ನವದೆಹಲಿ : ಪ್ರಯಾಗ್ರಾಜ್ನಲ್ಲಿ ಮಹಾ ಕುಂಭ ಮೇಳದ ಸಂಭ್ರಮ ಮನೆ ಮಾಡಿದ್ದು, ಕೋಟ್ಯಂತರ ಭಕ್ತರು ಮಹಾಕುಂಭನಗರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ಪ್ರಮುಖ ನಗರಗಳಿಂದ ಪ್ರಯಾಗ್ರಾಜ್ಗೆ ಸಂಚರಿಸುವ ವಿಮಾನಗಳ ದರದಲ್ಲಿ ಹಲವು ಪಟ್ಟು ಏರಿಕೆಯಾಗಿದೆ. ಅಂಕಿ ಅಂಶದ ಪ್ರಕಾರ, ಬೆಂಗಳೂರು ಮತ್ತು ಪ್ರಯಾಗ್ರಾಜ್ ನಡುವಿನ ದರದಲ್ಲಿ ಶೇ.89ರಷ್ಟು ಹೆಚ್ಚಳವಾಗಿದ್ದು, 11,158 ರೂ ಆಗಿದೆ. ದೆಹಲಿಯಿಂದ ಪ್ರಯಾಗ್ರಾಜ್ಗೆ ತೆರಳುವ ವಿಮಾನದ ದರದಲ್ಲಿ ಶೇ.21ರಷ್ಟು ಏರಿಕೆಯಾಗಿ 5,748 ರೂಗೆ ತಲುಪಿದೆ. ಮುಂಬೈ ಪ್ರಯಾಗ್ರಾಜ್ ನಡುವಿನ ವಿಮಾನ ದರ ಶೇ.13ರಷ್ಟು ಏರಿಕೆಯಾಗಿದ್ದು, 6,381 ರೂಗೆ ತಲುಪಿದೆ. ಈ ಹಿಂದೆ ಭೋಪಾಲ್ ಮತ್ತು ಪ್ರಯಾಗ್ರಾಜ್ 2,977 ರೂ ಇತ್ತು. ಸದ್ಯದ ದರ 17,796 ರೂ ಇದೆ. ಇನ್ನು ಅಹಮದಾಬಾದ್- ಪ್ರಯಾಗ್ರಾಜ್ ನಡುವಿನ ದರ ಶೇ.41ರಷ್ಟು ಏರಿಕೆಯೊಂದಿಗೆ 10,364 ರೂಗೆ ತಲುಪಿದೆ. ಮಾತ್ರವಲ್ಲದೇ ಮಹಾಕುಂಭ ನಡೆಯುತ್ತಿರುವ ಪ್ರಯಾಗ್ರಾಜ್ಗೆ ಸಮೀಪದಲ್ಲಿರುವ ಲಖನೌ, ವಾರಾಣಾಸಿಗೆ ವಿಮಾನ ಪ್ರಯಾಣ ಶೇ.3ರಿಂದ 21ರಷ್ಟು ಏರಿಕೆಯಾಗಿದೆ. ರೈಲುಗಳ ಬುಕ್ಕಿಂಗ್ನಲ್ಲಿಯೂ ಹೆಚ್ಚಳವಾಗಿದೆ.
ಮಹಾ ಕುಂಭಮೇಳ ಎಫೆಕ್ಟ್ : ಬೆಂಗಳೂರು -ಪ್ರಯಾಗ್ರಾಜ್ ವಿಮಾನ ದರ ಶೇ.89 ಏರಿಕೆ!
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ
17 January 2025
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 23 ಕೋಟಿ ಮೌಲ್ಯದ ಗಾಂಜಾ ಸೀಜ್..!
