ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಗುರುವಾರದ ದಿನದಂದು ವಿಷ್ಣು ದೇವನನ್ನು ಪೂಜಿಸುತ್ತೇವೆ. ವಿಷ್ಣು ದೇವನನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ವಿಷ್ಣು ದೇವನನ್ನು ಪೂಜಿಸುವುದರಿಂದ ವ್ಯಕ್ತಿಯ ಜೀವನದಲ್ಲಿನ ಅದೆಷ್ಟೋ ಸಮಸ್ಯೆಗಳು ಪರಿಹಾರವಾಗುವುದು. ಧನ, ಸಂಪತ್ತು ವೃದ್ಧಿಯಾಗುವುದು. ಈ ಶುಭ ದಿನದಂದು ಜನರು ವಿಷ್ಣು ದೇವನನ್ನು ಪೂಜಿಸುವುದರ ಜೊತೆಗೆ ಉಪವಾಸ ವ್ರತವನ್ನು ಕೂಡ ಆಚರಿಸುತ್ತಾರೆ
ಗುರುವಾರದ ದಿನದಂದು ವಿಷ್ಣು ದೇವರ ಆರಧನೆಯನ್ನು ಮಾಡುವುದರ ಜೊತೆಗೆ ತುಳಸಿ ಮತ್ತು ಬಾಳೆಗಿಡವನ್ನು ಕೂಡ ಪೂಜಿಸುವ ಪದ್ಧತಿಯಿದೆ. ಗುರುವಾರದ ದಿನದಂದು ತುಳಸಿ ಗಿಡಕ್ಕೆ ಸಂಬಂಧಿಸಿದ ಈ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿ – ನಾರಾಯಣರ ಆಶೀರ್ವಾದ ನಿಮಗೆ ದೊರೆಯುವುದು. ಆ ವ್ಯಕ್ತಿಯ ಜೀವನವು ಸಂತೋಷ ಮತ್ತು ಸಂಪತ್ತಿನಿಂದ ತುಂಬಿಕೊಳ್ಳುವುದು. ಗುರುವಾರದ ದಿನದಂದು ನಾವು ತುಳಸಿ ಗಿಡಕ್ಕೆ ಸಂಬಂಧಿಸಿದ ಯಾವ ಕೆಲಸಗಳನ್ನು ಮಾಡಬೇಕು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
- ಯಶಸ್ಸು, ಸಂತೋಷ ಮತ್ತು ಶಾಂತಿಗಾಗಿ ಹೀಗೆ ಮಾಡಿ:
ಗುರುವಾರದ ದಿನದಂದು ಮುಂಜಾನೆ ಬೇಗೆ ಎದ್ದು ಸ್ನಾನ, ಇತ್ಯಾದಿಗಳನ್ನು ಮಾಡಿ ಶುದ್ಧರಾಗಿ. ಬಳಿಕ ವಿಷ್ಣು ದೇವನನ್ನು ಪೂಜಿಸಿ, ಆತನಿಗೆ ಆರತಿಯನ್ನು ಮಾಡಬೇಕು. ಈ ದಿನದಂದು ಜನರು ಹಳದಿ ಬಣ್ಣದ ಬಟ್ಟೆಯನ್ನು ಧರಿಸುವುದು ಉತ್ತಮ. ವಿಷ್ಣುವಿನ ಪೂಜೆಯನ್ನು ಮಾಡಿದ ನಂತರ ಒಂದು ಲೋಟ ನೀರನ್ನು ತೆಗೆದುಕೊಳ್ಳಿ. ಆ ನೀರಿಗೆ ಸ್ವಲ್ಪ ಗಂಗಾಜಲ ಮತ್ತು ಅರಿಶಿನವನ್ನು ಬೆರೆಸಿ ತುಳಸಿ ಗಿಡಕ್ಕೆ ಅರ್ಪಿಸಿ. ವಾರದ ಪ್ರತೀ ಗುರುವಾರದ ದಿನದಂದು ನೀವು ತುಳಸಿ ಗಿಡಕ್ಕೆ ಈ ರೀತಿ ಗಂಗಾಜಲ ಮತ್ತು ಅರಿಶಿನ ಬೆರೆಸಿದ ನೀರನ್ನು ಹಾಕುವುದರಿಂದ ನಿಮ್ಮ ಕೆಲಸದಲ್ಲಿ ಎದುರಾಗುವ ಎಲ್ಲಾ ರೀತಿಯ ಸಮಸ್ಯೆಗಳು ಪರಿಹಾರವಾಗುತ್ತದೆ. ಜೀವನದಲ್ಲಿ ಆ ವ್ಯಕ್ತಿ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.
