ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ಹಸುವಿನ ಹಸುವಿನ ಕಾಲು, ತಲೆ ಕಡಿದು ಮಾಂಸ ಕದ್ದೋಯ್ದು ವಿಕೃತಿ ಮೇರದಿದ್ದ ಕಿಡಗೇಡಿ ಕಾಲಿಗೆ ಗುಂಡೇಟು ಬಿದ್ದಿದೆ. ಮಾಂಸ ಮಾರಟಕ್ಕಾಗಿಯೇ ಗೋ ಹತ್ಯೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆದ್ರೆ ಇದ್ರ ಹಿಂದೆ ದೊಡ್ಡ ಜಾಲವಿದೆ ಅಂತ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಗೋವು ಕೇವಲ ಸಾಕು ಪ್ರಾಣಿಯಲ್ಲ, ದೇವರ ರೂಪ. ಹಸುವಿನಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿದ್ದಾರೆ ಅನ್ನೋ ನಂಬಿಕೆ ಇದೆ. ಜಾತಿಭೇದವಿಲ್ಲದೇ ಎಲ್ಲರಿಗೂ ಹಾಲುಣಿಸುವ ಕಾಮಧೇನು. ಆದ್ರೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಪಾಪಿಗಳು ಎಸಗಿದ್ದ ರಾಕ್ಷಸಿ ಕೃತ್ಯಕ್ಕೆ ಇದೀಗ ತಕ್ಕ ಶಾಸ್ತಿ ಆಗಿದೆ.
ಹೊನ್ನಾವರ ಗೋಹತ್ಯೆ ಆರೋಪಿ ಕಾಲಿಗೆ ಫೈರಿಂಗ್
ಬೆಂಗಳೂರಿನ ಚಾಮರಾಜಪೇಟೆ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದ ಬೆನ್ನಲ್ಲೇ ಹೊನ್ನಾವರದ ಕೊಂಡಕುಳಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ಹಸುವಿನ ಕಾಲು, ತಲೆ ಕಡಿದು ಮಾಂಸ ಕದ್ದೊಯ್ದು ವಿಕೃತಿ ಮೆರೆದಿದ್ದರು. ಇದು ರಾಜ್ಯಾದ್ಯಂತ ಆಕ್ರೋಶಕ್ಕೂ ಕಾರಣವಾಗಿತ್ತು.. ಹೀಗಾಗಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ರು. ಮೊದಲು ತೌಫೀಕ್ ಎಂಬಾತನನ್ನ ಪೊಲೀಸರು ಬಂಧಿಸಿದ್ರು. ನಿನ್ನೆ ಮೊತ್ತೋರ್ವ ಆರೋಪಿ ಫೈಝಲ್ ಬಂಧನ ಮಾಡಲು ಮುಂದಾಗಿದ್ದಾರೆ. ಈ ವೇಳೆ ಆತ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಹೊನ್ನಾವರ ಪಿಎಸ್ಐ ಆರೋಪಿ ಫೈಜಲ್ಗೆ ಶರಣಾಗುವಂತೆ ಸೂಚನೆ ನೀಡಿದ್ದಾರೆ. ಆದ್ರೆ ಇದನ್ನು ಲೆಕ್ಕಿಸದೇ ಫೈಝಲ್ ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದು ಮಾಡಿ ಅರೆಸ್ಟ್ ಮಾಡಿದ್ದಾರೆ.
ಪೊಲೀಸರ ಗುಂಡೇಟು ತಿಂದು ಗಾಯಗೊಂಡ ಆರೋಪಿಯನ್ನ ಪೊಲೀಸರ ಭದ್ರತೆಯಲ್ಲಿ ಕಾರವಾರ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗ್ತಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕ್ಕೊಂಡಿದ್ದು, ಮಾಂಸ ಮಾರಾಟಕ್ಕಾಗಿಯೇ ಗೋ ಹತ್ಯೆ ಮಾಡಿದ್ದು ಅಂತ ನಿಜ ಒಪ್ಪಿಕೊಂಡಿದ್ದಾರೆ.
