ಕ್ಯಾನ್ಸರ್, ಹೃದಯಾಘಾತ ಸೇರಿ 10 ಕಾಯಿಲೆಗಳಿಗೆ “ರಮ್” ರಾಮಭಾಣ.
ಹೌದು, ರಮ್ ಕೇವಲ ಆಲ್ಕೋಹಾಲ್ ಅಲ್ಲ, ಇದು ಔಷಧಿಯಾಗಿದೆ. ಆದರೆ, ಇದನ್ನು ಕುಡಿಯಲು ಸರಿಯಾದ ಮಾರ್ಗವನ್ನ ತಿಳಿದುಕೊಳ್ಳಬೇಕು.
ವೈದ್ಯರ ಪ್ರಕಾರ, ಸರಿಯಾದ ಪ್ರಮಾಣದ ರಮ್ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಮತ್ತು ಕೆಲವು ರೋಗಗಳಿಗೆ ಔಷಧಿಯಂತೆ ಕೆಲಸಮಾಡುತ್ತದೆ.
ಇದರಿಂದ ಸ್ನಾಯು ನೋವು ಕಡಿಮೆಯಾಗುತ್ತದೆ. ರೋಗನಿರೋಧಕ ಶಕ್ತಿಯನ್ನ ಬಲಪಡಿಸುತ್ತದೆ. ದೇಹಕ್ಕೆ ಉಷ್ಣತೆಮತ್ತು ಶಕ್ತಿಯನ್ನ ಒದಗಿಸುತ್ತದೆ. ಹೃದಯವನ್ನ ಆರೋಗ್ಯವಾಗಿರಿಸುತ್ತದೆ.