LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

LPG ಸಿಲಿಂಡರ್ ಇರುವವರು ಇದನ್ನು ಮಾಡಿಸಿಬೇಕು.! ಇಲ್ಲವಾದರೆ.?

LPG ಸಿಲಿಂಡರ್ ಇರುವವರು ಇದನ್ನು ಮಾಡಿಸಿಬೇಕು.! ಇಲ್ಲವಾದರೆ.?

 

ಬೆಂಗಳೂರು: ಸಬ್ಸಿಡಿ ದರದಲ್ಲಿ ಸಿಲಿಂಡ‌ರ್ ಪಡೆಯುವ ಗ್ರಾಹಕರಿಗೆ ಬಯೋಮೆಟ್ರಿಕ್‌ ಆಧಾರ್ ದೃಢೀಕರಣ ಅಥವಾ E-KYC ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ.

ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಸಬ್ಸಿಡಿ ಸಿಲಿಂಡರ್‌ ಬುಕಿಂಗ್ ತಡೆಯಾಗುವ ಸಾಧ್ಯತೆಯಿದೆ. ಗ್ರಾಹಕರು ಗ್ಯಾಸ್‌ ಕಂಪನಿಗಳ ಆಪ್‌ಗಳು / ಅಧಿಕೃತ ವೆಬ್‌ಸೈಟ್ ಮೂಲಕ ಮುಖದ ಸ್ಕ್ಯಾನ್ ಅಥವಾ OTP ಬಳಸಿ E-KYC ಪೂರ್ಣಗೊಳಿಸಬಹುದು. ಅಕ್ಟೋಬರ್‌ನಲ್ಲೇ ಕಡ್ಡಾಯ E-KYC ನಿಯಮ ಜಾರಿಯಾಗಿತ್ತಾದರೂ, ನವೆಂಬ‌ರ್ ನಿಂದ ಕಟ್ಟುನಿಟ್ಟಾಗಿ ಜಾರಿಯಾಗಬಹುದು ಎಂದು ತಿಳಿದುಬಂದಿದೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟ್ರ್ಯಾಕ್ಟರ್‌ನಿಂದ ಅಪಘಾತ ಸಂಭವಿಸಿದ್ದರೆ ವಿಮಾ ಸಂಸ್ಥೆಯೇ ಪರಿಹಾರ ನೀಡಬೇಕು : ಹೈಕೋರ್ಟ್ ಮಹತ್ವದ ಆದೇಶ.!ಮಹರ್ಷಿ ವಾಲ್ಮೀಕಿ ರಾಮಾಯಣ ಮನುಕುಲದ ವಿಕಾಸಕ್ಕೆ ನಾಂದಿ ಎಸ್.ಸಂದೀಪ್ಸವದತ್ತಿ ಯಲ್ಲಮ್ಮ ದೇವಿ  ಭಕ್ತರಿಗೆ ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ.!LPG ಸಿಲಿಂಡರ್ ಇರುವವರು ಇದನ್ನು ಮಾಡಿಸಿಬೇಕು.! ಇಲ್ಲವಾದರೆ.?ಬಿದಿರಿನ ಕಡ್ಡಿಯ ಸಹಾಯದಿಂದ ಕಾಳಿ ದೇವಿಯ ಶಕ್ತಿಯಿಂದ ಈ ರೀತಿಯಾಗಿ ಶತ್ರುನಾಶದ ತಂತ್ರ ಮಾಡಬಹುದು!27-10-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿವಚನ.: -ವೀರ ಗೊಲ್ಲಾಳ/ಕಾಟಕೋಟನಿಮ್ಮ ಸಂಗಾತಿ ನಡುವೆ ಶಾಂತಿಭಂಗ ತರುವ `ಮದ್ಯ ಪ್ರೇಮಿ ಉಚ್ಟಾಟಣ ತಂತ್ರ'.!ಜಿಲ್ಲಾ ಪಂಚಾಯಿತಿ –ತಾಲ್ಲೂಕು ಪಂಚಯಿತ ಚುನಾವಣೆ ದಿನಾಂಕ ಫಿಕ್ಸ್ ..!ಕಿತ್ತೂರು ಉತ್ಸವದಲ್ಲಿ CM ಡಿಕೆಶಿ ಮಹತ್ವದ ಘೋಷಣೆ…!