ಗರ್ಭ ಧರಿಸಿದ್ದ ಹಸುವನ್ನು ಕಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗು ಒಟ್ಟು ಐದು ಆರೋಪಿಗಳನ್ನ ಬಂಧಿಸಲಾಗಿದೆ.. ಇದ್ರ ಹಿಂದೆ ದೊಡ್ಡ ಜಾಲವಿದೆ ಅಂತ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಂಥ ನೀಚ ಕೃತ್ಯಗಳನ್ನು ಎಸಗುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಹಸುವಿನ ತಲೆ ಕಡಿದ ಪ್ರಕರಣ- ಆರೋಪಿಯ ಕಾಲಿಗೆ ಗುಂಡು
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಮೆಟ್ರೋ ರೈಲ್ವೆ ಕಾರ್ಪೊರೇಷನ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
27 January 2025
ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡ ವರುಣ್ ಬರನ್ವಾಲ್
27 January 2025
ಸನಾತನ ಧರ್ಮ ಭಾರತದ ‘ರಾಷ್ಟ್ರೀಯ ಧರ್ಮ’: ಯುಪಿ ಸಿಎಂ ಯೋಗಿ
27 January 2025
ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಕೆ.ಎಂ. ಚೆರಿಯನ್ ನಿಧನ
27 January 2025
ಕುರಿ ಕಾಯುವ ಹುಡುಗ ಹನುಮಂತ ಲಮಾಣಿ ‘ಬಿಗ್ ಬಾಸ್’ ವಿನ್ನರ್
27 January 2025
ಈ ವಸ್ತುಗಳು ಕಂಡರೆ ಧನ ಲಾಭವಾಗುವುದು ಖಚಿತ.!
27 January 2025
ವಚನ.: –ಅಮುಗೆ ರಾಯಮ್ಮ!
27 January 2025
LATEST Post
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಭೈರತಿ ಸುರೇಶ್ಗೆ ಇಡಿ ನೋಟಿಸ್
27 January 2025
12:39
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಭೈರತಿ ಸುರೇಶ್ಗೆ ಇಡಿ ನೋಟಿಸ್
27 January 2025
12:39
ಭಾವಿಪತ್ನಿ ಜೊತೆ ರವಿಶಂಕರ್ ಗುರೂಜಿ ಆಶೀರ್ವಾದ ಪಡೆದ ತೇಜಸ್ವಿ ಸೂರ್ಯ,ಮದುವೆ ಯಾವಾಗ?
27 January 2025
11:37
ಮೆಟ್ರೋ ರೈಲ್ವೆ ಕಾರ್ಪೊರೇಷನ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
27 January 2025
11:12
ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡ ವರುಣ್ ಬರನ್ವಾಲ್
27 January 2025
10:26
ಸನಾತನ ಧರ್ಮ ಭಾರತದ ‘ರಾಷ್ಟ್ರೀಯ ಧರ್ಮ’: ಯುಪಿ ಸಿಎಂ ಯೋಗಿ
27 January 2025
10:24
ಒಡಿಶಾದಲ್ಲಿ ಬಸ್ ಪಲ್ಟಿಯಾಗಿ ಇಬ್ಬರು ಸಾವು; 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
27 January 2025
10:22
ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಕೆ.ಎಂ. ಚೆರಿಯನ್ ನಿಧನ
27 January 2025
09:02
ಕುರಿ ಕಾಯುವ ಹುಡುಗ ಹನುಮಂತ ಲಮಾಣಿ ‘ಬಿಗ್ ಬಾಸ್’ ವಿನ್ನರ್
27 January 2025
08:46
ಈ ವಸ್ತುಗಳು ಕಂಡರೆ ಧನ ಲಾಭವಾಗುವುದು ಖಚಿತ.!
27 January 2025
07:37
ವಚನ.: –ಅಮುಗೆ ರಾಯಮ್ಮ!
27 January 2025
07:33
Bigg Boss ಗ್ರ್ಯಾಂಡ್ ಫಿನಾಲೆ-ಮೋಕ್ಷಿತಾ, ತ್ರಿವಿಕ್ರಮ್, ರಜತ್, ಹನುಮಂತು ಗೆಲ್ಲುವರು ಯಾರು?
26 January 2025
18:13
ಹೈಟೆಕ್ ವೇಶ್ಯಾವಾಟಿಕೆ: ಸರ್ಕಾರಿ ನೌಕರನ ಬಂಧನ!!
26 January 2025
17:19
‘5 ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ’- ಜಮೀರ್ ಅಹ್ಮದ್
26 January 2025
17:14
‘ಮುಡಾ ಪ್ರಕರಣ ಬಿಜೆಪಿಯ ಸೃಷ್ಟಿ’- ಸಚಿವ ಕೆ.ಎನ್ ರಾಜಣ್ಣ
26 January 2025
16:59
ಸಂವಿಧಾನವೇ’ ನಮ್ಮ ರಾಷ್ಟ್ರದ ಸರ್ವೋಚ್ಚ ಕಾನೂನು: ಸಚಿವ ಎಸ್ ಎಸ್ ಮಲ್ಲಿಕಾರ್ಜುನ್
26 January 2025
16:32
ಮೇಟಿಕುರ್ಕಿ ಬಳಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ: ದುಡಿಯುವ ಕೈಗಳಿಗೆ ಕೆಲಸವೂ ಗ್ಯಾರಂಟಿ.!!
