ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಯಂತ್ರವೆನ್ನುವುದು ಯಾವುದಾದರೂ ಒಬ್ಬ ದೇವತಾಮೂರ್ತಿಯ ಬೀಜಾಕ್ಷರಗಳ ಸಮೂಹದಿಂದ ಜ್ಯೋತಿಷ್ಯ ಮತ್ತು ತಾಂತ್ರಿಕ ಶಾಸ್ತ್ರಗಳ ಪ್ರಕಾರ ಇರುವ ಮಂತ್ರಗಳಿಂದ ಪ್ರತ್ಯೇಕ ಚಕ್ರಗಳಲ್ಲಿ ನಿಕ್ಷಿಪ್ತಗೊಳಿಸಿ, ಆ ಯಂತ್ರದಲ್ಲಿ ಸರ್ವ ಶಕ್ತಿಗಳನ್ನು, ಅಷ್ಟದಿಕ್ಪಾಲಕರನ್ನು ಆವಾಹನೆ ಮಾಡುವಂತಹಾ ಒಂದು ದಿವ್ಯವಾದ ಚಕ್ರ. ಯಂತ್ರದಲ್ಲಿರುವ ಬೀಜಾಕ್ಷರಗಳ ಪ್ರಭಾವದಿಂದಾಗಿ ನೆಗೆಟಿವ್ ಎನರ್ಜಿ ಸಂಪುರ್ಣವಾಗಿ ತೊಲಗಿ, ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ. ಎಲ್ಲಿ ಯಂತ್ರ ಸ್ಥಾಪನೆ ನಡೆಯುತ್ತದೆಯೋ ಅಲ್ಲಿಂದ ನೆಗೆಟಿವ್ ಎನರ್ಜಿ ದೂರವಾಗಿ ಪಾಸಿಟಿವ್ ಎನರ್ಜಿ ಬಂದು ಸೇರುತ್ತದೆ. ಈ ಯಂತ್ರ ಸಾಧನೆಯ ಪ್ರಭಾವ ನಮ್ಮ ಮನಸ್ಸಿನ ಮೇಲೆ ಬೀಳುತ್ತದೆ.
ಮಾನವನ ಶರೀರ ಪ್ರತಿನಿತ್ಯವೂ ಪ್ರಭಾವಗೊಳಿಸುವುದು ಮನಸ್ಸು ಮಾತ್ರಾ. ಆ ಮನಸ್ಸಿನ ಮೇಲೆ ಮನುಷ್ಯನ ಎಲ್ಲಾ ಆರೋಗ್ಯ ಆಧಾರಗೊಂಡಿರುತ್ತದೆ. ನಾವು ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ನಮ್ಮ ಮನಸ್ಸು ಬಹಳ ಪ್ರಶಾಂತವಾಗಿರುತ್ತದೆ. ಆ ದೇವಾಲಯದಿಂದ ಹೊರಗೆ ಬರುತ್ತಲೇ ನಮ್ಮ ಮನಸ್ಸು ಸಹಜ ಸ್ಥಿತಿಗೆ ಮರಳುತ್ತದೆ. ಇದಕ್ಕೆ ಕಾರಣ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದ ವಿಗ್ರಹಗಳ ಕೆಳಗೆ ವೇದಮಂತ್ರಗಳು, ಬೀಜಾಕ್ಷರಗಳಿಂದ ಒಂದು ಯಂತ್ರಕ್ಕೆ ಪ್ರಾಣ ನೀಡಿ ಪ್ರತಿಷ್ಠಾಪನೆ ಮಾಡಿರುತ್ತಾರೆ. ಆ ಯಂತ್ರದ ಪ್ರಭಾವದಿಂದ ಆ ಪ್ರಾಂತ್ಯವೆಲ್ಲಾ ಪಾಜಿಟಿವ್ ಶಕ್ತಿಯಿಂದ ಕೂಡಿರುತ್ತದೆ.
ಆ ಪಾಜಿಟಿವ್ ಶಕ್ತಿ ನಮ್ಮ ಮನಸ್ಸಿನ ಮೇಎಲ ಬಿದ್ದು ನಮ್ಮ ಮನಸ್ಸನ್ನು ಉತ್ತೇಜನಗೊಳಿಸುತ್ತದೆ. ಯಾವ ಸಮಸ್ಯೆಗೆ ನಾವು ಸಿಲುಕಿದ್ದೇವೋ ಅಂತಹಾ ಪ್ರತೀ ಸಮಸ್ಯೆಗೆ ಒಂದು ನಿರ್ದಿಷ್ಟವಾದ ಯಂತ್ರವನ್ನು ತಿಳಿಸುವುದು ಶಾಸ್ತ್ರವನ್ನು ಕರತಲಾಮಲಕ ಮಾಡಿಕೊಂಡಿರುವ ಒಬ್ಬ ಜ್ಯೋತಿಷಿಗೇ ಇದು ಸಾಧ್ಯವಾಗುತ್ತದೆ. ಒಂದು ಪ್ರತ್ಯೇಕವಾದ ಯಂತ್ರವನ್ನು ಪ್ರತ್ಯೇಕವಾದ ಬೀಜಾಕ್ಷರಗಳೊಂದಿಗೆ ನಿರ್ದಿಷ್ಟವಾದ ದಿನಗಳ ಕಾಲ ಶ್ರದ್ಧೆಯಿಂದ ಪುಜಿಸಿದರೆ ಸಮಸ್ಯೆಯಿಂದ ವಿಶ್ರಾಂತಿ ಲಭಿಸುತ್ತದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಯಂತ್ರ ಎನ್ನುವುದು ಭಗವಂತನಿಗೆ ಪ್ರತಿಬಿಂಬದಂತದ್ದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಯಂತ್ರವೆಂದರೆ ನೇಮ ನಿಷ್ಠೆಗಳಿಂದ ನಿಯಂತ್ರಿಸುವುದು ಎಂದರ್ಥ. ದೇವತೆಗೆ ನಿವಾಸಕ್ಕೆ ಯೋಗ್ಯವಾದ ಗೃಹ ಎಂದು ಅರ್ಥ. ಈ ಯಂತ್ರವನ್ನೇ ದೇವತಾನಗರ, ದೇವತಾ ವಾಸಸ್ಥಾನವೆಂದೂ ಹೇಳುತ್ತಾರೆ. ಯಂತ್ರದಲ್ಲಿ ನೆಲೆಸಿರುವ ಸಮಸ್ತ ದೇವತಾಮೂರ್ತಿಗಳು, ಎಲ್ಲಾ ದೋಷಗಳನ್ನೂ ನಿವೃತ್ತಿಗೊಳಿಸಿ ಮಾನವರಿಗೆ ಶುಭವನ್ನು ನೀಡುತ್ತವೆ.
ಸಂಪುರ್ಣವಾದ ಪಂಚೋಪಚಾರ ಪುಜೆ, ಎಲ್ಲವನ್ನೂ ಶ್ರದ್ಧೆಯಿಂದ ಮಾಡಿ ಸ್ಥಾಪನೆ ಮಾಡಿದರೆ ಯಂತ್ರದ ಸಂಪುರ್ಣ ಫಲವನ್ನು ಪಡೆಯಬಹುದು. ಆದರೆ ಆ ಯಂತ್ರಕ್ಕೆ ನಾವು ಮಾಡುವ ಪುಜೆಯ ಮೇಲೆ ಅದರ ಫಲ ಆಧಾರಗೊಂಡಿರುತ್ತದೆ. ಯಂತ್ರ, ಮಂತ್ರ, ತಂತ್ರ ಇವೆಲ್ಲವೂ ಸೇರಿದರೇ ಪುಜೆ ಎನ್ನುತ್ತಾರೆ. ಕೆಲವರು ತಾಂತ್ರಿಕ ಎನ್ನುತ್ತಲೇ ಅದು ಕೆಟ್ಟ ಪ್ರಕ್ರಿಯೆ ಎಂದು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಇತರರಿಗೆ ಕೆಟ್ಟದ್ದನ್ನುಂಟು ಮಾಡುವ ಕೆಲಸವನ್ನು ‘ಕುತಂತ್ರ’ ಎನ್ನುತ್ತಾರೆ. ಔಷಧದ ಪ್ರಯೋಗಕ್ಕೆ, ರಾಜ್ಯಪಾಲನೆಗೆ, ದೇವಾಲಯದ ನಿರ್ಮಾಣಕ್ಕೆ, ದೇವಾಲಯದ ಉತ್ಸವಗಳಿಗೆ, ದೇವಾಲಯದ ನಿತ್ಯ ಆರಾಧನೆಗಳು, ದೇವಾಲಯದ ಆಗಮ ಶಾಸ್ತ್ರಗಳು, ವಾಮಾಚಾರ ಇವೆಲ್ಲವನ್ನೂ ತಂತ್ರವೆಂದು ಕರೆಯುತ್ತಾರೆ. ಯಂತ್ರದ ಮಧ್ಯಭಾಗದಲ್ಲಿ ದೈವೀಶಕ್ತಿಯನ್ನು ಕೇಂದ್ರೀಕರಿಸಿರುತ್ತದೆ ಎಂದು ತಂತ್ರಶಾಸ್ತ್ರದಲ್ಲಿನ ನಂಬಿಕೆ. ಒಂದೊಂದು ಯಂತ್ರವು ಆಯಾ ದೇವತಾಭಿಮಾನಿಗಳಿಗೆ ಸಂಬಂಧಿಸಿದ ಪ್ರತ್ಯೇಕವಾದ ರೇಖಾಚಿತ್ರ ರೂಪದಲ್ಲಿ ಕೆತ್ತಲ್ಪಟ್ಟಿರುತ್ತದೆ.
ತಂತ್ರಶಾಸ್ತ್ರದಲ್ಲಿ ಶಕ್ತಿಗೆ, ಶಕ್ತಿಯ ಪ್ರತಿರೂಪಕ್ಕೆ ಈ ಯಂತ್ರವನ್ನು ಉಪಯೋಗಿಸುತ್ತಾರೆ. ಬಹಳ ಶಕ್ತಿವಂತವಾದ ಯಂತ್ರಗಳು ಅವಕ್ಕೆ ಸಂಬಂಧಿಸಿದ ಬೀಜಮಂತ್ರದ ಧ್ಯಾನ ಮಾಡಿ, ಪ್ರತ್ಯೇಕ ದಿನಗಳ ಕಾಲ, ನಿರ್ದಿಷ್ಟವಾದ ಸಂಖ್ಯೆಗಳಲ್ಲಿ ಜಪ ಮಾಡಿ ಸಿದ್ಧಿಯನ್ನು ಪಡೆದು ಈ ಯಂತ್ರದಿಂದ ಸಂಪುರ್ಣವಾದ ಫಲವನ್ನು ಪಡೆಯಬಹುದು.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882