Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಜೆಡಿಎಸ್ ಕುಟುಂಬ ರಾಜಕಾರಣ ಬೇಸತ್ತು ಹೊರ ಹೋದ ನಾಯಕರುಗಳು ಇವರು.!

0

 

ಬೆಂಗಳೂರು: ಕುಟುಂಬ ರಾಜಕಾರಣ ಸೇರಿದಂತೆ ಪಕ್ಷದೊಳಗಿನ ಹಲವಾರು ಭಿನ್ನಾಭಿಪ್ರಾಯಗಳಿಂದ ಬೇಸತ್ತು ಜಾತ್ಯಾತೀತ ಜನತಾದಳದಿಂದ ಪ್ರಭಾವಿ ನಾಯಕರು ಹೊರ ಬಂದಿದ್ದಾರೆ.

ಕೆ.ಆರ್.ನಾರಾಯಣಗೌಡ, ಕೆ.ಗೋಪಾಲಯ್ಯ ಹಾಗೂ ಹೆಚ್.ವಿಶ್ವನಾಥ್ ಈ ಮೊದಲೇ ಬಿಜೆಪಿ ಸೇರಿದ್ದರೆ, ಇತ್ತೀಚೆಗಷ್ಟೇ ಪಕ್ಷಕ್ಕೆ ವಿದಾಯ ಘೋಷಿಸಿದ್ದ ಕೆ.ಶ್ರೀನಿವಾಸ ಗೌಡ, ವೈ.ಎಸ್.ವಿ.ದತ್ತಾ, ಎಸ್.ಆರ್.ಶ್ರೀನಿವಾಸ್ ಹಾಗೂ ಶಿವಲಿಂಗೇಗೌಡರು ‘ಕೈ’ ಹಿಡಿದಿದ್ದಾರೆ. ಇನ್ನು ಅರಕಲಗೂಡಿನ ಎ.ಟಿ.ರಾಮಸ್ವಾಮಿ ಕೂಡ ಬಿಜೆಪಿ ಸೇರಿದ್ದಾರೆ.

Leave A Reply

Your email address will not be published.