ನಾಳೆ ರಾಜ್ಯಾದ್ಯಂತ ನಂದಿನಿ ಹಾಲು ಮೊಸರು ಸಿಗುವುದು ಅನುಮಾನ. KMF ಆಡಳಿತ ಮಂಡಳಿ ವಿರುದ್ಧ ಅಧಿಕಾರಿಗಳು ಸಿಡಿದೆದ್ದಿದ್ದಾರೆ.
ಆರ್ಥಿಕ ಹೊರೆ ಕಾರಣ ನೀಡಿ KMF ವೇತನ ಪರಿಷ್ಕರಣೆಗೆ ಹಿಂದೇಟು ಹಾಕುತ್ತಿದ್ದು, ನೌಕರರು ಮತ್ತು ಅಧಿಕಾರಿಗಳ ಮನವಿಗೆ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ.
ಹೀಗಾಗಿ ನಾಳೆಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಮುಷ್ಕರ ವಿಕೋಪಕ್ಕೆ ತಿರುಗಿದರೆ KME ಉತ್ಪನ್ನಗಳ ಪೂರೈಕೆಯಲ್ಲಿ ವ್ಯತಾಸ ಆಗಲಿದೆ.
7ನೇ ವೇತನ ಆಯೋಗದ ವರದಿಯ:ಂತೆ ಸಂಬಳ ಹೆಚ್ಚಿಸಲು ಆಗ್ರಹಿಸಿದ್ದಾರೆ.































