ನನ್ನ ಉಸರನ್ಯಾಗ ಬರೀ ನಿನ್ನ
ಸುವಾಸನಿನ ತುಂಬೈತಿ
ನೀನಿಲ್ಲದ ಬದಕಿರತೇನಿ
ಅಂತ ನಾ ಹೆಂಗ ಹೇಳಲಿ!
ಯಾಕಂದ್ರ
ಉಸರ ತಗೊಂಡಾಗೊಮ್ಮೆ
ನಿನ್ನ ಸುವಾಸನಿನ ಬರತೈತಿ!!
# ಪರಮೇಶ್ವರಪ್ಪ ಕುದರಿ
9916277217
ನನ್ನ ಉಸರನ್ಯಾಗ ಬರೀ ನಿನ್ನ
ಸುವಾಸನಿನ ತುಂಬೈತಿ
ನೀನಿಲ್ಲದ ಬದಕಿರತೇನಿ
ಅಂತ ನಾ ಹೆಂಗ ಹೇಳಲಿ!
ಯಾಕಂದ್ರ
ಉಸರ ತಗೊಂಡಾಗೊಮ್ಮೆ
ನಿನ್ನ ಸುವಾಸನಿನ ಬರತೈತಿ!!
# ಪರಮೇಶ್ವರಪ್ಪ ಕುದರಿ
9916277217
Get the latest news, updates, and exclusive content delivered straight to your WhatsApp.
Powered By KhushiHost