ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರಜ್ಯೋತಿಷ್ಯದ ಪ್ರತಿಬಿಂಬ 9945701882
ಅಷ್ಟಾವರಣದಲ್ಲಿ ಮಂತ್ರದ ಮಹಿಮೆಯೇ ಕೊನೆ ಆಗಿದೆ, ಮಂತ್ರಗಳು ಧ್ಯಾನ, ಸ್ತೋತ್ರಗಳು ಅನೇಕವಾಗಿ ಅಗಣಿತವಾಗಿಯು ಇದ್ದರೂ ಸಹ ಅವುಗಳಲ್ಲಿ ಪಂಚಾಕ್ಷರಿ ಮಹಾ ಮಂತ್ರವೇ ಶ್ರೇಷ್ಠವಾದದ್ದೆಂದು ವೆದಾಗಮ ಉಪನಿಷತ್ತುಗಳು ಪ್ರತಿಪಾದಿಸುತ್ತವೆ, ಶಿವ ತತ್ವಕ್ಕಿಂತ ಮಿಗಿಲಾದ ತತ್ವಗಳಿಲ್ಲ ಹಾಗೆಯೇ ಪಂಚಾಕ್ಷರಿ ಮಹಾ ಮಂತ್ರಕ್ಕಿಂತ ಮಿಗಿಲಾದ ಅನ್ಯ ಮಂತ್ರವಿಲ್ಲ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಹೇಳಿದ್ದಾರೆ.
ಪಂಚಭೂತ ತತ್ವಗಳಾದ ಗಂಧ, ರೂಪ, ಪ್ರಸ, ಸ್ಪರ್ಶ, ಶಬ್ಧ ಇವುಗಳಿಂದ ನಮಃ ಶಿವಾಯ ಎಂಬ ಮಹಾಮಂತ್ರ ಪ್ರಕಾಶಿಸಲ್ಪಡುವುದು, ಈ ಪಂಚಾಕ್ಷರಿ ಮಹಾಮಂತ್ರ ಜಪದಿಂದಲೇ ಆ ರಾವಣನು ಆತ್ಮ ಲಿಂಗವನ್ನು ಸಹ ಪಡೆದುಕೊಂಡನು ಓಂಕಾರ ಎನ್ನುವುದು ಒಂದು ಶ್ರೇಷ್ಠವಾದ ಮಂತ್ರವಾಗಿದೆ, ಓಂಕಾರ ಎನ್ನುವುದು ಈ ಪಂಚಾಕ್ಷರಿ ಮಂತ್ರದ ಬೀಜವಾಗಿರುವುದರಿಂದ ಓಂ ಎಂಬುದನ್ನು ಮೊದಲು ಉಚ್ಚರಿಸಬೇಕು.
ಆದಿ ಮಹಾಮಂತ್ರವಾಗಿರುವುದರಿಂದ ಈ ಮಂತ್ರಕ್ಕೆ ಸಮನಾದ ಬೇರೊಂದು ಮಂತ್ರವಿಲ್ಲ ಶಿವ ಮಂತ್ರಕ್ಕಿಂತ ಶ್ರೇಷ್ಠ ಮಂತ್ರವಿಲ್ಲ ಈ ಷಡಾಕ್ಷರಿ ಮಂತ್ರ ಪಠಣದಿಂದಲೇ ಸರ್ವಸಿದ್ದಿಯಾಗುವುದು, ಸರ್ವ ಲೋಕವು ಉಷಿಕರಣವಾಗುವುದು. ಸೌಭಾಗ್ಯ, ನೆಮ್ಮದಿ, ಐಶ್ವರ್ಯವು ಅಭಿವೃದ್ಧಿ ಆಗುವುದು. ಸುಜ್ಞಾನಗಳು ವಿಕಾಸಗೊಳ್ಳುವುದು ಎಂದು ಶಿವ ರಹಸ್ಯವು ಹೇಳುತ್ತದೆ. ಈ ಮಂತ್ರದ ಒಂದಂಶ ಫಲಕ್ಕೆ ಅನೇಕ ಯಜ್ಞ, ಜಪಗಳ ಫಲವು ಸರಿಯಾಗಲಾರದು. ಈ ಮಂತ್ರಕ್ಕಿರುವ ಶಕ್ತಿ ಅಂತಹದು. ಈ ಷಡಾಕ್ಷರಿ ಮಹಾ ಮಂತ್ರದ ಮಾನಸ ಜಪವೇ ಶ್ರೇಷ್ಠವಾದದು ಶಿವ ಎಂದರೆ ದೇವ, ಶಿವ ಮಂತ್ರಕ್ಕಿಂತ ಶ್ರೇಷ್ಠ ಮಂತ್ರವಿಲ್ಲ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರಜ್ಯೋತಿಷ್ಯದ ಪ್ರತಿಬಿಂಬ
9945701882