ದಿನಕ್ಕೊಂದು ಮುದ ನೀಡುವ ಶಾಯಿರಿ.!
ತಲಿ ಬಾಚಕೊಂತ ಹಲ್ಲಾಗ ಕ್ಲಿಪ್ ಕಚ್ಚಿ ಹಿಡದ
ನೀ ಬಿಚ್ಚಿದ ಕೂದ್ಲಕ ಹಾಕೂದ ನೋಡತಿದ್ರ
ದೇವರಾಣೆಗೂ ಹೇಳ್ತೀನಿ ಅದನ್ನ ನೋಡಿ
ನನ್ನ ಜೀವ ಒಂದ ಕ್ಷಣ ಹೋದಂಗಾಗತೈತಿ!!
# *ಪರಮೇಶ್ವರಪ್ಪ ಕುದರಿ*
9916277217
ದಿನಕ್ಕೊಂದು ಮುದ ನೀಡುವ ಶಾಯಿರಿ.!
ತಲಿ ಬಾಚಕೊಂತ ಹಲ್ಲಾಗ ಕ್ಲಿಪ್ ಕಚ್ಚಿ ಹಿಡದ
ನೀ ಬಿಚ್ಚಿದ ಕೂದ್ಲಕ ಹಾಕೂದ ನೋಡತಿದ್ರ
ದೇವರಾಣೆಗೂ ಹೇಳ್ತೀನಿ ಅದನ್ನ ನೋಡಿ
ನನ್ನ ಜೀವ ಒಂದ ಕ್ಷಣ ಹೋದಂಗಾಗತೈತಿ!!
# *ಪರಮೇಶ್ವರಪ್ಪ ಕುದರಿ*
9916277217
Get the latest news, updates, and exclusive content delivered straight to your WhatsApp.
Powered By KhushiHost