KA 01 to KA 70, ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ಉಪಯುಕ್ತ ಮಾಹಿತಿ ಇದು

WhatsApp
Telegram
Facebook
Twitter
LinkedIn

ದೇಶದ ಆಯಾ ರಾಜ್ಯಗಳಲ್ಲಿ ಪ್ರದೇಶವಾರು ತಕ್ಕಂತೆ ವಾಹನಗಳಿಗೆ ವಿವಿಧ ನಂಬರ್‌ಗಳಿರುತ್ತವೆ. ಹಾಗೆಯೇ ಕರ್ನಾಟಕದಲ್ಲಿ ಕೆಎ 01ರಿಂದ ಹಿಡಿದು 70ರ ವರೆಗೆ ನೋಂದಣಿ ಸಂಖ್ಯೆಗಳನ್ನು ನೀಡಲಾಗುತ್ತದೆ. ಹಾಗಾದರೆ ಯಾವ್ಯಾವ ಭಾಗಗಳಲ್ಲಿ ಯಾವ ನಂಬರ್‌ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ಪಟ್ಟಿ ಸಹಿತ ಇಲ್ಲಿ ನೀಡಲಾಗಿದೆ ಗಮನಿಸಿ.

ಕರ್ನಾಟಕದಲ್ಲಿ ಜಿಲ್ಲೆ, ತಾಲ್ಲೂಕು ಮಟ್ಟದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನಗಳ ನೋಂದಣಿ ಆಗುತ್ತಿವೆ. ಒಂದೊಂದು ಜಿಲ್ಲೆ, ತಾಲ್ಲೂಕಿನ ವಾಹನಗಳಿಗೂ ಒಂದೊಂದು ನೋಂದಣಿ ಸಂಖ್ಯೆ ಇರುತ್ತದೆ.

 

ಕರ್ನಾಟಕದಲ್ಲಿ ವಾಹನಗಳ ನೋಂದಣಿ ಕೆಎ 01ರಿಂದ ಆರಂಭಗೊಂಡು, ಕೆಎ 70ರವರೆಗೆ ಇರಕಿದೆ. ಕೆಎ 01 ಬೆಂಗಳೂರು ಕೇಂದ್ರದ ಕೋರಮಂಗಲ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ವಿಭಾಗದಲ್ಲಿ ನೋಂದಾಯಿಸಿಕೊಂಡಿರುವಂತ ವಾಹನ ಆಗಿರುತ್ತದೆ. ಅದೇ ಕೊನೆಯ ನೋಂದಣಿ ಸಂಖ್ಯೆ ಕೆಎ 70 ಬಂಟ್ವಾಳ ತಾಲ್ಲೂಕಿನ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವಂತ ವಾಹನ ಆಗಿರುತ್ತದೆ.

 

ಪ್ರದೇಶವಾರು ನೋಂದಣಿ ಸಂಖ್ಯೆಗಳ ವಿವರ
KA-01 ಬೆಂಗಳೂರು ಕೇಂದ್ರ, ಕೋರಮಂಗಲ
KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ
KA-03 ಬೆಂಗಳೂರು ಪೂರ್ವ, ಇಂದಿರಾನಗರ
KA-04 ಬೆಂಗಳೂರು ಉತ್ತರ, ಯಶವಂತಪುರ
KA-05 ಬೆಂಗಳೂರು ದಕ್ಷಿಣ, ಜಯನಗರ 4ನೇ ಬ್ಲಾಕ್
KA-06 ತುಮಕೂರು
KA-07 ಕೋಲಾರ
KA-08 ಕೋಲಾರ್ ಗೋಲ್ಡ್ ಫೀಲ್ಡ್ಸ್‌ (ಕೆಜಿಎಫ್‌)
KA-09 ಮೈಸೂರು ಪಶ್ಚಿಮ
KA-10 ಚಾಮರಾಜಗರ
KA-11 ಮಂಡ್ಯ

KA-12 ಮಡಿಕೇರಿ
KA-13 ಹಾಸನ
KA-14 ಶಿವಮೊಗ್ಗ

 

