ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಕೆಲವೊಮ್ಮೆ ವಿವಾಹದ ವಯಸ್ಸಿಗೆ ಬಂದ ಹುಡುಗ ಹುಡುಗಿಗೆ ಅನೇಕ ಅಡೆತಡೆಗಳು ಎದುರಾಗಬಹುದು. ಸಂಬಂಧಗಳು ಸರಿಹೊಂದದಿರುವುದು, ಪ್ರಸ್ತಾಪಗಳು ಮುರಿದು ಬೀಳುವುದು ಅಥವಾ ಪ್ರಸ್ತಾಪಗಳು ಬಾರದೇಯೇ ಇರಬಹುದುಮದುವೆ ತಡವಾಗುತ್ತಿದ್ದರೆ, ಅದಕ್ಕಾಗಿ ತಲೆ ಕೆಡಿಸಿಕೊಳ್ಳಬೇಡಿ ಅಥವಾ ನಿಮ್ಮ ಸಂಬಂಧವು ಮತ್ತೆ ಮತ್ತೆ ಮುರಿದು ಬೀಳುತ್ತಿದ್ದರೆ ಬೇಸರಗೊಳ್ಳಬೇಡಿ. ಇದಕ್ಕಾಗಿ ಲಾಲ್ ಕಿತಾಬ್‌ನಲ್ಲಿ ಪರಿಹಾರಗಳನ್ನು ವಿವರಿಸಲಾಗಿದೆ. ಈ ಪರಿಹಾರಗಳು ನಿಮ್ಮ ಸಮಸ್ಯೆಗಳನ್ನು ದೂರ ಮಾಡುವುದರ ಜೊತೆಗೆ, ನಿಮಗೆ ಬೇಕಾದ ಸಂಗಾತಿಯನ್ನು ಆರಿಸಿಕೊಳ್ಳಲು ಸಹ ನಿಮಗೆ ಸಹಾಯ ಮಾಡುತ್ತದೆ. ಬನ್ನಿ ಈ ಪರಿಹಾರಗಳು ಯಾವುವು ಎಂದು ತಿಳಿದುಕೊಳ್ಳೋಣ.
ನಿಮಗೆ ಸರಿ ಹೊಂದುವ ವಧು ಅಥವಾ ವರ ಸಿಕ್ಕದಿದ್ದಾಗ
ನಿಮಗೆ ಸರಿಹೊಂದುವ ವಧು ಅಥವಾ ವರ ದೊರಕದೆ ಇದ್ದಾಗ ಏನು ಮಾಡಬೇಕು ಎಂಬ ಪರಿಹಾರಗಳು ಲಾಲ್ ಕಿತಾಬ್‌ನಲ್ಲಿ ದೊರೆಯುತ್ತವೆ. ಲಾಲ್ ಕಿತಾಬ್ ಪ್ರಕಾರ ಅವಿವಾಹಿತರಾಗಿದ್ದರೆ, ವಿವಾಹ ಸಂಬಂಧವನ್ನು ಎದುರು ನೋಡುತ್ತಿದ್ದರೆ ನೀವು ಕಬ್ಬಿಣದ ಮಂಚದ ಮೇಲೆ ಮಲಗಿಕೊಳ್ಳಬಾರದು. ಮದುವೆಯ ವಯಸ್ಸಿಗೆ ಬಂದ ಗಂಡು ಮತ್ತು ಹೆಣ್ಣು ಯಾರೇ ಆಗಲಿ ಕಬ್ಬಿಣದ ಮಂಚದ ಮೇಲೆ ಮಲಗಬಾರದು. ಜೊತೆಗೆ ಅವರು ಸ್ವಚ್ಛತೆಯನ್ನು ಸಹ ಕಾಪಾಡಿಕೊಳ್ಳಬೇಕು ಎಂದು ಈ ಪುಸ್ತಕ ಸೂಚಿಸುತ್ತದೆ.
