ಚಿತ್ರದುರ್ಗ: ಚಿತ್ರದುರ್ಗ ನಗರ ಉಪ ವಿಭಾಗ ಘಟಕ ಒಂದರ ವ್ಯಾಪ್ತಿಯ ಡಿಪ್ಲೋಮೋ ಕಾಲೇಜಿನಲ್ಲಿ ಇರುವ ಕೆ.ವಿ.ಮಾರ್ಗವನ್ನು ಬೇರೆಡೆಗೆ ಸ್ಥಳಾಂತರಿಸಲು ಉದ್ದೇಶಿಸಿಲಾಗಿದೆ.
ಈ ಹಿನ್ನಲೆಯಲ್ಲಿ ಜ.24 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರಗೆ ಸರಸ್ವತಿಪುರಂ, ಡಿಪೋರಸ್ತೆ, ಜಿಲ್ಲಾಸ್ಪತ್ರೆ, ಜೋಗಿಮಟ್ಟಿ ರಸ್ತೆ, ಕರುವಿನಕಟ್ಟೆ ಸರ್ಕಲ್, ಟೀಚರ್ಸ್ ಕಾಲೋನಿ, ಬುದ್ಧ ನಗರ ಸ್ಟೇಡಿಯಂ ರಸ್ತೆ, ಪ್ರಶಾಂತ್ ನಗರ ಹಾಗೂ ಕೋಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಿದೆ.

































