ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ಇನ್ನು ಮುಂದೆ ಸಿನಿಮಾ, ಸಾಕ್ಷ್ಯಚಿತ್ರ, ಧಾರಾವಾಹಿ ಸೇರಿದಂತೆ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಚಲನಚಿತ್ರ, ದೂರದರ್ಶನ ಸಾಕ್ಷ್ಯಚಿತ್ರ, ಧಾರಾವಾಹಿ ಇತ್ಯಾದಿ ಚಿತ್ರೀಕರಣಕ್ಕೆ ಸಂಬಂಧಿತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಿಗದಿತ ಶುಲ್ಕ ಕಟ್ಟಿಸಿಕೊಂಡು ಅನುಮತಿ ನೀಡುತ್ತಿದ್ದಾರೆ. ಇದಲ್ಲದೆ ಸ್ಥಳೀಯ ಮಟ್ಟದಲ್ಲೂ ಅಧಿಕಾರಿಗಳು ಅನುಮತಿ ನೀಡುತ್ತಿರುವುದರಿಂದ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿ ಹೊರ ಜಗತ್ತಿಗೆ ಲಭಿಸುವ ಸಂಭವ ಇರುತ್ತದೆ. ಇದು ಪರಿಸರ ಹಾಗೂ ಜೀವವೈವಿಧ್ಯಕ್ಕೂ ಧಕ್ಕೆ ತರುತ್ತದೆ ಎಂದು ತಿಳಿಸಿದ್ದಾರೆ. ಅರಣ್ಯ ಹಾಗೂ ವನ್ಯ ಜೀವಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಪ್ರಕೃತಿ ಹಸ್ತಾಂತರಿಸುವ ನಿಟ್ಟಿನಲ್ಲಿ ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ವತಿಯಿಂದ ಅನುಮತಿ ಪಡೆಯಲು ಸೂಕ್ತ ಆದೇಶ ಹೊರಡಿಸುವಂತೆ ಸೂಚಿಸಿದ್ದಾರೆ.
ಬೆಂಗಳೂರು: ಅರಣ್ಯದಲ್ಲಿ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ – ಸಚಿವ ಈಶ್ವರ ಖಂಡ್ರೆ ಸೂಚನೆ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಉಳುಮೆ ಮಾಡುವ ವೇಳೆ ಜೈನ ತೀರ್ಥಂಕರರ ಪ್ರತಿಮೆ ಪತ್ತೆ
24 January 2025
ಬಿಗ್ ಬಾಸ್ ಗೆಲ್ಲುವುದು ನಮ್ ದೋಸ್ತ್ ಹನುಮಂತ -ಧನರಾಜ್ ಆಚಾರ್
24 January 2025
ಹೆಂಡತಿಯನ್ನು ಕೊಂದು ಕುಕ್ಕರ್ ನಲ್ಲಿ ಬೇಯಿಸಿದ ಪತಿ
24 January 2025
ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯ ಸರ್ಕಾರದ ಮಹತ್ವದ ‘ಸಚಿವ ಸಂಪುಟ ಸಭೆ’
24 January 2025
ಕೇವಲ 23 ವರ್ಷಕ್ಕೇ IPS ಅಧಿಕಾರಿಯಾದ ಸಚಿನ್ ಅತುಲ್ಕರ್ ಯಶಸ್ಸಿನ ಕಥೆ
24 January 2025
LATEST Post
‘ಮಹಾರಾಷ್ಟ್ರ ರೈಲು ದುರಂತಕ್ಕೆ ಟೀ ಮಾರುವವನೇ ಕಾರಣ’- ಅಜಿತ್ ಪವಾರ್
24 January 2025
14:57
‘ಮಹಾರಾಷ್ಟ್ರ ರೈಲು ದುರಂತಕ್ಕೆ ಟೀ ಮಾರುವವನೇ ಕಾರಣ’- ಅಜಿತ್ ಪವಾರ್
24 January 2025
14:57
ಉಳುಮೆ ಮಾಡುವ ವೇಳೆ ಜೈನ ತೀರ್ಥಂಕರರ ಪ್ರತಿಮೆ ಪತ್ತೆ
24 January 2025
14:37
ಬೆಂಗಳೂರು: ಅರಣ್ಯದಲ್ಲಿ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ – ಸಚಿವ ಈಶ್ವರ ಖಂಡ್ರೆ ಸೂಚನೆ
24 January 2025
11:32
ಉಡುಪಿ ಜಿಲ್ಲೆಯಲ್ಲೂ ಮೀಟರ್ ಬಡ್ಡಿ ಕ್ರೌರ್ಯ ! ಯಕ್ಷಗಾನ ಕಲಾವಿದನಿಗೆ ಬಾರುಕೋಲಿನಿಂದ ಹಲ್ಲೆ!
24 January 2025
11:02
ಬಿಗ್ ಬಾಸ್ ಗೆಲ್ಲುವುದು ನಮ್ ದೋಸ್ತ್ ಹನುಮಂತ -ಧನರಾಜ್ ಆಚಾರ್
24 January 2025
10:35
ಹೆಂಡತಿಯನ್ನು ಕೊಂದು ಕುಕ್ಕರ್ ನಲ್ಲಿ ಬೇಯಿಸಿದ ಪತಿ
24 January 2025
09:28
ಘೋರ ಅಘೋರ ತಂತ್ರಗಳಾದ ಮಾಟ ಮಂತ್ರ ವಶೀಕರಣ ತಂತ್ರಗಳೆಂದರೇನು, ಅದರ ಪ್ರಭಾವ ಹೇಗಿರುತೆ.?
