LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಆಹ್ವಾನ.!

ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಆಹ್ವಾನ

ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಆಹ್ವಾನ

 

ಬೆಂ. ಗ್ರಾ. ಜಿಲ್ಲೆ: ಜಿಲ್ಲಾ ಇ- ಆಸ್ಪತ್ರೆ ಪ್ರೋಗ್ರಾಮರ್ ಹುದ್ದೆಗೆ ನೇರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

 ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು BE/B.Tech in CSE/ISE/IT ಅಥವಾ M.Tech ( CS/IT) ಅಥವಾ MCA ವಿದ್ಯಾಹರ್ತೆ ಹಾಗೂ ಸಾಫ್ಟ್ವೇರ್ ಪ್ರೋಗ್ರಾಮರ್/ಡೆವಲಪರ್ ಆಗಿ ಐಟಿ (IT) ಉದ್ಯಮದಲ್ಲಿ 3 ವರ್ಷಗಳ ಅನುಭವ, HTML, XML, Javascript, ASP, NET, Java, Postage SQL ಮುಂತಾದವುಗಳಲ್ಲಿ ಪರಿಣಿತಿ ಅನುಭವವನ್ನು ಹೊಂದಿರಬೇಕು. ಸಂಚಿತ ವೇತನ 29000/- ನೀಡಲಾಗುತ್ತದೆ.

 ಅರ್ಹ ಅಭ್ಯರ್ಥಿಗಳು ಅಕ್ಟೋಬರ್  07 ರಂದು ಬೆಳಿಗ್ಗೆ 10.30 ರಿಂದ 11.30 ಗಂಟೆಯೊಳಗೆ ರೂಂ ನಂ. 08, ಜಿಲ್ಲಾ ಕೋವಿಡ್ ವಾರ್ ರೂಂ, ಜಿಲ್ಲಾಡಳಿತ ಭವನ, ನೆಲಮಹಡಿ ಬೀರಸಂದ್ರ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110 ಇಲ್ಲಿಗೆ ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗಬೇಕು.

 ಹೆಚ್ಚಿನ ಮಾಹಿತಿಗಾಗಿ  ದೂರವಾಣಿ ಸಂಖ್ಯೆ: 080-29787452 ಇ-ಮೇಲ್ - [email protected] ಅನ್ನು  ಸಂಪರ್ಕಿಸಲು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಆಹ್ವಾನ.!ಬುಧವಾರ ಗಣೇಶ ಯಂತ್ರ ಇಟ್ಟು, ಈ ಒಂದು ಮಂತ್ರ ಪಠಿಸಿದರೆ ಹಣದ ಸುರಿಮಳೆ.!ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 30-09-2026ಭೂಮಾಪಕರ ಹಾಗೂ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಪರೀಕ್ಷೆ ನಡೆಯುವ ಕೇಂದ್ರಗಳು ಇವು.!ಅ.03ರಂದು ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ: ಕಟ್ಟುನಿಟ್ಟಿನ ಬಂದೋಬಸ್ತ್.! ಎಸ್.ಪಿ ಕುಶಾಲ್ ಚೌಕ್ಸೆವಚನ: - -ಅಲ್ಲಮಪ್ರಭುದೇವರುಮಂಗಳವಾರದ ದಿನ ಬಿಳಿಹಾಳೆ ಮೇಲೆ ಈ ಚಿಹ್ನೆಯನ್ನು ಬರೆದು ಸಂಕಲ್ಪ ಮಾಡಿದರೆ ಸರ್ವ ಸಂಕಷ್ಟಗಳು ನಿವಾರಣೆ ಆಗುವುದು ಖಚಿತಪಿಯು ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್.!ಉದ್ಯೋಗಿನಿ ಯೋಜನೆ, ಧನಶ್ರೀ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಗಳಿಗೆ ಅರ್ಜಿ ಆಹ್ವಾನ