LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಪವಾಡಸದೃಶ್ಯ ಸತ್ತ ಮಹಿಳೆ ರಸ್ತೆಗುಂಡಿಯ ಜರಕ್ ನಿಂದ ಬದುಕಿದ ಸುದ್ದಿ.!

ಪವಾಡಸದೃಶ್ಯ ಸತ್ತ ಮಹಿಳೆ ರಸ್ತೆಗುಂಡಿಯ ಜರಕ್ ನಿಂದ ಬದುಕಿದ ಸುದ್ದಿ.!

 

ಆಂಧ್ರಪ್ರದೇಶ : ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಕೈಕಲೂರು ಮಂಡಲದಲ್ಲಿ ರಸ್ತೆಯಲ್ಲಿದ್ದ ಗುಂಡಿಯೊಂದು ಪವಾಡಸದೃಶ ರೀತಿಯಲ್ಲಿ ಮಹಿಳೆಯೊಬ್ಬರಿಗೆ ಮರುಜೀವ ನೀಡಿದ ವಿಚಿತ್ರ ಹಾಗೂ ಆಶ್ಚರ್ಯಕರ ಘಟನೆ ವರದಿಯಾಗಿದೆ.

ಮಾರ್ಗಮಧ್ಯೆ ರಸ್ತೆಯಲ್ಲಿದ್ದ ದೊಡ್ಡ ಗುಂಡಿಯೊಂದಕ್ಕೆ ಆಂಬ್ಯುಲೆನ್ಸ್ ಏಕಾಏಕಿ ಬಿದ್ದ ಪರಿಣಾಮ ಭಾರಿ ಪ್ರಮಾಣದ ಆಘಾತ (ಜರ್ಕ್) ಉಂಟಾಯಿತು. ಜೋರಾದ ಕುಲುಕಾಟದ ಬೆನ್ನಲ್ಲೇ ರಾಮತುಳಸಿ ಅವರ ದೇಹದಲ್ಲಿ ದಿಢೀರ್ ಚಲನೆ ಕಾಣಿಸಿಕೊಂಡಿದೆ! ಅಲ್ಲದೆ, ಅವರು ಉಸಿರಾಡಲು ಪ್ರಾರಂಭಿಸಿದ್ದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಜಾಗರೂಕರಾಗಿ ಆಂಬ್ಯುಲೆನ್ಸ್ ಅನ್ನು ಹತ್ತಿರದ ಆಸ್ಪತ್ರೆಗೆ ತಿರುಗಿಸಿದರು.

 ವೈದ್ಯರ ತಪಾಸಣೆ: ಆಸ್ಪತ್ರೆಯ ವೈದ್ಯರು ಪುನಃ ಪರೀಕ್ಷೆ ನಡೆಸಿದಾಗ ಮಹಿಳೆ ಜೀವಂತವಾಗಿರುವುದು ದೃಢಪಟ್ಟಿದ್ದು, ತಕ್ಷಣವೇ ತುರ್ತು ಚಿಕಿತ್ಸೆ ನೀಡಿದ್ದಾರೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳುತ್ತಿದ್ದು, ಸಾಮಾನ್ಯ ಸ್ಥಿತಿಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ.

  ಅಪರೂಪದ ಘಟನೆ ಸ್ಥಳೀಯವಾಗಿ ಭಾರಿ ಸಂಚಲನ ಮೂಡಿಸಿದ್ದು, ವೈದ್ಯಕೀಯವಾಗಿ ಇದು ಹೇಗೆ ಸಾಧ್ಯವಾಯಿತು ಎಂಬ ಚರ್ಚೆಗಳು ನಡೆಯುತ್ತಿವೆ. ಘಟನೆಗೆ ಸಂಬಂಧಿಸಿದಂತೆ ವೈದ್ಯರಿಂದ ಇನ್ನಷ್ಟೇ ಅಧಿಕೃತ ಸ್ಪಷ್ಟನೆ ಬರಬೇಕಿದೆ.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು; ಸಚಿವರಿಗೆ ಖಾತೆ ಹಂಚಿಕೆಗೆ ಮೂಹೂರ್ತ ಫೀಕ್ಸ್ . ಮೂರು ಆಕಾಶದಲ್ಲಿ ನಾಳೆ ಅದ್ಭುತಗಳು ಜರಗಲಿವೆ.!YouTube ನಲ್ಲಿ ಹಣ ಮಾಡಬೇಕೆಂದವರು ಒಮ್ಮೆ ಸುದ್ದಿ ಓದಿ ಬಿಡಿ.!ಕನ್ನಡ ಕಿರುತೆರೆ ನಟ ವಿಜಯಕುಮಾ‌ರ್ ಜಿತೂರಿ ನಿಧನ..! ಮಾಟಮಂತ್ರದಂತಹ ಸಮಸ್ಯೆಗೆ ಒಳಗಾಗಿದ್ದರೆ ಶಕ್ತಿಶಾಲಿ ಬೇರಿನಿಂದ ಸರಳ ಪ್ರಯೋಗ ಮಾಡಿ ಪರಿಹಾರ ಸಿಗುತ್ತದೆ!ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಕೆ –ಸೆಟ್ ವೇಳಾಪಟ್ಟಿ ಬಿಡುಗಡೆ.!ಚಿತ್ರದುರ್ಗ: ಇಂದು ಆ. 11ರಂದು ಸಿಎಂ ಜೊತೆ ಸರ್ಕಾರಿ ನೌಕರರ ಸಂವಾದ.!ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ಶುಲ್ಕ ವಿಧಿಸಿದ ಜುಡಿಯೊ ಮಳಿಗೆಗೆ ₹30,000 ದಂಡ.!ಯಾಂತ್ರಿಕ ಬದುಕಿಗೆ ಕಲೆ, ಸಾಹಿತ್ಯ, ಸಂಗೀತ ಮನಸ್ಸಿಗೆ ನೆಮ್ಮದಿ.!ಬಹುರಾಷ್ಟ್ರೀಯ ಕಂಪನಿಗಳನ್ನು ಭಾರತದಿಂದ ತೊಲಗಿಸಿ: ಪ್ರತಿಭಟನೆ.!