ಕಾಶ್ಮೀರದಲ್ಲಿ ಬೆಳೆಯಲಾಗುವ ಕೇಸರಿಯನ್ನು ನಾಗ್ಬುರದ ತಮ್ಮ ಮನೆಯಲ್ಲಿ ಬೆಳೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇವರು ಏರೋಪೋನಿಕ್ ತಂತ್ರವನ್ನು ಬಳಸಿಕೊಂಡು ಕೇಸರಿಯನ್ನು ಬೆಳೆದು ವರ್ಷಕ್ಕೆ 50 ಲಕ್ಷ ಸಂಪಾದನೆ ಮಾಡುತ್ತಿದ್ದು, ದಂಪತಿಯ ಈ ಯಶಸ್ಸಿನ ಕಥೆ ಇದೀಗ ಫುಲ್ ವೈರಲ್ ಆಗ್ತಿದೆ.
ತೀವ್ರ ಶಾಖಕ್ಕೆ ಹೆಸರಾಗಿರುವ ನಾಗ್ಬುರದಲ್ಲಿ ತಂಪು ಪ್ರದೇಶವಾದ ಕಾಶ್ಮೀರದ ಕೇಸರಿಯನ್ನು ಬೆಳೆಯುವ ಮೂಲಕ ಸಾಧನೆ ಮಾಡಿದ್ದಾರೆ.