24 January 2025
09:20
ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯ ಸರ್ಕಾರದ ಮಹತ್ವದ ‘ಸಚಿವ ಸಂಪುಟ ಸಭೆ’
24 January 2025
09:09
ಕೇವಲ 23 ವರ್ಷಕ್ಕೇ IPS ಅಧಿಕಾರಿಯಾದ ಸಚಿನ್ ಅತುಲ್ಕರ್ ಯಶಸ್ಸಿನ ಕಥೆ
24 January 2025
09:08
ಚಳಿಗಾಲದಲ್ಲಿ ನೋವು ನೀಡುವ ಸ್ನಾಯುಗಳಿಂದ ರಕ್ಷಣೆ ಹೇಗೆ..? ಇಲ್ಲಿದೆ ಸಿಂಪಲ್ ಸೂತ್ರ
24 January 2025
09:07
ನೀವು ಮೊಬೈಲ್ ಕ್ಯಾಂಟಿನ್ ನಡೆಸಲು ಸಹಾಯಧನ ಬೇಕಾ.?
24 January 2025
08:16
ವಚನ.: -ಉರಿಲಿಂಗಪೆದ್ದಿ !
24 January 2025
08:11
ರಾಜ್ಯ ಚಲನಚಿತ್ರ ಅತ್ಯುತ್ತಮ ನಟ ಪ್ರಶಸ್ತಿ ತಿರಸ್ಕರಿಸಿದ ಕಿಚ್ಚ ಸುದೀಪ್
23 January 2025
18:24
ವಿಮೋಚನಾ ಅವರಿಗೆ ಪಿಹೆಚ್ ಡಿ ಪದವಿ
23 January 2025
18:00
ಭದ್ರಾ ಯೋಜನೆ : ಕೇಂದ್ರ ಸರಕಾರ ನಿರ್ಲಕ್ಷ : ಸಿಎಂ ಸಿದ್ದರಾಮಯ್ಯ
23 January 2025
17:58
ಮಂಗಳೂರು: ಮಸಾಜ್ ಸೆಂಟರ್ ಮೇಲೆ ದಾಳಿ ಪ್ರಕರಣ- ರಾಮ ರಾಮಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ಬಂಧನ
23 January 2025
17:54
ಚೆಕ್ ಬೌನ್ಸ್ ಪ್ರಕರಣ – ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಮೂರು ತಿಂಗಳು ಜೈಲು ಶಿಕ್ಷೆ
23 January 2025
17:39
ಕಾಲೇಜುಗಳಲ್ಲಿ ಹೊಸ ವೃತ್ತಿಜೀವನ ಆರಂಭಕ್ಕೆ ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ನಿರ್ಧಾರ
23 January 2025
17:15
ಕುಂಭಮೇಳದಲ್ಲಿ ವೈರಲ್ ಆದ ಮೊನಾಲಿಸಾ ಫೋಟೊಗಾಗಿ ಟೆಂಟ್ಗೆ ನುಗ್ಗಿದ ಜನ- ನನಗೆ ಭಯವಾಗಿದೆ ಎಂದ ಚೆಲುವೆ
23 January 2025
17:08
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005
23 January 2025
17:07
BELನಲ್ಲಿ 300ಕ್ಕೂ ಹೆಚ್ಚು ಉದ್ಯೋಗಗಳಿಗೆ ಅರ್ಜಿ ಆಹ್ವಾನ
23 January 2025
16:46
‘ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಲೋಕಾಯುಕ್ತದಿಂದ ಕ್ಲೀನ್ ಚಿಟ್’?- ವಿಜಯೇಂದ್ರ
23 January 2025
16:29
Canara ಬ್ಯಾಂಕ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
23 January 2025
15:49
ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಕ್ಲೀನ್ ಚಿಟ್ : ‘ಈ ಬಗ್ಗೆ ತನಗೆ ಮಾಹಿತಿ ಇಲ್ಲ’- ಸಿಎಂ
23 January 2025
15:12
ಉಡುಪಿ: ಮನೆಗಳ್ಳತನ ಪ್ರಕರಣ ದಂಪತಿ ಅರೆಸ್ಟ್..!
23 January 2025
14:02
ಚೆಕ್ ಬೌನ್ಸ್ ಪ್ರಕರಣ – ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಮೂರು ತಿಂಗಳು ಜೈಲು ಶಿಕ್ಷೆ
23 January 2025
13:59
ಬೆಂಗಳೂರು : ವಲಯವಾರು ಬಜೆಟ್ ಮಂಡಿಸುವ ಚಿಂತನೆ ಕೈ ಬಿಟ್ಟ ಬಿಬಿಎಂಪಿ
23 January 2025
13:09
ಉಡುಪಿ ಮೂಲದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್..? ಜಿಲ್ಲಾಧಿಕಾರಿ ಮಾಹಿತಿ
23 January 2025
13:07
‘ಕಾಂತಾರ ಚಾಪ್ಟರ್ 1’ ಗೆ ತಪ್ಪಿದ ಕಂಟಕ – ಮರ ಕಡಿದ ಆರೋಪಕ್ಕೆ ಕ್ಲೀನ್ ಚಿಟ್
23 January 2025
12:01