥವಾ ಜಾತಕರ ಕುಟುಂಬಸ್ಥಾನ. ಮಾತಿನ ಸ್ಥಾನ ಉತ್ತಮವಿಲ್ಲದ ಕಾರಣ???
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
































