ಸಂಡೂರು ಉಪಚುನಾವಣೆಯ ನಿರೀಕ್ಷೆಗೂ ಮೀರಿ ಫಲಿತಾಂಶ ಬರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗೆಲುವಿನತ್ತ ಸಾಗಿದ್ದಾರೆ. 15ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ8,881 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಅನ್ನಪೂರ್ಣ : 83368 ಬಂಗಾರೂ ಹನುಮಂತೂ : 74487

Get the latest news, updates, and exclusive content delivered straight to your WhatsApp.
Powered By KhushiHost