ಗುರುವಾರದ ದಿನದಂದು ಈ ರೀತಿ ತುಳಸಿಯನ್ನು ಪೂಜಿಸುವುದರಿಂದ ಲಕ್ಷ್ಮಿ – ನಾರಾಯಣರ ಆಶೀರ್ವಾದ ಪ್ರಾಪ್ತವಾಗುವುದು. ಆ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಪಡೆದುಕೊಳ್ಳುವನು ಎನ್ನುವ ನಂಬಿಕೆಯಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
- ಸಂಪತ್ತನ್ನು ಪಡೆದುಕೊಳ್ಳಲು ಹೀಗೆ ಮಾಡಿ:
ಗುರುವಾರದ ದಿನದಂದು ಮುಂಜಾನೆ ನೀವು ವಿಷ್ಣು ದೇವನನ್ನು ಮತ್ತು ಬಾಳೆ ಗಿಡವನ್ನು ಪೂಜಿಸುವುದರ ಜೊತೆಗೆ ಸಂಜೆ ಸಮಯದಲ್ಲಿ ಈ ಒಂದು ಚಿಕ್ಕ ಕೆಲಸವನ್ನು ಮಾಡುವುದರಿಂದ ಸಂಪತ್ತಿನ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ. ಮುಂಜಾನೆ ಸಮಯದಲ್ಲಿ ಮಾತ್ರವಲ್ಲ, ಮುಸ್ಸಂಜೆ ಸಮಯದಲ್ಲಿ ಅಂದರೆ ಸೂರ್ಯಾಸ್ತದ ಸಮಯದಲ್ಲೂ ವಿಷ್ಣು ದೇವನ ಪೂಜೆಯನ್ನು ಮಾಡಬೇಕು. ಬಳಿಕ ತುಳಸಿ ಗಿಡದ ಬಳಿ ಜೋಡಿ ತುಪ್ಪದ ದೀಪವನ್ನು ಹಚ್ಚಿಡಬೇಕು. ದೀಪವನ್ನು ಹಚ್ಚಿಟ್ಟ ನಂತರ ‘ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಲಕ್ಷ್ಮಿ ನಾರಾಯಣಾಯ ನಮಃ’ ಎನ್ನುವ ಲಕ್ಷ್ಮಿ ನಾರಾಯಣ ಮಂತ್ರವನ್ನು 108 ಬಾರಿ ಪಠಿಸಬೇಕು. ಈ ರೀತಿ ಸೂರ್ಯಾಸ್ತದ ನಂತರ ತುಳಸಿ ಪೂಜೆಯನ್ನು ಮಾಡಿ ಮಂತ್ರವನ್ನು ಪಠಿಸುವುದರ ಮೂಲಕ ನೀವು ಲಕ್ಷ್ಮಿ ದೇವಿಯನ್ನು ಸಂತುಷ್ಟಗೊಳಿಸಬಹುದಾಗಿದೆ. ಈ ರೀತಿ ಮಾಡುವುದರಿಂದ ಲಕ್ಷ್ಮಿ ನಾರಾಯಣರು ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ. ಇದು ನಿಮ್ಮ ಮನೆಯಲ್ಲಿ ಉಂಟಾಗುವ ಹಣಕಾಸಿನ ಸಮಸ್ಯೆಗಳನ್ನು ಪರಿಹಾರ ಮಾಡುವುದು. ಮನೆಯಲ್ಲಿ ಸಂಪತ್ತು ವೃದ್ಧಿಯಾಗಲು ಪ್ರಾರಂಭವಾಗುವುದು.
- ಲಕ್ಷ್ಮಿ ನಾರಾಯಣರ ಆಶೀರ್ವಾದವನ್ನು ಪಡೆಯುವುದು ಹೇಗೆ.?