ಶೀಘ್ರ ವಿವಾಹಕ್ಕಾಗಿ
ಶೀಘ್ರ ವಿವಾಹಕ್ಕಾಗಿ ಗುರುವಾರದ ದಿನ ಮತ್ತು ಪ್ರತಿ ಹುಣ್ಣಿಮೆಯ ದಿನ ವಟ ವೃಕ್ಷದ (ಆಲದ ಮರದ) ಪ್ರದಕ್ಷಿಣೆ ಮಾಡಬೇಕು ಎಂದು ಲಾಲ್ ಕಿತಾಬ್ ಸೂಚಿಸುತ್ತದೆ. ಕನಿಷ್ಠ 108 ಬಾರಿ ಪ್ರದಕ್ಷಿಣೆ ಮಾಡಬೇಕೆಂದು ಈ ಪುಸ್ತಕದಲ್ಲಿ ಸೂಚಿಸಲಾಗಿದೆ. ಹಾಗೆಯೇ ವಟ ವೃಕ್ಷ, ಅರಳಿ ಮರ ಮತ್ತು ಬಾಳೆ ಗಿಡಗಳಿಗೆ ನೀರನ್ನು ಹಾಕಬೇಕೆಂದು ಸಹ ಸಲಹೆ ನೀಡಲಾಗಿದೆ. ಹೀಗೆ ಮಾಡುವುದರಿಂದ ಯಾರಿಗೆ ವಿವಾಹವಾಗಿಲ್ಲವೋ, ಅವರಿಗೆ ಶೀಘ್ರ ವಿವಾಹ ಕಾರ್ಯವು ನೆರವೇರುತ್ತದೆ ಎಂದು ಹೇಳಲಾಗುತ್ತದೆ
ಇದರ ಜೊತೆಗೆ ಗುರುವಾರಗಳಂದು ದೇವ ಗುರು ಬೃಹಸ್ಪತಿಯನ್ನು ಆರಾಧಿಸುವ ದಿನ. ಈ ದಿನದಂದು, ಎರಡು ಗೋಧಿಯ ಪೇಡಾಗಳನ್ನು ತೆಗೆದುಕೊಂಡು, ಅದಕ್ಕೆ ಒಂದು ಚಿಟಿಕೆ ಅರಿಶಿನವನ್ನು ಲೇಪಿಸಿ, ಹಸುಗಳಿಗೆ ತಿನ್ನಿಸಿ. ನಿಮಗೆ ಬೇಕಾದರೆ ಕಡಲೆ ಹಿಟ್ಟಿನ ಜೊತೆಗೆ ಬೆಲ್ಲವನ್ನು ಸಹ ತಿನ್ನಿಸಬಹುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಗುರುವಾರಗಳಂದು ಈ ಪರಿಹಾರವನ್ನು ಮಾಡಿ
ಗುರುವಾರಗಳಂದು ಸ್ನಾನ ಮಾಡುವ ನೀರಿಗೆ ಒಂದು ಚಿಟಿಕೆ ಅರಿಶಿನ ಪುಡಿಯನ್ನು ಹಾಕಿ ಸ್ನಾನ ಮಾಡಿ. ಜೊತೆಗೆ ಈ ದಿನ ಹಳದಿ ಆಹಾರವನ್ನು ಸೇವಿಸಿ. ಈ ಪರಿಹಾರವು ನಿಮ್ಮ ಮದುವೆಯು ಸಾರ್ಥಕವಾಗುವಂತೆ ಮಾಡುತ್ತದೆ. ಗುರುವಾರದ ದಿನ ಹುಡುಗಿಯರು ದರ್ಬೆಯ ಗಿಡಕ್ಕೆ ನೀರನ್ನು ಎರೆಯಬೇಕು ಎಂದು ಹೇಳಲಾಗಿದೆ. ಆದರೆ ಈ ಗಿಡಕ್ಕೆ ನೀರನ್ನು ಹಾಕುವುದನ್ನು ಯಾರು ನೋಡಬಾರದು ಎಂಬುದನ್ನು ನೆನಪಿಡಿ.
ಈ ಪರಿಹಾರ ಮಾಡುವುದರಿಂದ ನಿಮ್ಮ ಮದುವೆಯ ವಿಘ್ನಗಳು ಕಳೆದು ಹೋಗುತ್ತದೆ. ಈ ಪರಿಹಾರವು ನಿಮ್ಮ ಸಮಸ್ಯೆಗೆ ರಾಮ ಬಾಣದಂತೆ ಕೆಲಸ ಮಾಡುತ್ತದೆ ಎಂದು ಗ್ಯಾರಂಟಿ ನೀಡುತ್ತಾರೆ ತಜ್ಞರು. ಆದರೆ ಒಂದು ಸಲಕ್ಕೆ ಒಂದೇ ಒಂದು ಪರಿಹಾರವನ್ನು ಪ್ರಯತ್ನಿಸಿ ಎಂದು ನಾವು ಸಲಹೆ ನೀಡುತ್ತೇವೆ.
ಮದುವೆಯು ಪದೇ ಪದೇ ಮುರಿದು ಬೀಳುತ್ತಿದ್ದರೆ?
ಒಂದು ವೇಳೆ ಹುಡುಗಿಯೊಬ್ಬಳ ಮದುವೆ ಎಲ್ಲಾ ವ್ಯವಸ್ಥೆಗಳು ಮಾಡಿಕೊಂಡ ನಂತರ ಸಹ ಪದೇ ಪದೇ ಮುರಿದು ಬೀಳುತ್ತಿದ್ದರೆ, ಈಶ್ವರನ ಆರಾಧನೆ ಮಾಡಬೇಕಾಗುತ್ತದೆ. ಇದಕ್ಕಾಗಿ ಹೀಗೆ ಮಾಡಿ. ಶಿವಲಿಂಗದ ಮುಂದೆ 5 ತೆಂಗಿನ ಕಾಯಿಗಳನ್ನು ಜೋಡಿಸಿ ನಂತರ
“ಓಂ ಶ್ರೀಮಾನ್ ವರದ ಶ್ರೀ ನಮಃ” ಎಂಬ ಬೀಜ ಮಂತ್ರವನ್ನು ಪಠಿಸಿ. ಆಮೇಲೆ ಈ ತೆಂಗಿನ ಕಾಯಿಗಳನ್ನು ಶಿವಲಿಂಗದ ಮೇಲೆ ಇರಿಸಿ. ಶೀಘ್ರ ವಿವಾಹಕ್ಕಾಗಿ, ಹುಡುಗ ಅಥವಾ ಹುಡುಗಿ ಕಚ್ಛಾಹಾಲು, ಬಿಲ್ವ ಪತ್ರೆ, ಅಕ್ಷತೆ ಮತ್ತು ಕುಂಕುಮವನ್ನು ಹಬ್ಬ ಹರಿದಿನಗಳ ದಿನ ಶಿವಲಿಂಗಕ್ಕೆ ಸಮರ್ಪಿಸಬೇಕು. ಇದರಿಂದ ನಿಮ್ಮ ವಿವಾಹ ಸಮಸ್ಯೆ ಬಗೆಹರಿಯುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882