ಬೆಂಗಳೂರು: 2025ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಗೆ ಭಾಜನರಾದ ದೇಶದ ಖ್ಯಾತ ಹಿರಿಯ ವ್ಯಂಗ್ಯ ಚಿತ್ರ ಕಲಾವಿದರಾದ ಶ್ರೀಯುತ ಸತೀಶ್ ಆಚಾರ್ಯ ಅವರಿಗೆ ಲಭಿಸಿದೆ.
ವ್ಯಂಗ್ಯ ಚಿತ್ರ ಕ್ಷೇತ್ರದಲ್ಲಿ ಸಾಧನೆಗೈದ ಇವರು ಕುಂದಾಪುರದಲ್ಲಿ ಪ್ರತಿ ವರ್ಷ ಕಾರ್ಟೂನ್ ಹಬ್ಬದ ಮೂಲಕ ರಾಜ್ಯದ ಎಲ್ಲಾ ಕಿರಿಯ ಮತ್ತು ಹಿರಿಯರಿಗೆ ಚಿತ್ರ ಸ್ಪರ್ಧೆ ಗಳನ್ನು ಏರ್ಪಡಿಸಿ ಬಹುಮಾನ ನೀಡಿ ಗೌರವಿಸುವುದು ಹಾಗೂ ವ್ಯಂಗ್ಯ ಚಿತ್ರ ಕಲೆ ರಚನೆ ,ವಿಚಾರಗೋಷ್ಠಿ, ಮೂಲಕ ತಿಳಿಸುವುದು ದೇಶದುದ್ದಕ್ಕೂ ಇವರ ಕಾರ್ಟೂನ್ ಅಭಿಮಾನಿಗಳು ಅಪಾರ ಇವರ ಕಾರ್ಟೂನ್ ಕ್ಷೇತ್ರದಲ್ಲಿನ ಸಾಧನೆಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಗೆ ಆಯ್ಕೆಯಾಗಿರುವುದಕ್ಕೆ
ಕರ್ನಾಟಕ ರಾಜ್ಯ ವ್ಯಂಗ್ಯ ಚಿತ್ರಕಾರರ ಸಂಘ ಶ್ರೀಯುತ ಸತೀಶ್ ಆಚಾರ್ಯ ಅವರಿಗೆ ಹೃತ್ಪೂರ್ವಕವಾದ ಅಭಿನಂದನೆಗಳು ಸಲ್ಲಿಸಿದ್ದಾರೆ.
