ಗುರುವಾರದ ದಿನದಂದು ಮುಂಜಾನೆ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿ ಶುದ್ದರಾದ ಬಳಿಕ ಸಾಧ್ಯವಾದರೆ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ. ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ನಿಯಮಗಳ ಪ್ರಕಾರ ಪೂಜಿಸಬೇಕು. ಪೂಜೆ ಮಾಡಿದ ನಂತರ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬೇಕು. ನಂತರ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಕುಳಿತು ‘ಓಂ ನಮೋ ಭಗವತೇ ವಾಸುದೇವಾಯ ನಮಃ’ ಎನ್ನುವ ಮಂತ್ರವನ್ನು 108 ಬಾರಿ ಪಠಿಸಿ. ಈ ರೀತಿ ಮಾಡುವುದರಿಂದ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತವಾಗುವುದು. ಜೀವನದಲ್ಲಿನ ನಕಾರಾತ್ಮಕತೆಯು ದೂರಾಗಿ ಧನಾತ್ಮಕತೆ ಹೆಚ್ಚಾಗುವುದು
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
- ವ್ಯವಹಾರ ಮತ್ತು ವೃತ್ತಿಯಲ್ಲಿನ ಪ್ರಗತಿಗಾಗಿ ಹೀಗೆ ಮಾಡಿ:
ನೀವು ನಿಮ್ಮ ವ್ಯವಹಾರ ಮತ್ತು ವೃತ್ತಿ ಜೀವನದಲ್ಲಿ ಪದೇ ಪದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಂತಹ ಸಂದರ್ಭದಲ್ಲಿ ಗುರುವಾರದ ದಿನದಂದು ಈ ಕೆಲಸಗಳನ್ನು ಮಾಡುವುದರ ಮೂಲಕ ಸಮಸ್ಯೆಗಳಿಂದ ಮುಕ್ತರಾಗಬಹುದು. ಗುರುವಾರದ ದಿನದಂದು ಮುಸ್ಸಂಜೆ ಸಮಯದಲ್ಲಿ ತುಳಸಿ ಗಿಡದ ಬುಡದಲ್ಲಿ 5 ರಿಂದ 7 ಗೋಮತಿ ಚಕ್ರಗಳನ್ನು ಇಟ್ಟು, ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಬೆಳಗಿಸಿ. ಮರುದಿನ ಮುಂಜಾನೆ ಮತ್ತೊಮ್ಮೆ ತುಳಸಿಯನ್ನು ಪೂಜಿಸಿ ಗೋಮತಿ ಚಕ್ರಗಳನ್ನು ತೆಗೆದುಕೊಂಡು ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಯಲ್ಲಿ ಕಟ್ಟಿ ಅದನ್ನು ನೀವು ನಿಮ್ಮ ತಿಜೋರಿಯಲ್ಲಿ ಅಥವಾ ಈವು ಹಣ ಇಡುವ ಸ್ಥಳದಲ್ಲಿ ಇಡಿ. ಈ ರೀತಿ ಗೋಮತಿ ಚಕ್ರವನ್ನು ಇಡುವುದರಿಂದ ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿನ ಸಮಸ್ಯೆಗಳು ಪರಿಹಾರವಾಗುವುದು. ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಹಾಯವಾಗುವುದು
ಗುರುವಾರದ ದಿನದಂದು ನಾವು ವಿಷ್ಣು ದೇವನನ್ನು ಪೂಜಿಸುವುದರ ಜೊತೆಗೆ ತುಳಸಿಗೆ ಸಂಬಂಧಿಸಿದ ಈ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿ ನಾರಾಯಣರ ಆಶೀರ್ವಾದ ದೊರೆಯುವುದು. ಧನ, ಸಂಪತ್ತು ನಿಮ್ಮ ಜೀವನದಲ್ಲಿ ಪ್ರಗತಿಯ ಮಾರ್ಗವನ್ನು ತೆರೆದುಕೊಳ್ಳಲು ಸಹಾಯ ಮಾಡುವುದು.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

































