ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಪ್ರತಿಯೊಬ್ಬರೂ ಹಬ್ಬ ಬಂದರೆ ಸಾಕು ಹೊಸ ಬಟ್ಟೆಯನ್ನು ತೆಗೆದುಕೊಳ್ಳುತ್ತಿರಿ. ಆಗ ಹಿಂದೆ ತೆಗೆದುಕೊಂಡಿರುವ ಬಟ್ಟೆಗಳು ಹಾಳಾಗಿರುವುದಿಲ್ಲ. ಆಗ ತುಂಬಾ ಬಟ್ಟೆಗಳು ಇದ್ದಾಗ ಮನೆಯಲ್ಲಿ ಇಟ್ಟುಕೊಳ್ಳುವುದು ಕಷ್ಟ ಆದಾಗ ಬೇರೆ ಅವರಿಗೆ ಕೊಡಬೇಕು ಎಂದು ಅಂದುಕೊಳ್ಳುತ್ತಿವಿ. ನೀವು ಎಷ್ಟು ಹಳೆಯ ಬಟ್ಟೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಿರೋ ಅಷ್ಟು ಮನೆಯಲ್ಲಿ ಕಷ್ಟಗಳು ಹೆಚ್ಚಾಗುತ್ತವೆ. ಕೆಲವರು ಹಾಕಿಕೊಂಡಿರುವ ಬಟ್ಟೆಯನ್ನು ದಾನ ಮಾಡುತ್ತಾರೆ ಅದರೆ ದಾನಕ್ಕೂ ಹಾಗು ಹಾಕಿಕೊಂಡಿರುವ ಬಟ್ಟೆ ಕೊಡುವುದಕ್ಕೆ ತುಂಬಾ ವ್ಯತ್ಯಾಸ ಇರುತ್ತದೆ.
ದಾನ ಎಂದರೆ ನೀವು ದುಡ್ಡು ಕೊಟ್ಟು ಹೊಸದಾಗಿ ತೆಗೆದುಕೊಂಡು ಹೊಗಿ ನಿರ್ಗತಿಕರಿಗೆ ಕೊಡಬೇಕು ಎಂದು ಅಂದುಕೊಂಡಾಗ ಕೊಟ್ಟಾಗ ಮಾತ್ರ ಅದು ದಾನ ಎಂದು ಅನಿಸಿಕೊಳ್ಳುತ್ತದೆ. ಅದರೆ ಉಪಯೋಗ ಇಲ್ಲದೆ ಇರುವ ನೀವು ಹಾಕಿಕೊಂಡಿರುವ ಬಟ್ಟೆಯನ್ನು ಬೇರೆ ಅವರಿಗೆ ಕೊಟ್ಟರೆ ಅದು ದಾನ ಆಗುವುದಿಲ್ಲ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಇನ್ನು ಅರಿದುಹೋದ ಬಟ್ಟೆಯನ್ನು ಯಾವುದ್ರಲ್ಲಿ ಕಾರಣಕ್ಕೂ ಇನ್ನೊಬ್ಬರಿಗೆ ಕೊಡಬಾರದು. ಅದು ಕೊಡುವಾಗ ಅದು ಎಲ್ಲಾ ರೀತಿ ಚೆನ್ನಾಗಿ ಇರಬೇಕು. ಅದರೆ ಹಾಕಿಕೊಂಡಿರುವ ಬಟ್ಟೆಗಳನ್ನು ಇನ್ನೊಬ್ಬರಿಗೆ ಕೊಟ್ಟಾಗ ಎರಡು ಸಮಸ್ಸೆಗಳು ಉದ್ಭವ ಆಗುತ್ತದೆ.ಅರೋಗ್ಯ ಸಮಸ್ಸೆ ಹಾಗು ನೀವು ಬೇರೆ ಅವರಿಗೆ ಕೊಟ್ಟಗಾ ಅದನ್ನು ಅವರು ಯಾವ ರೀತಿ ಉಪಯೋಗ ಮಾಡುತ್ತಾರೋ ನಿಮಗೆ ತಿಳಿಯುವುದಿಲ್ಲ. ಕೆಲವರು ನಿಮ್ಮ ಹತ್ತಿರ ತೆಗದುಕೊಂಡು ಹಾಕಿಕೊಕುತ್ತಾರೆ ಹಾಗು ಇನ್ನು ಕೆಲವರು ನಿಮ್ಮ ಹೆಸರಿನಲ್ಲಿ ಮಾಟ ಮಂತ್ರವನ್ನು ಮಾಡುತ್ತಾರೆ
ಆದಷ್ಟು ಹಳೆ ಬಟ್ಟೆಗಳನ್ನು ಕೊಡುವ ಮುನ್ನ ತುಂಬಾ ಯೋಚನೆ ಮಾಡಿ ಕೊಡಿ.ಇನ್ನು ಬಟ್ಟೆ ಕೊಡುವಾಗ ಯಾವ ರೀತಿ ನಿಯಮ ಪಾಲನೆ ಮಾಡಬೇಕು ಎಂದರೆ ನೀವು ಕೊಡುವ ಬಟ್ಟೆಯನ್ನು ಮೊದಲು ಒಂದು ಬಕೆಟ್ ಗೆ ಉಪ್ಪು ಹಾಗು ನೀರು ಹಾಕಿ ನೆನಸಿ ಒಂದು ರಾತ್ರಿ ಇಡಬೇಕು. ನಂತರ ವಾಶ್ ಮಾಡಿ ಒಣಗಿಸಿ ನಂತರ ದಾನ ಮಾಡುವುದು ಒಳ್ಳೆಯದು. ಈ ರೀತಿ ಮಾಡಿದರೆ ಅದರಲ್ಲಿ ಇರುವ ಶಕ್ತಿಗಳು ನಾಶ ಆಗುತ್ತವೆ. ಆಗ ನಿಮಗೂ ಕೂಡ ತೊಂದರೆ ಆಗುವುದಿಲ್ಲ ಮತ್ತು ಬೇರೆ ಅವರಿಗೆ ಕೊಟ್ಟರು ಸಹ ನಿಮಗೆ ಯಾವುದೇ ತೊಂದರೆ ಕೂಡ ಆಗುವುದಿಲ್ಲ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882