ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಿ ಭರ್ಜರಿ ಲಾಭ ಪಡೆಯುವ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ.
ಹೌದು, ಈ ಹೂಡಿಕೆ ಮೂಲಕ ಪ್ರತಿ ತಿಂಗಳು ₹5,550 ವರೆಗೆ ಸ್ಥಿರ ಆದಾಯವನ್ನು ಹೂಡಿಕೆದಾರರು ಪಡೆಯಲು ಸಾಧಯವಿದೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯನ್ನು ಕೇವಲ 1000 ರೂಪಾಯಿಯಿಂದ ಪ್ರಾರಂಭಿಸಬಹುದಾಗಿದೆ. ಈ ಯೋಜನೆಯ ಅವಧಿ 5 ವರ್ಷಗಳು.
ಹೂಡಿಕೆದಾರರು ₹9 ಲಕ್ಷದವರೆಗೆ ಹೂಡಿಕೆ ಮಾಡಿ ವಾರ್ಷಿಕ ಶೇ.7.4 ಮೂಲಕ ಪ್ರತಿ ತಿಂಗಳು ₹5,550 ಲಾಭ ಪಡೆಯಬಹುದಾಗಿದೆ.