ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 994570188
ಹಿಂದು ಸಂಪ್ರದಾಯದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವನ್ನು ಇಟ್ಟು ಪೂಜೆ ಮಾಡುವಂತಹ ಪದ್ಧತಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ, ಅದೇ ರೀತಿಯಾಗಿ ಇದರ ಜೊತೆಗೆ ಮನೆಯ ಯಜಮಾನಿ ತುಳಸಿ ಗಿಡದ ಬಳಿ ದುರ್ಗಾದೇವಿಯ ಫೋಟೋವನ್ನು ಇಟ್ಟು ಈ ಒಂದು ಚಿಕ್ಕ ಕೆಲಸವನ್ನು ಪ್ರತಿನಿತ್ಯ ರಾಹುಕಾಲದಲ್ಲಿ ಮಾಡುತ್ತಾ ಬಂದರೆ ವಿಶೇಷವಾಗಿ ಮನೆಯಲ್ಲಿ ಇರುವಂತಹ ಕಷ್ಟಗಳು ದೂರವಾಗುತ್ತದೆ, ಎಲ್ಲಾ ರೀತಿಯ ಭಾದೆಗಳು ಕಳೆದು ಹೋಗುತ್ತದೆ, ಮನೆಗೆ ಮತ್ತು ಕುಟುಂಬಕ್ಕೆ ದುರ್ಗಾದೇವಿಯ ರಕ್ಷಣೆ ಎಂಬುವುದು ದೊರೆಯುತ್ತದೆ. ಜೀವನದಲ್ಲಿ ಅತಿ ಹೆಚ್ಚಾಗಿ ಕಷ್ಟಗಳನ್ನು ಅನುಭವಿಸುತ್ತಿದ್ದರೆ ರಾಹುಕಾಲದಲ್ಲಿ ಈ ಒಂದು ಕೆಲಸವನ್ನು ಮನೆಯ ಯಜಮಾನಿ ಮಾಡುವುದರಿಂದ ಎಲ್ಲ ರೀತಿಯ ಕಷ್ಟಗಳು ಕಳೆದು ಜೀವನದಲ್ಲಿ ಏಳಿಗೆ ಎಂಬುದು ಉಂಟಾಗುತ್ತದೆ, ಹಾಗಾದರೆ ರಾಹು ಕಾಲದಲ್ಲಿ ಯಾವ ಒಂದು ಕೆಲಸವನ್ನು ಮಾಡಬೇಕು ಇದರಿಂದ ಆಗುವಂತಹ ಪ್ರಯೋಜನಗಳು ಏನು ಎಂಬುವುದರ ಸಂಪೂರ್ಣವಾದ ವಿವರವನ್ನು ನಾನು ನಿಮಗೆ ಇಂದು ತಿಳಿಸಿಕೊಡುತ್ತೇವೆ.
ಪ್ರತಿನಿತ್ಯ ಕೂಡ ಕ್ಯಾಲೆಂಡರನ್ನು ನೋಡಿದರೆ ಅದರಲ್ಲಿ ರಾಹುಕಾಲದ ಸಮಯವನ್ನು ನೀಡಲಾಗಿರುತ್ತದೆ, ಈ ಒಂದು ರಾಹುಕಾಲ ದುರ್ಗಾದೇವಿಗೆ ಬಹುಪ್ರಿಯವಾದ ಸಮಯವಾಗಿರುತ್ತದೆ ಆದ್ದರಿಂದ ದಿನ ರಾಹುಕಾಲದಲ್ಲಿ ದುರ್ಗಾದೇವಿಗೆ ಪ್ರತ್ಯೇಕವಾಗಿ ವಿಶೇಷವಾಗಿ ಪೂಜೆ ಸಂಕಲ್ಪಗಳನ್ನು ಮಾಡಿದರೆ ಜೀವನದಲ್ಲಿ ಪ್ರತಿಯೊಂದು ಕಷ್ಟಗಳು ಕೂಡಾ ನಿವಾರಣೆಯಾಗುತ್ತದೆ, ಕೆಲವೊಂದು ದೇವಾಲಯಗಳಲ್ಲಿ ಅದರಲ್ಲೂ ಮುಖ್ಯವಾಗಿ ದೇವಿಯ ದೇವಾಲಯಗಳಲ್ಲಿ ರಾಹುಕಾಲದಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಲಾಗುತ್ತದೆ. ಆದರೆ ಈ ಒಂದು ನಿಂಬೆಹಣ್ಣಿನ ದೀಪವನ್ನು ಮನೆಯಲ್ಲಿ ಬೆಳಗಿಸಬಹುದು ಎಂದು ನೋಡುವುದಾದರೆ ಮನೆಯಲ್ಲಿ ತುಳಸಿ ಗಿಡದ ಮುಂದೆ ಮಾತ್ರ ನಿಂಬೆಹಣ್ಣಿನ ದೀಪವನ್ನು ಬೆಳಗಿಸುವುದು, ಒಂದು ವೇಳೆ ನಿಮಗೆ ದೇವಸ್ಥಾನಕ್ಕೆ ಹೋಗುವಂತಹ ಅನುಕೂಲಗಳು ಇದ್ದರೆ ಆಗ ದೇವಿಯ ದೇವಸ್ಥಾನಕ್ಕೆ ಹೋಗಿ ರಾಹುಕಾಲದಲ್ಲಿ ನಿಂಬೆಹಣ್ಣಿನ ದೀಪವನ್ನು ಬೆಳಗಿಸುವುದು ಇಲ್ಲವಾದರೆ ಮನೆಯಲ್ಲಿಯೇ ನಿಂಬೆಹಣ್ಣಿನ ದೀಪವನ್ನು ಈ ರೀತಿಯಾಗಿ ಬೆಳೆಸಬಹುದು ಇದರಲ್ಲಿ ಯಾವುದೇ ರೀತಿಯಾದ ದೋಷಗಳು ಇರುವುದಿಲ್ಲ. ತುಳಸಿ ಗಿಡದ ಬಳಿ ರಾಹುಕಾಲದಲ್ಲಿ ನಿಂಬೆಹಣ್ಣಿನ ದೀಪವನ್ನು ಈ ರೀತಿಯಾಗಿ ಬೆಳಗಿಸಿದರೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ, ಮೊದಲು ತುಳಸಿ ಗಿಡದ ಬಳಿ ದುರ್ಗಾದೇವಿಯ ಪೋಟೋವನ್ನು ಇಟ್ಟು ದುರ್ಗಾದೇವಿಗೆ ಕೆಂಪು ಹೂಗಳಿಂದ ವಿಶೇಷವಾಗಿ ಅಲಂಕಾರವನ್ನು ಮಾಡಬೇಕು, ನಂತರ ದುರ್ಗಾದೇವಿಯ ಫೋಟೋದ ಮುಂದೆ ನಿಂಬೆಹಣ್ಣಿನ ದೀಪವನ್ನು ಬೆಳಗಿಸಬೇಕು, ಮೊದಲು ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ನಿಂಬೆಹಣ್ಣನ್ನು ಎರಡು ಭಾಗಗಳನ್ನಾಗಿ ಮಾಡಿ ಎರಡು ದೀಪಗಳನ್ನು ತಯಾರು ಮಾಡಿಕೊಳ್ಳಬೇಕು, ಒಂದು ದೀಪದಲ್ಲಿ ತುಪ್ಪವನ್ನು ಹಾಕಿ ಮತ್ತೊಂದು ದೀಪದಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚಬೇಕು. ಈ ರೀತಿಯಾದ ಒಂದು ದೀಪಾರಾಧನೆಯನ್ನು ಪ್ರತಿನಿತ್ಯವು ಅಂದರೆ 48 ದಿನಗಳ ಕಾಲ ರಾಹುಕಾಲದಲ್ಲಿ ಬೆಳಗಿಸುತ್ತಾ ಬಂದರೆ ದುರ್ಗಾದೇವಿ ಅನುಗ್ರಹ ಎಂಬುವುದು ಪ್ರಾಪ್ತಿಯಾಗುತ್ತದೆ, ಇಡೀ ಕುಟುಂಬಕ್ಕೆ ಆರೋಗ್ಯ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಇನ್ನು ಮನೆಯಲ್ಲಿ ಈ ರೀತಿಯಾಗಿ ನಿಂಬೆಹಣ್ಣಿನ ದೀಪವನ್ನು ಬೆಳಗಿಸಿದ ನಂತರ ಈ ಒಂದು ಶಕ್ತಿಶಾಲಿಯಾದ ಶ್ಲೋಕವನ್ನು ತಪ್ಪದೇ ಹೇಳಬೇಕು.
