ಮಹಿಳೆಯೊಬ್ಬರು 2ಕೋಟಿ ರೂ. ಆದಾಯಕ್ಕೆ IT ರಿಟರ್ನ್ಸ್ ಸಲ್ಲಿಸದ ಆರೋಪದಡಿ ದಿಲ್ಲಿ ಕೋರ್ಟ್ 6ತಿಂಗಳ ಜೈಲು ಶಿಕ್ಷೆ ನೀಡಿದೆ.
ಸಾವಿತ್ರಿ ಎಂಬ ಮಹಿಳೆಯ 2ಕೋಟಿಗೆ 2ಲಕ್ಷರೂ. TDS ಕಡಿತಗೊಳಿಸಲಾಗಿದ್ದು ಆಕೆ ಕ್ಲೈಮ್‌ಗೆ ರಿಟರ್ನ್ಸ್ ಫೈಲಿಂಗ್ ಮಾಡದಿದ್ದಾಗ IT ಇಲಾಖೆ ಕೇಸ್ ದಾಖಲಿಸಿತ್ತು.
ಕೋರ್ಟ್ ಆರೋಪಿಗೆ ಈಗ ಜೈಲು&5000ರೂ. ದಂಡ ವಿಧಿಸಿದೆ. ಆದರೆ ಆರೋಪಿ ಅವಿದ್ಯಾವಂತ ವಿಧವೆಯಾದ ಕಾರಣ ಆದೇಶ ಪ್ರಶ್ನಿಸಲು 30ದಿನಗಳ ಕಾಲಾವಕಾಶ ನೀಡಿ ಜಾಮೀನು ಕೊಟ್ಟಿದೆ.
IT ಕಾಯ್ದೆಯಡಿ ಆದಾಯ ಮೂಲ ವಿನಾಯಿತಿ ಮಿತಿಗಿಂತ ಜಾಸ್ತಿಯಿದ್ದರೆ ITR ಸಲ್ಲಿಸುವುದು ಕಡ್ಡಾಯ.