KA-15 ಸಾಗರ
KA-16 ಚಿತ್ರದುರ್ಗ
KA-17 ದಾವಣಗೆರೆ
KA-18 ಚಿಕ್ಕಮಗಳೂರು
KA-19 ಮಂಗಳೂರು
KA-20 ಉಡುಪಿ
KA-21 ಪುತ್ತೂರು
KA-22 ಬೆಳಗಾವಿ
KA-23 ಚಿಕ್ಕೋಡಿ
KA-24 ಬೈಲಹೊಂಗಲ್
KA-25 ಧಾರವಾಡ
KA-26 ಗದಗ
KA-27 ಹಾವೇರಿ
K 4-28 ವಿಜಯಪುರ
KA-29 ಬಾಗಲಕೋಟೆ
KA-30 ಕಾರವಾರ
KA-31 ಶಿರಸಿ
KA-32 ಕಲಬುರಗಿ
KA-33 ಯಾದಗಿರಿ
KA-34 ಬಳ್ಳಾರಿ
KA-35 ಹೊಸಪೇಟೆ
KA-36 ರಾಯಚೂರು
KA-37 ಕೊಪ್ಪಳ
KA-38 ಬೀದರ್
KA-39 ಭಾಲ್ಕಿ

KA-40 ಚಿಕ್ಕಬಳ್ಳಾಪುರ
KA-41 ಕೆಂಗೇರಿ, ಬೆಂಗಳೂರು ನಗರ ಜಿಲ್ಲೆ
KA-42 ರಾಮನಗರ
KA-43 ದೇವನಹಳಿ, ಬೆಂಗಳೂರು ಗ್ರಾಮೀಣ ಜಿಲ್ಲೆ
KA-44 ತಿಪಟೂರು, ತುಮಕೂರು ಜಿಲ್ಲೆ
KA-45 ಹುಣಸೂರು, ಮೈಸೂರು ಜಿಲ್ಲೆ
KA-46 ಸಕೇಶಪುರ, ಹಾಸನ ಜಿಲ್ಲೆ
KA-47 ಹೊನ್ನಾವರ
KA-48 ಜಮಖಂಡಿ
KA-49 ಗೋಕಾಕ್
KA-50 ಬೆಂಗಳೂರು, ಯಲಹಂಕ
KA-51 ಬೆಂಗಳೂರು, ಎಲೆಕ್ಟ್ರಾನಿಕ್‌ ಸಿಟಿ (ಬಿಟಿಎಂ 4th Stage)
KA-52 ನೆಲಮಂಗಲ, ಬೆಂಗಳೂರು ಗ್ರಾಮೀಣ ಜಿಲ್ಲೆ
KA-53 ಬೆಂಗಳೂರು, ಕೃಷ್ಣರಾಜಪುರಂ
KA-54 ನಾಗಮಂಗಲ
KA-55 ಮೈಸೂರು ಪೂರ್ವ
KA-56 ಬಸವಕಲ್ಯಾಣ
KA-57 ಶಾಂತಿನಗರ, ಬೆಂಗಳೂರು ನಗರ ಜಿಲ್ಲೆ
KA-59 ಚಾಮರಾಜಪೇಟೆ, ಬೆಂಗಳೂರು ನಗರ ಜಿಲ್ಲೆ
KA-60 ಆರ್‌.ಟಿ.ನಗರ, ಬೆಂಗಳೂರು ಬೆಂಗಳೂರು ನಗರ ಜಿಲ್ಲೆ
KA-61 ಮಾರತ್ತಹಳ್ಳಿ, ಬೆಂಗಳೂರು ನಗರ ಜಿಲ್ಲೆ

KA-62 ಸುರತ್ಕಲ್, ಮಂಗಳೂರು ಜಿಲ್ಲೆ
KA-63 ಹುಬ್ಬಳ್ಳಿ
KA-64 ಮಧುಗಿರಿ, ತುಮಕೂರು ಜಿಲ್ಲೆ
KA-65 ದಾಂಡೇಲಿ
KA-66 ತರೀಕೆರೆ
KA-67 ಚಿಂತಾಮಣಿ
KA-68 ರಾಣೆಬೆನ್ನೂರು
KA-69 ರಾಮದುರ್ಗ
KA-70 ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon