ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮ್ಯಾನೇಜರ್ ಹುದ್ದೆಯ ನೇಮಕಾತಿಗಾಗಿ ಉದ್ಯೋಗ ಅಧಿಸೂಚನೆಯನ್ನು ಹೊರಡಿಸಿದೆ.
ಹುದ್ದೆಯ ಹೆಸರು: SBI ಮ್ಯಾನೇಜರ್, ಒಟ್ಟು 50 ಹುದ್ದೆಗಳಿದ್ದು ಅರ್ಜಿ
ಸಲ್ಲಿಕೆಗೆ ಕೊನೆಯ ದಿನಾಂಕ : 04-03-2024.
ಅಭ್ಯರ್ಥಿಗಳು CA/ CFA/ ICWA/ MBA (ಹಣಕಾಸು)/ PGDBA/ PGDBM/ MMS ಹಣಕಾಸು ವಿಷಯದಲ್ಲಿ ಪದವಿ ಪಡೆದಿರಬೇಕು.
ವೇತನ ಶ್ರೇಣಿ 63,840-78,230. ಹೆಚ್ಚಿನ ಮಾಹಿತಿಗೆ https://sbi.co.in/documents/77530/36548767/12022024 CRPD SCO 2023-24 33.pdf/ffbObf9b-3328-ca6d-4180-06b6c9ef1 15art=1707746478481