17 January 2025
ಮೊರಾಕೊ ಸಮುದ್ರದಲ್ಲಿ ದೋಣಿ ಮಗುಚಿ 50 ಮಂದಿ ಮೃತ್ಯು
17 January 2025
LATEST Post
ನಕ್ಸಲರು ಅಡಗಿಸಿಟ್ಟಿದ್ದ ಸುಧಾರಿತ ಐಇಡಿ ಸಾಧನ ಸ್ಫೋಟ- ಇಬ್ಬರು ಭದ್ರತಾ ಪಡೆ ಸಿಬ್ಬಂದಿಗೆ ಗಾಯ
17 January 2025
19:52
ನಕ್ಸಲರು ಅಡಗಿಸಿಟ್ಟಿದ್ದ ಸುಧಾರಿತ ಐಇಡಿ ಸಾಧನ ಸ್ಫೋಟ- ಇಬ್ಬರು ಭದ್ರತಾ ಪಡೆ ಸಿಬ್ಬಂದಿಗೆ ಗಾಯ
17 January 2025
19:52
ಏರ್ ಕೇರಳ ಜೂನ್ 2025 ರಿಂದ ದೇಶೀಯ ವಿಮಾನಯಾನವನ್ನು ಪ್ರಾರಂಭಿಸಲಿದೆ- ಕೊಚ್ಚಿ ಕಾರ್ಯಾಚರಣಾ ಕೇಂದ್ರ
17 January 2025
19:52
ಮಹಿಳೆಯರಿಗೆ ಪ್ರತಿ ತಿಂಗಳು 2,500ರೂ. ನೆರವು, 500ರೂ.ಗೆ ಎಲ್ಪಿಜಿ; ಬಿಜೆಪಿ ಭರವಸೆ
17 January 2025
17:20
ಬಿಪಿಎಲ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್..! ಜಿಲ್ಲಾ ಆಸ್ಪತ್ರೆಗಳಲ್ಲಿ ‘MRI, ಸಿಟಿ ಸ್ಕ್ಯಾನ್’ ಫ್ರೀ
17 January 2025
17:04
ನಮ್ಮಲ್ಲಿ ಯಾವುದೇ ಗೊಂದಲವಿಲ್ಲ.! ಹೊಂದಾಣಿಕೆ ಅಷ್ಟೆ.! ಸಚಿವ ಚಲುವರಾಯಸ್ವಾಮಿ
17 January 2025
16:54
10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ
17 January 2025
16:47
‘ಯಡಿಯೂರಪ್ಪ ಬಗ್ಗೆ ಅನಾವಶ್ಯಕ ಮಾತಾಡಿದರೆ ತಕ್ಕ ಪಾಠ ಕಲಿಸ್ತೇವೆ’- ರೇಣುಕಾಚಾರ್ಯ
17 January 2025
16:44
ಬೆನ್ನಟ್ಟಿದ್ದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿ ಬೀದರ್ ದರೋಡೆಕೋರರು ಎಸ್ಕೇಪ್
17 January 2025
15:54
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 23 ಕೋಟಿ ಮೌಲ್ಯದ ಗಾಂಜಾ ಸೀಜ್..!
17 January 2025
15:44
‘ತುಷ್ಟೀಕರಣದ ನೀತಿಯಿಂದ ರಾಜ್ಯದ ಸಂಪೂರ್ಣ ಹದಗೆಟ್ಟ ಕಾನೂನು-ಸುವ್ಯವಸ್ಥೆ’- ವಿಜಯೇಂದ್ರ ಆಕ್ಷೇಪ
17 January 2025
15:04
ಭ್ರಷ್ಟಾಚಾರ ಕೇಸ್ : ಪಾಕ್ ಮಾಜಿ ಪ್ರಧಾನಿ ‘ಇಮ್ರಾನ್ ಖಾನ್’ಗೆ 14 ವರ್ಷ ಜೈಲು
17 January 2025
14:26
ಮೊರಾಕೊ ಸಮುದ್ರದಲ್ಲಿ ದೋಣಿ ಮಗುಚಿ 50 ಮಂದಿ ಮೃತ್ಯು
17 January 2025
13:38
ಹೊಸ ನಿಯಮ ಜಾರಿಗೆ ತಂದ ಬಿಸಿಸಿಐ
17 January 2025
13:37
‘ಯಾವ ಸಚಿವರಿಗೂ, ವ್ಯಕ್ತಿಗೂ ನೋಟಿಸ್ ನೀಡುವುದಿಲ್ಲ’- ರಣದೀಪ್ ಸಿಂಗ್ ಸುರ್ಜೇವಾಲ
17 January 2025
12:38
ನಟ ಸೈಫ್ ಅಲಿಖಾನ್ ಮೇಲೆ ದಾಳಿ ಪ್ರಕರಣ ; ಓರ್ವ ಆರೋಪಿ ಬಂಧನ
17 January 2025
12:16
ಮಹಾ ಕುಂಭಮೇಳ ಎಫೆಕ್ಟ್ : ಬೆಂಗಳೂರು -ಪ್ರಯಾಗ್ರಾಜ್ ವಿಮಾನ ದರ ಶೇ.89 ಏರಿಕೆ!
