ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಗೃಹಗಳಲ್ಲಿ ಬಾವಲಿಗಳು ಸೇರಿದರೆ, ಗೆದ್ದಲುಗಳು ಹುಟ್ಟಿದರೆ, ಹುತ್ತುಗಳು ಬೆಳೆದರೆ, ಮಕ್ಕಳು ಹೋರಾಡಿದರೆ (ಕಲಹಗಳು), ಸೇದು ಬಾವಿಯಲ್ಲಿ ನೀರು ನೊರೆ ಬಂದರೆ ಅನ್ನಪೂರ್ತಿ ಬೆಂದ ಮೇಲೆ ರಕ್ತದ ಕಲೆ ಕಾಣಿಸಿದರೂ ಅಥವಾ ಅನ್ನಧೀರಾಗಿದ್ದರೆ, ಕಾಗೆಗಳು ಮನೆಗೆ ನುಗ್ಗಿದರೆ, ಗೊಬ್ಬೆಗಳು ಮನೆಯ ಮೇಲೆ ಹಾರಾಡಿದರೆ, ವಿಶೇಷವಾಗಿ ಜೇಡ ಕಟ್ಟಿದರೆ, ಸ್ತ್ರೀ ಪುರುಷರು ಸೂರ್ಯ ಉದಯವಾಗುವವರೆವಿಗೂ ನಿದ್ರಿಸುತ್ತಿದ್ದರೆ ಶುಚಿಯಿಲ್ಲದ ಊಟ ಮಾಡಿದರೆ,
ಗೃಹ ಮುಂದೆ ಅನವಶ್ಯಕವಾಗಿ ಕಲಹಗಳು ಮಾಡುತ್ತಿದ್ದರೆ ಗೃಹಗಳ ಮುಂದೆ ಹಾಳುಬಿದ್ದ ಮನೆಗಳು ಇದ್ದರೆ, ಸುಗಂಭ ದೂಪಗಳು ಮನೆಯಿಂದ ಬರದೆ, ಕೆಟ್ಟ ವಾಸನೆಗಳು ಬಂದರೆ, ಮನೆಯ ಒಳಗೆ ಹೊರಗೆ ಇರುವ ಬಾಗಿಲು ಹೊಸಲುಗಳು ಶುದ್ದಿಮಾಡಿ ಹರಿಸಿಣ ಕುಂಕುಮದಿಂದ ಪೂಜಿಸಲ್ಪಡದಿದ್ದರೆ ಮನೆ ಮುಂದೆ ಶುಚಿಯಿಲ್ಲದೆ, ರಂಗೋಲಿಯಿಂದ ಸಿಂಗರಿಸದಿದ್ದರೆ!
ಹಲಸಿದ ಅನ್ನ ಹುಳಿಯಿಂದ ಕೂಡಿದ ಭಕ್ಷೆಗಳು ಬಕ್ಷಿಸಿದರೆ, ಗೃಹಗಳಲ್ಲಿ ಸಂಜೆ (ಮುಸಂಜೆ) ಸಮಯದಲ್ಲಿ ದೀಪ ಬೆಳಗದಿದ್ದರೆ ಗಾಳಿ ಬೆಳಕು ಬಾರದಿದ್ದ ಗೃಹವಿದ್ದರೆ, ಆಗ್ನೇಯ ವಾಯುವ್ಯ ಮೂಲೆಗಳು ಬೆಳೆದಿದ್ದರೆ, ದಕ್ಷಿಣ, ನೈರುತ್ಯ ವಾಯುವ್ಯ ಪಶ್ಚಿಮ ದಿಕ್ಕುಗಳಲ್ಲಿ ಹಾಳು ಬಿದ್ದ ಬಾವಿಗಳು ಇದ್ದರೆ ಮನೆ ಮುಂದೆ ನೀರು ಹರಿದು ಮುಂದೆ ಹೋಗದೆ ಕೊಚ್ಚೆಯಾಗಿ ಬಚ್ಚಲು ನೀರು ನಿಂತಿದ್ದರೆ! ಸ್ತ್ರೀಯರು ಅಲ್ಪ ಮಾತುಗಳಿಗೆ ಕಣ್ಣೀರು ಸುರಿಸುತ್ತಿದ್ದರೆ! ಮನೆ ಮುಂದಿನ ಅಂಗಲ ಮನೆಗಿಂತ ದೊಡ್ಡದಾಗಿದ್ದರೆ (ಅಗಲವಾಗಿದ್ದರೆ).
ಈ ರೀತಿಯ ಗೃಹಗಳಲ್ಲಿ ದರಿದ್ರ ದೇವತೆಯಿಂದ ತಾಂಡವಾಡುತ್ತಿರುತ್ತದೆ. ಈ ರೀತಿಯ ಗೃಹಗಳಲ್ಲಿ ಸಂಪತ್ತು ನಶಿಸಿ ಕಡು ದಾರಿದ್ರದಿಂದ ದುಃಖಪಡುತ್ತಾರೆ. ಆದ್ದರಿಂದ ಈ ರೀತಿ ಮನೆ ಇರದಿದ್ದ ಹಾಗೆ ಎಚ್ಚರವಹಿಸಿ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882