26 January 2025
16:28
ಹಸುವಿನ ತಲೆ ಕಡಿದ ಪ್ರಕರಣ- ಆರೋಪಿಯ ಕಾಲಿಗೆ ಗುಂಡು
26 January 2025
15:54
ಬೆಂಗಳೂರು : ಮಾನಸಿಕ ಕಿರುಕುಳ ಆರೋಪ – ಸ್ಯಾಂಡಲ್ವುಡ್ ಪೋಷಕ ನಟಿ ವಿರುದ್ಧ FIR
26 January 2025
15:32
‘ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಯಾವುದೇ ನಷ್ಟವಾಗಿಲ್ಲ’- ರಾಮಲಿಂಗಾ ರೆಡ್ಡಿ
26 January 2025
15:24
BBK 11 – ಗ್ರ್ಯಾಂಡ್ ಫಿನಾಲೆಯಿಂದ ಉಗ್ರಂ ಮಂಜು ಔಟ್
26 January 2025
15:24
ಗೀಸರ್ ರಿಪೇರಿಗೆ ಬಂದವ ಬಾತ್ ರೂಂನಲ್ಲಿ ರಹಸ್ಯ ಕ್ಯಾಮರಾ ಇಟ್ಟು ಮಹಿಳೆಗೆ ಬ್ಲ್ಯಾಕ್ ಮೇಲ್!
26 January 2025
14:12
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಸ್ಪತ್ರೆಯಿಂದ ಡಿಸ್ಚಾರ್ಜ್
26 January 2025
13:07
ಉತ್ತರಾಖಂಡದಲ್ಲಿ ನಾಳೆಯಿಂದಲೇ ಯುಸಿಸಿ ಜಾರಿ: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ
26 January 2025
12:54
ಮೇಲ್ಛಾವಣಿಯಿಂದ ವಿದ್ಯಾರ್ಥಿನಿಯನ್ನು ತಳ್ಳಿ ಹತ್ಯೆ ಮಾಡಿದ ಮಂಗಗಳು
26 January 2025
12:52
ಮುಡಾ ಹಗರಣ: ನಾಳೆ ಹೈಕೋರ್ಟ್ ಗೆ ಲೋಕಾಯುಕ್ತ ತನಿಖಾ ವರದಿ ಸಲ್ಲಿಕೆ
26 January 2025
11:33
‘ಕ್ಯಾನ್ಸರ್ನ ಗಂಭೀರತೆಯನ್ನ ಹೀನಾ ಖಾನ್ ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ’- ನಟಿ ರೋಸ್ಲೀನ್ ಖಾನ್
26 January 2025
11:29
ಎಎಸ್ಐ ಮಗಳು ರೂಪಲ್ ರಾಣಾ ಐಎಎಸ್ ಅಧಿಕಾರಿಯಾದ ಯಶಸ್ಸಿನ ಕಥೆ
26 January 2025
10:51
ಹಿರಿಯ ನಟ ಅನಂತ್ ನಾಗ್ ಗೆ ಪದ್ಮಭೂಷಣ ಪ್ರಶಸ್ತಿ, ರಾಜ್ಯದ ಮೂವರಿಗೆ ಪದ್ಮಶ್ರೀ
26 January 2025
10:48
ಮಲಯಾಳಂನ ಖ್ಯಾತ ನಿರ್ದೇಶಕ ಹೃದಯಾಘಾತದಿಂದ ನಿಧನ.!
26 January 2025
10:27
ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ತವರಿಗೆ ಮರಳಿದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್
26 January 2025
10:13
76ನೇ ಗಣರಾಜ್ಯೋತ್ಸವ ಸಂಭ್ರಮ; ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
26 January 2025
10:07
ವಾಸ್ತು ಎಂಬ ಶಬ್ದ ಕೇಳಿದಾಗ ಕೆಲವರಿಗೆ ಅಲರ್ಜಿ ಕೆಲವರು ಪಡೆದಿದ್ದಾರೆ ಅದರಿಂದ ಎನರ್ಜಿ.?
26 January 2025
09:21
ಎಎಸ್ಐ ಮಗಳು ರೂಪಲ್ ರಾಣಾ ಐಎಎಸ್ ಅಧಿಕಾರಿಯಾದ ಯಶಸ್ಸಿನ ಕಥೆ
26 January 2025
09:13