LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಶ್ರೀ ಬಸವೇಶ್ವರ ದೇವಸ್ಥಾನದಲ್ಲಿನ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ.!

ಶ್ರೀ ಬಸವೇಶ್ವರ ದೇವಸ್ಥಾನದಲ್ಲಿನ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ.!

 

ಚಿತ್ರದುರ್ಗ: ಶ್ರಾವಣ ಕಡೇ ಸೋಮವಾರದ ಅಂಗವಾಗಿ ದೊಡ್ಡಪೇಟೆಯಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿನ ಬಸವೇಶ್ವರ ಮೂರ್ತಿಗೆ ಇಂದು ಬೆಳ್ಳಿಗೆ ಉಚ್ಚಂಗಿಯಲ್ಲಮ್ಮ ದೇವಾಲಯದ ಬಳಿಯಲ್ಲಿನ ಭಾವಿಯಿಂದ ಗಂಗೆಯನ್ನು ತರುವುದರ ಮೂಲಕ ಸ್ವಾಮಿಗೆ ರುದ್ರಾಭಿಷೇಕವನ್ನು ನಡೆಸಲಾಯಿತು.

 ತದ ನಂತರ ಬಸವೇಶ್ವರ ಮೂರ್ತಿಗೆ ವಿವಿಧ ರೀತಿಯ ಹೂಗಳಿಂದ ಅಲಂಕಾರವನ್ನು ಮಾಡುವುದರ ಮೂಲಕ ಸ್ವಾಮಿಯನ್ನು ವಿಜೃಂಬಿಸಲಾಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಮಹಾ ಮಂಗಳಾರತಿಯನ್ನು ಮಾಡಿ ಪ್ರಸಾದವನ್ನು ನೀಡಲಾಯಿತು.

 ನಂತರ  ನೂತನವಾಗಿ ನಿರ್ಮಾಣ ಮಾಡಲಾದ 'ಬಸವ ಭವನ'ವನ್ನು ಮಾಜಿ ಶಾಸಕರಾದ ಎಸ್.ಕೆ ಬಸವ ರಾಜನ್, ವೀರಶೈವ ಅರ್ಬನ್ ಸೊಸೈಟಿ ಅಧ್ಯಕ್ಷರಾದ ಪಟೇಲ್ ಶಿವಕುಮಾರ್, ಮುಖಂಡರಾದ ಸಿದ್ದಾಪುರ ನಾಗಣ್ಣ ಉದ್ಘಾಟನೆ ಮಾಡಿದರು.

  ವೇಳೆ ಸಿ.ಚಂದ್ರು, ಪಿ ಆರ್ ಜಗದೀಶ್, ರವಿಶಂಕರ್, ಜಯಣ್ಣ, ಎಸ್ ಷಣ್ಮುಖಪ್ಪ ದೊಡ್ಡಪೇಟೆ ಶಿವು, ಸಿದ್ದೇಶ್, ಮತ್ತಿತರರು ಉಪಸ್ಥಿತರಿದ್ದರು.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 08-09-2026ಮನುಷ್ಯರನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಬಾರದು ಶ್ರೀ ಶಾಂತವೀರ ಶರಣರು.!ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ-ಬಾಹೂರ ಬೊಮ್ಮಣ್ಣ  ಅವರ ವಚನ.!ಹೆಣ್ಣು ಮನಸ್ಸು ಮಾಡಿದರೆ ಏನ್ನನಾದರೂ ಸಾಧನೆಮಾಡಬಹುದು: ಮಾದಾರ ಚನ್ನಯ್ಯ ಶ್ರೀರೈತರೊಂದಿಗೆ ಸಂವಾದ: ಚಿತ್ರದುರ್ಗ ಶಾಖಾ ಕಾಲುವೆಗೆ ಪುನಃ ನೀರು ಹರಿಸಿದ ಸಚಿವ ಟಿ. ರಘುಮೂರ್ತಿಹಿರೇಕಬ್ಬಿಗೆರೆ ಹಾಲು ಉತ್ಪಾದಕರ ಸಂಘದಲ್ಲಿ ಅಕ್ರಮ ವ್ಯವಹಾರ.!ಶ್ರೀ ಬಸವೇಶ್ವರ ದೇವಸ್ಥಾನದಲ್ಲಿನ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ.!ಮಲಯಾಳಂ ಶತ್ರುನಾಶ ತಂತ್ರ ಭಾನುವಾರದ ದಿನ ಮಾಡಿ ಐದು ದಿನಗಳಲ್ಲಿ ಕೆಲಸ ಆಗುತ್ತದೆ5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಬ್ಯಾಂಕ್ ನೌಕರರು ಸೆ.11 ರಂದು ಪ್ರತಿಭಟನೆ