ಗುರು-ಶುಕ್ರನಿಂದ ಇಂದು ನವಪಂಚಮ ಯೋಗ: ಹಣಕಾಸು ವಿಚಾರದಲ್ಲಿದೆ ಅದೃಷ್ಟ!

WhatsApp
Telegram
Facebook
Twitter
LinkedIn

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

ವೈದಿಕ ಜ್ಯೋತಿಷ್ಯದ ಪ್ರಕಾರ, ಒಂಬತ್ತು ಗ್ರಹಗಳ ಚಲನೆಯನ್ನು ಪ್ರಮುಖ ವಿದ್ಯಮಾನವಾಗಿ ನೋಡಲಾಗುತ್ತದೆ. ಅದ್ರಲ್ಲೂ ಗುರು ಗ್ರಹದ ಚಲನೆಯು ಬಹಳ ಪ್ರಮುಖ ಬದಲಾವಣೆಗಳು ಹಾಗೆ ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರುವುದನ್ನು ನೋಡಬಹುದು. ಸಾಮಾನ್ಯವಾಗಿ ಎಲ್ಲಾ ಗ್ರಹಗಳ ಚಲನೆಯು ವ್ಯಕ್ತಿಯ ಜೀವನದಲ್ಲೂ ಈ ಬದಲಾವಣೆಗಳು ಬಹಳ ಮುಖ್ಯವಾಗಿರಲಿದೆ.

 

 

ಗುರುವಿನ ಚಲನೆಯನ್ನು ದೊಡ್ಡ ಲಾಭದ ಗ್ರಹವಾಗಿಯೂ ನೋಡಲಾಗುತ್ತದೆ. ಅದ್ರಲ್ಲೂ ಗುರುವು ವರ್ಷಕ್ಕೊಮ್ಮೆ ತನ್ನ ರಾಶಿ ಬದಲಾಯಿಸುತ್ತಾನೆ. ಪ್ರಸ್ತುತ ಗುರು ಮಿಥುನ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ಹೀಗಾಗಿ ಗುರು ಈ ರಾಶಿಯಲ್ಲಿರುವ ಸಮಯದಲ್ಲಿ ಹಲವು ರಾಶಿಗಳ ಮೇಲೆ ಅದರ ಪ್ರಭಾವ ಉಂಟುಮಾಡುತ್ತಾನೆ. ಇದೇ ಸಮಯದಲ್ಲಿ ಶುಕ್ರನೊಂದಿಗೆ ಸಂಯೋಗವಾಗುತ್ತಾನೆ.

 

 

 

ಗುರು ಹಾಗೂ ಶುಕ್ರನು ಮಿಥುನ ರಾಶಿಯ ಚಲನೆಯ ನಡುವೆ ಇಂದು ಸಂಯೋಗವಾಗುತ್ತಾನೆ. ಇದು ಅಪರೂಪದ ನವಪಂಚಮ ಯೋಗಕ್ಕೆ ಕಾರಣವಾಗಲಿದೆ. ಈ ಯೋಗದ ಸಮಯದಲ್ಲಿ, ಗುರು ಮತ್ತು ಶುಕ್ರ ಪರಸ್ಪರ 120 ಡಿಗ್ರಿಗಳಲ್ಲಿರುತ್ತಾರೆ. ಈ ರಾಜಯೋಗದಿಂದಾಗಿ, ಕೆಲವು ರಾಶಿ ಜನರಿಗೆ ವ್ಯವಹಾರ ಮತ್ತು ವೃತ್ತಿಯಲ್ಲಿ ಉತ್ತಮ ಲಾಭವನ್ನು ಪಡೆಯುತ್ತವೆ.

 

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

 

ಗುರು ಹಾಗೂ ಶುಕ್ರನ ಈ ರೀತಿಯ ಚಲನೆಯು ಹಲವು ರಾಶಿಯವರಿಗೆ ಶುಭದಾಯಕವಾಗಲಿದೆ. ನಾವಿಲ್ಲಿ ಯಾವ ರಾಶಿಯವರಿಗೆ ಅನುಕೂಲಕರ ವಾತಾವರಣ ಇರಲಿದೆ ಎಂಬುದನ್ನು ತಿಳಿದುಕೊಳ್ಳೋಣ.

