ಬೆಂಗಳೂರು: ಐಬಿಪಿಎಸ್ ಈ ತಿಂಗಳ 1ರಿಂದ ದೇಶಾದ್ಯಂತ ಗ್ರಾಮೀಣ ಬ್ಯಾಂಕ್ಗಳಲ್ಲಿ 8,612 ಉದ್ಯೋಗಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಸ್ವೀಕರಿಸುತ್ತಿದೆ.
ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಹಾಕಲು ಜೂನ್ 21 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆಗೆ ಎಸ್ಸಿ, ಎಸ್ಟಿ, ಅಂಗವಿಕಲರು 175 ರೂ., ಇತರರಿಗೆ 850ರೂ. ನಿಗದಿಪಡಿಸಲಾಗಿದೆ.
ಆಫೀಸರ್(ಸ್ಕೇಲ್-1,2,3), ಆಫೀಸ್ ಅಸಿಸ್ಟೆಂಟ್ ವಿಭಾಗದಲ್ಲಿ ಹುದ್ದೆಗಳಿವೆ. ಆಗಸ್ಟ್ನಲ್ಲಿ ಪ್ರಿಲಿಮ್ಸ್ ಹಾಗೂ ಸೆಪ್ಟೆಂಬರ್ನಲ್ಲಿ ಮೇನ್ಸ್ ಇದೆ. ವೆಬ್ಸೈಟ್:https://ibps.in/