17 January 2025
11:26
ಬರೋಬ್ಬರಿ 32 ಕೋಟಿ ರೂ. ಭವ್ಯ ಬಂಗಲೆಯ ಗೃಹಪ್ರವೇಶಕ್ಕೆ ವಿರುಷ್ಕಾ ದಂಪತಿ ಸಿದ್ಧತೆ
17 January 2025
11:12
ಮಹಾಕುಂಭ ಮೇಳದ ಪ್ರಯಾಗ್ರಾಜ್ಗೆ ಆರೆಂಜ್ ಅಲರ್ಟ್ ಘೋಷಣೆ
17 January 2025
10:49
ಕೇಂದ್ರ ಸರ್ಕಾರಿ ನೌಕರರ 8ನೇ ವೇತನ ಆಯೋಗ ರಚನೆಗೆ ಸಂಪುಟ ಅನುಮೋದನೆ
17 January 2025
10:07
ತುಳು ಕಾಮಿಡಿ ಸಿನಿಮಾ ಮಾಡುವ ಆಸೆ- ಬಾಲಿವುಡ್ ನಟ ಸುನಿಲ್ ಶೆಟ್ಟಿ
17 January 2025
09:46
ಚಳಿಗಾಲದಲ್ಲಿ ಎಳನೀರು ಕುಡಿಯುವುದರಿಂದ ಎಷ್ಟೆಲ್ಲಾ ಲಾಭ ಗೊತ್ತಾ ?
17 January 2025
09:18
ಅಮೆರಿಕದಲ್ಲಿನ 70 ಲಕ್ಷ ಸಂಬಳದ ಉದ್ಯೋಗ ಬಿಟ್ಟು IAS ಆದ ಯೋಗೇಶ್ ಮೀನಾ ಸಕ್ಸಸ್ ಸ್ಟೋರಿ
17 January 2025
09:16
ಜ.19 ರಂದು ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಬಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ
17 January 2025
08:05
ಜಿಲ್ಲಾ ಕೃಷಿಕ ಸಮಾಜ: ನೂತನ ಪದಾಧಿಕಾರಿಗಳ ಆಯ್ಕೆ
17 January 2025
08:03
ಗ್ರಾಮ ಆಡಳಿತ ಅಧಿಕಾರಿಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ.!
17 January 2025
07:53
ಬಲಿಷ್ಠ ತಾಂತ್ರಿಕ ರಕ್ತಮೋಡಿ ಜನವಶ ಸ್ತ್ರೀ ಪುರುಷ ವಶೀಕರಣ ತಂತ್ರ ಒಳ್ಳೆಯ ಉದ್ದೇಶಕ್ಕಾಗಿ ಮಾಡಿ!
17 January 2025
07:51
ವಚನ.: -ಪ್ರಸಾದಿ ಭೋಗಣ್ಣ !
17 January 2025
07:48
ಉಡುಪಿ: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ
16 January 2025
18:13
ಮಂಗಳೂರು ಆಸ್ಪತ್ರೆಯಲ್ಲಿ ಸಾವು…! ಕೇರಳ ಆಸ್ಪತ್ರೆಯ ಶವಾಗಾರದಲ್ಲಿ ಪುನರ್ಜನ್ಮ ..! ಏನ್ ಈ ಸ್ಟೋರಿ..??
16 January 2025
17:59
ಹೃದಯಾಘಾತದಿಂದ ಕಾಲೇಜಿನ ಮುಂದೆಯೇ ಕುಸಿದುಬಿದ್ದು ಪಿಯುಸಿ ವಿದ್ಯಾರ್ಥಿ ಮೃತ್ಯು
16 January 2025
17:27
ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ..!
16 January 2025
17:08
ಅಂಚೆ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
16 January 2025
16:24
‘ಸೈಫ್ ಅಲಿ ಖಾನ್’ರನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದ್ಯೊಯ್ದ ಮಗ.!
16 January 2025
16:16