ಅಲೋವೆರಾ ಗಿಡದ ಎಲೆಯಿಂದ ಈ ಸರಳತೆ ಮಾಡಿದರೆ ನರ ದೃಷ್ಟಿ ಶತ್ರು ದೃಷ್ಟಿ ಹಣಕಾಸಿನ ಸಮಸ್ಯೆ ಸಾಲದ ಬಾಧೆಯಿಂದ ಮುಕ್ತಿ ಹೊಂದುತ್ತೀರಿ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಹಣದ ಸಮಸ್ಯೆ, ಆರೋಗ್ಯ ಸಮಸ್ಯೆಗೆ ಸೂಕ್ತ ಪರಿಹಾರ ಅಲೋವೇರ ಹಣ ಕೈಯಲ್ಲಿ ನಿಲ್ಲುತ್ತಿಲ್ಲ, ಎಷ್ಟೇ ಕಷ್ಟಪಟ್ಟು ದುಡಿದರೂ ಹಣವನ್ನು ಉಳಿತಾಯ ಮಾಡಲು ಆಗುತ್ತಿಲ್ಲ ಎಂದರೆ ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ನಿಮಗಿರುವ ಹಣದ ಸಮಸ್ಯೆಯು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ಹಾಗಾದರೆ ಯಾವ ಪರಿಹಾರವನ್ನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಅಲೋವೇರ ಗಿಡದಿಂದ ಒಂದು ಎಲೆಯನ್ನು ತೆಗೆದುಕೊಳ್ಳಬೇಕು ನಂತರ ಎಲೆಯನ್ನು ಶುದ್ಧವಾದ ಗಂಗಾಜಲದಿಂದ ತೊಳೆದಿಟ್ಟುಕೊಳ್ಳಬೇಕು. ನಂತರ ಅರಿಶಿನಕ್ಕೆ ಸ್ವಲ್ಪ ನೀರನ್ನು ಬೆರೆಸಿ ಅಲೋವೇರ ಗಿಡದ ಒಂದು ಎಲೆಯ ಎರಡು ಭಾಗಕ್ಕೂ ಹಚ್ಚಬೇಕು. ಅಲೋವೇರ ಗಿಡದ ಎಲೆಗೆ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಹಣದ ಸಮಸ್ಯೆ ಎದುರಾಗುವುದಿಲ್ಲ. ಈ ಅಲೋವೇರ ಎಲೆಯ ಪೂಜೆಯನ್ನು ಮಾಡುವುದರಿಂದ ನಿಮಗಿದ್ದ ಸಾಲದ ಸಮಸ್ಯೆಯು ಪರಿಹಾರವಾಗುತ್ತದೆ ಮತ್ತು ಧನ ಸಂಪತ್ತು ವೃದ್ಧಿಯಾಗಲು ಪ್ರಾರಂಭವಾಗುತ್ತದೆ.
ಅಲೋವೇರ ಗಿಡದ ತುದಿಯಲ್ಲಿ ಲಕ್ಷ್ಮೀದೇವಿಯು ನೆಲೆಸಿರುತ್ತಾರೆ, ಹಾಗೆ ಮಧ್ಯಭಾಗದಲ್ಲಿ ಸರಸ್ವತಿ ದೇವಿಯು ನೆಲೆಸಿರುತ್ತಾರೆ, ಹಾಗೆಯೇ ಇನ್ನೊಂದು ಭಾಗದ ತುದಿಯಲ್ಲಿ ಪಾರ್ವತಿ ದೇವಿಯು ನೆಲೆಸಿರುತ್ತಾರೆ. ಈ ಅಲೋವೇರಎಲೆಗೆ ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಮತ್ತು ಇದರಲ್ಲಿ ತ್ರಿಮೂರ್ತಿಗಳು ಸಹ ನೆಲೆಸಿರುತ್ತಾರೆ. ಈ ಅಲೋವೇರ ಗಿಡದ ಎಲೆಗೆ ಅರಿಶಿನವನ್ನು ಹಚ್ಚಿದ ನಂತರ 5 ಬೊಟ್ಟು ಬರುವ ಹಾಗೆ 5 ಕಡೆ ಕುಂಕುಮ ಹಚ್ಚಬೇಕು ನಂತರ ಹೂವನ್ನಿಟ್ಟು ದೇವರಕೋಣೆಯಲ್ಲಿ ಪೂಜೆಯನ್ನು ಮಾಡಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಈ ಪೂಜೆಯನ್ನು ಮಂಗಳವಾರ ಹಾಗೂ ಶುಕ್ರವಾರ ದೇವರಕೋಣೆಯಲ್ಲಿ ಇಟ್ಟು ಧೂಪವನ್ನು ಹಚ್ಚಿ ಪೂಜೆಯನ್ನು ಮಾಡಬೇಕು. ವಾರಕ್ಕೊಮ್ಮೆ ಈ ಎಲೆಯನ್ನು ತೆಗೆದು ಹೊಸ ಅಲೋವೇರ ಗಿಡದ ಎಲೆಯನ್ನು ತೆಗೆದುಕೊಂಡು ಪೂಜೆ ಮಾಡಬೇಕು ಮತ್ತು ಹಳೆಯದಾದ ಎಲೆಯನ್ನು ಯಾರೂ ತುಳಿಯದ ಜಾಗದಲ್ಲಿ ಹಾಕಬೇಕು. ಪೂಜೆಯನ್ನು ಮಾಡಿದ ನಂತರ ಅಲೋವೇರ ಗಿಡದ ಎಲೆಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಅಲೋವೇರ ಗಿಡದ ಪೂಜೆಯನ್ನು ಮಾಡುವುದರಿಂದ ನಿಮ್ಮ ಮನೆಗೆ ಯಾವುದೇ ದುಷ್ಟಶಕ್ತಿಯು ಪ್ರವೇಶ ಮಾಡುವುದಿಲ್ಲ. ನರದೃಷ್ಟಿನ್ನು ತೆಗೆದು ಹಾಕುವಂತಹ ಶಕ್ತಿಯೂ ಈ ಅಲೋವೇರ ಗಿಡದಲ್ಲಿ ಬಹಳಷ್ಟಿದೆ
ಅಲೋವೇರ ಗಿಡದ ಎಲೆಗೆ ಪೂಜೆ ಮಾಡುತ್ತಾ ಬಂದರೆ ನಿಮಗಿದ್ದ ಕಷ್ಟಗಳೆಲ್ಲ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ನಿಮಗೆ ಯಾರಾದರೂ ಹಣವನ್ನು ಕೊಡಬೇಕೆಂದರೆ ಅವರ ಹೆಸರನ್ನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಪೂಜೆಯನ್ನು ಮಾಡುವುದರಿಂದ ನಿಮಗೆ ಬರಬೇಕಾಗಿದ್ದ ಹಣವು ಮರುಪಾವತಿಯಾಗುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882