LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

-ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ  ಅವರ ವಚನ.!

-ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ  ಅವರ ವಚನ.!

 

 

ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು   ನಿಮ್ಮಗಳ ಅವಗಾಹನೆಗೆ  

ವಚನ:

ಭಾಗ್ಯವುಳ್ಳ ಪುರುಷಂಗೆ ಕಾಮಧೇನು

ಕಾಮಿಸಿದುದನೀವುದಯ್ಯಾ.

ನಿರ್ಭಾಗ್ಯ ಪುರುಂಷಗೆ ಕಾಮಧೇನು

ತುಡುಗುಣಿಯಾಗಿ ತೋರುವುದಯ್ಯಾ.

ಸತ್ಯಪುರುಷಂಗೆ ಕಲ್ಪವೃಕ್ಷ

ಕಲ್ಪಿಸಿದುದನೀವುದಯ್ಯಾ.

ಅಸತ್ಯಪುರುಷಂಗೆ ಕಲ್ಪವೃಕ್ಷ

ಬೊಬ್ಬುಳಿಯಾಗಿ ತೋರುವುದಯ್ಯಾ.

ಧರ್ಮಪುರುಷಂಗೆ ಚಿಂತಾಮಣಿ

ಚಿಂತಿಸಿದುದನೀವುದಯ್ಯಾ.

ಅಧರ್ಮಪುರುಷಂಗೆ ಚಿಂತಾಮಣಿ

ಗಾಜಿನಮಣಿಯಾಗಿ ತೋರುವುದಯ್ಯಾ.

ಶ್ರೀಗುರು ಕಾರುಣ್ಯವುಳ್ಳ ಸದ್ಭಕ್ತಂಗೆ

ಜಂಗಮಲಿಂಗವಾಗಿ ತೋರುವುದಯ್ಯಾ.

ಭಕ್ತನಲ್ಲದ ಪಾಪಿಷ್ಠಂಗೆ ಜಂಗಮಲಿಂಗ

ಮಾನವನಾಗಿ ತೋರುವುದಯ್ಯಾ.ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.

 

-ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ರಾಪಂಗಳಿಗೆ ನೇಮಕ ಮಾಡಲಾಗಿದ್ದ ಆಡಳಿತಾಧಿಕಾರಿಗಳ ಅಧಿಕಾರಾವಧಿ ಮುಂದಿನ 6 ತಿಂಗಳವರೆಗೆ ವಿಸ್ತರಣೆ.!ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಏರು-ಪೇರು.!ಕನ್ನಡ ರಾಜ್ಯೋತ್ಸವ :  ಸನ್ಮಾನಕ್ಕೆ ಸಾಧಕರಿಂದ ಅರ್ಜಿ ಆಹ್ವಾನಡಾಕ್ಟರೇಟ್ ಪದವಿ ಪುರಸ್ಕøತ ಡಾ.ಜಿ.ಎಂ.ಲವಕುಮಾರ್ ಇಂಗಿತದುರ್ಗಾದೇವಿಯ ದಿನವಾದ ಭಾನುವಾರದ ದಿನ ಬಲಿಷ್ಠ ಮಲಿಯಾಳಿ ತಂತ್ರ ಮಾಡಿದರೆ ಶತ್ರುನಾಶ ಶತ್ರು ಸಂಹಾರವಾಗುತ್ತದೆ?ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 17-10-2026-ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ  ಅವರ ವಚನ.!ನೀವು ಇಷ್ಟ ಪಟ್ಟಂತ ವ್ಯಕ್ತಿಯನ್ನೇ ಮನ ಪರಿವರ್ತನೆ ಮಾಡಿ ಮದುವೆಯಾಗಲು ಈ ಮಂತ್ರವನ್ನು ಪಠಣೆ ಮಾಡಿ!ದಕ್ಷಿಣ ಒಳನಾಡಿನ ವಿವಿಧೆಡೆ ಮಳೆಯೊಂದಿಗೆ ಹಿಂಗಾರು ಪ್ರವೇಶ.!ಕೃತಕ ಬುದ್ಧಿಮತ್ತೆಯ ಸವಾಲಿಗೆ ಮಾನವೀಯ ಕೌಶಲ್ಯಗಳೇ ಪರಿಹಾರ..!