ಈ ಒಂದು ಶಕ್ತಿಶಾಲಿಯಾದ ಶ್ಲೋಕವನ್ನು ನಿಂಬೆಹಣ್ಣಿನ ದೀಪವನ್ನು ಬೆಳಗಿಸಿದ ನಂತರ ಹೇಳುತ್ತಾ ಬಂದರೆ ವಿಶೇಷವಾಗಿ ದುರ್ಗಾ ದೇವಿಯ ಅನುಗ್ರಹದಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ, ಶತ್ರುಗಳ ಕಾಟ ಎನ್ನುವುದು ಕಡಿಮೆಯಾಗುತ್ತದೆ, ಆರೋಗ್ಯ ಐಶ್ವರ್ಯ ಎಂಬುವುದು ವೃದ್ಧಿಯಾಗುತ್ತದೆ, ಕುಟುಂಬಕ್ಕೆ ದುರ್ಗಾದೇವಿ ಅನುಗ್ರಹ ಮತ್ತು ರಕ್ಷಣೆ ಎಂಬುವುದು ಪ್ರಾಪ್ತಿಯಾಗುತ್ತದೆ. ಯಾರ ಮನೆಯಲ್ಲಿ ಈ ರೀತಿಯಾಗಿ ನಿಂಬೆಹಣ್ಣಿನ ದೀಪವನ್ನು ತುಳಸಿ ಗಿಡದ ಮುಂದೆ ತಪ್ಪದೆ 48 ದಿನಗಳ ಕಾಲ ಬೆಳಗಿಸುತ್ತಾರೋ, ಬಹಳ ಶ್ರದ್ಧೆ ಭಕ್ತಿ ನಂಬಿಕೆಯಿಂದ ದೀಪಾರಾಧನೆಯನ್ನು ಮಾಡುತ್ತಾರೋ ಅಂತವರಿಗೆ ಯಾವುದೇ ರೀತಿಯಾದಂತಹ ಮಾಟ ಮಂತ್ರಗಳ ಕಾಟವಾಗಿರಬಹುದು, ಶತ್ರುಗಳ ಕಾಟ, ಹಿತಶತ್ರುಗಳ ತೊಂದರೆಗಳು ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳ ಪ್ರಭಾವವು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ, ದುರ್ಗಾ ದೇವಿಯ ಅನುಗ್ರಹದಿಂದ ಕಂಡ ಪುಣ್ಯ ಫಲಗಳು ಪ್ರಾಪ್ತಿಯಾಗುತ್ತದೆ. ಇನ್ನು ನೀವು ಸಾಧ್ಯವಾದಷ್ಟು ನಿಂಬೆಹಣ್ಣಿನ ದೀಪವನ್ನು ಬೆಳಗಿಸುವ ವರೆಗೂ ಉಪವಾಸ ಇದ್ದರೆ ತುಂಬಾ ಒಳ್ಳೆಯದು, ಈ ರೀತಿಯಾಗಿ 48 ದಿನಗಳವರೆಗೆ ದೀಪಾರಾಧನೆ ಯನ್ನು ಮಾಡಿದರೆ ಬಹಳ ಒಳ್ಳೆಯದು, ಇನ್ನೂ 48 ದಿನಗಳು ಕಳೆದ ನಂತರ ಯಾವುದಾದರೂ ಕಪ್ಪು ಶ್ವಾನಕ್ಕೆ ಮಜ್ಜಿಗೆ ಅನ್ನವನ್ನು ನಿಮ್ಮ ಕೈಯಾರ ತಿನ್ನಲು ಕೊಟ್ಟರೆ ವಿಶೇಷವಾಗಿ ನಿಮಗೆ ಫಲಗಳು ದೊರೆಯುತ್ತವೆ, ಇರುವಂತಹ ಕಷ್ಟಗಳು ದೂರವಾಗುತ್ತವೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882