 

ಮೀನ ರಾಶಿ

 

ಗುರು ಮತ್ತು ಶುಕ್ರನಿಂದ ಉಂಟಾಗುವ ಈ ಅಪರೂಪದ ನವಪಂಚಮ ರಾಜಯೋಗದಿಂದಾಗಿ ಮೀನ ರಾಶಿಯ ಜನರು ಅದ್ಭುತ ಪ್ರಯೋಜನಗಳನ್ನು ಪಡೆಯುತ್ತಾರೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸವು ಯಶಸ್ವಿಯಾಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನಿಮಗೆ ಉತ್ತಮ ಭೌತಿಕ ಸುಖಗಳು ಸಿಗಲಿವೆ. ಉದ್ಯೋಗದಲ್ಲಿನ ಅಡ್ಡಿಗಳು ಅಥವಾ ಸಮಸ್ಯೆಗಳು ಈ ಸಮಯದಲ್ಲಿ ಪರಿಹಾರವಾಲಿದೆ. ಹೊಸ ಆಲೋಚನೆಗಳು ಹಾಗೆ ಹೊಸ ಕೆಲಸಗಳ ಕೈಗೊಳ್ಳಲು ಇದು ಬಹಳ ಸೂಕ್ತ ಸಮಯ ಆಗಿರಲಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ.

 

ಕರ್ಕಾಟಕ ರಾಶಿ

 

ಗುರು ಮತ್ತು ಶುಕ್ರರಿಂದ ರೂಪುಗೊಂಡ ನವಪಂಚಮ ಯೋಗವು ಕರ್ಕಾಟಕ ರಾಶಿಯವರ ಅದೃಷ್ಟ ತರಲಿದೆ. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ನೀವು ತೆಗೆದುಕೊಳ್ಳುವ ಪ್ರತಿಯೊಂದು ಕೆಲಸದಲ್ಲೂ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಹಣಕಾಸಿನ ವಿಚಾರದಲ್ಲಿನ ದೊಡ್ಡ ಸಂಕಷ್ಟವೊಂದು ದೂರಾಗಲಿದೆ. ಅನೇಕರಲ್ಲಿ ಹಳೆಯ ಅನಾರೋಗ್ಯ ಸಮಸ್ಯೆಯೊಂದು ಬಗೆಹರಿಯಲಿದೆ. ಉದ್ಯೋಗ ಸಂಬಂಧಿತ ವಿಚಾರ ಅಥವಾ ವಿವಾಹ ಸಂಬಂಧಿ ಅಡ್ಡಿಗಳು ಕೂಡ ದೂರಾಗಲಿದೆ.

ಕುಂಭ ರಾಶಿ

ಗುರು ಮತ್ತು ಶುಕ್ರರಿಂದ ರೂಪುಗೊಂಡ ನವಪಂಚಮ ರಾಜಯೋಗವು ಕುಂಭ ರಾಶಿಯವರಿಗೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ನಿಮ್ಮ ಅದೃಷ್ಟವು ಈ ಸಮಯದಲ್ಲಿ ಹೊಳೆಯಲಿದೆ. ಕೆಲಸದಲ್ಲಿ ಉತ್ತಮ ಯಶಸ್ಸು ಮತ್ತು ಲಾಭ ಸಿಗುತ್ತದೆ. ವ್ಯವಹಾರ ಆರಂಭಿಸಲು ನೀವು ದೊಡ್ಡ ಒಪ್ಪಂದಗಳ ಮಾಡಿಕೊಳ್ಳುವಿರಿ. ಉನ್ನತ ಅಧಿಕಾರಿಗಳಿಂದ ನಿಮಗೆ ಪ್ರಶಂಸೆಗಳಿವೆ. ಉತ್ತಮ ಆದಾಯ ಪಡೆಯುವ ಸಮಯವಿದು, ಸ್ವಂತ ಉದ್ಯೋಗದಲ್ಲಿ ನಿಮಗೆ ಲಾಭವಿದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಈ ಅವಧಿಯು ಅದಕ್ಕೆ ಅನುಕೂಲಕರವಾಗಿರುತ್ತದೆ.

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon