Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಲೋಕಸೇವಾ ಆಯೋಗದ ಸಂಯೋಜಿತ ವೈದ್ಯ ಸೇವೆಗಳ ಫಲಿತಾಂಶ ಪ್ರಕಟ.!

0

 

ದೆಹಲಿ: ಬಹುನಿರೀಕ್ಷಿತ ಕೇಂದ್ರ ಲೋಕಸೇವಾ ಆಯೋಗದ ಸಂಯೋಜಿತ ವೈದ್ಯ ಸೇವೆಗಳ(ಸಿಎಂಎಸ್‌) ಫಲಿತಾಂಶವು ಪ್ರಕಟಗೊಂಡಿದೆ.

ಅಭ್ಯರ್ಥಿಗಳು upsc.gov.in ವೆಬ್‌ಸೈಟ್‌ನಲ್ಲಿ ರಿಸಲ್ಟ್‌ ನೋಡಬಹುದು. ಯುಪಿಎಸ್‌ಸಿ ಸಿಎಂಎಸ್‌-2023ರ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಈಗ ಮುಂದಿನ ಹಂತಕ್ಕೆ ಮುಂದುವರಿಯುತ್ತಾರೆ.

ಜತೆಗೆ ಇದು ಸಂದರ್ಶನ ಅಥವಾ ವ್ಯಕ್ತಿತ್ವ ಮೌಲ್ಯ ಮಾಪನವನ್ನು ಒಳಗೊಂಡಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.

Leave A Reply

Your email address will not be published.