SSLC ಪಾಸಾದವರಿಗೆ ಗುಡ್ ನ್ಯೂಸ್: ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ..!

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭಾರತೀಯ ಸೇನೆಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಲಾಗಿದೆ.

ಸಂಸ್ಥೆಯ ಹೆಸರು : ಟೆರಿಟೋರಿಯಲ್ ಆರ್ಮಿ
ಹುದ್ದೆಗಳ ಸಂಖ್ಯೆ : 340
ಉದ್ಯೋಗ ಸ್ಥಳ : ಭಾರತ

ಹುದ್ದೆಗಳ ಹೆಸರು & ಹುದ್ದೆಗಳ ಸಂಖ್ಯೆ
ಸೈನಿಕ (ಸಾಮಾನ್ಯ ಕರ್ತವ್ಯ) 274
ಸೈನಿಕ (ಗುಮಾಸ್ತ) 20
ಸೈನಿಕ (ಚೆಫ್) 17
ಸೈನಿಕ (ಕೇಶ ವಿನ್ಯಾಸಕಿ) 11
ಸೈನಿಕ (ಹೌಸ್ ಕೀಪರ್) 14
ಸೈನಿಕ (ಚೆಫ್ Spl) 1
ಸೈನಿಕ (ಸಲಕರಣೆ ದುರಸ್ತಿ) 1
ಸೈನಿಕ (ಮಸಾಲ್ಚಿ) 1
ಸೈನಿಕ (ಕುಕ್ ಮೆಸ್) 1

Advertisement

ಶೈಕ್ಷಣಿಕ ಅರ್ಹತೆ :

ಹುದ್ದೆಗಳ ಹೆಸರು ಅರ್ಹತೆ
ಸೈನಿಕ (ಸಾಮಾನ್ಯ ಕರ್ತವ್ಯ) : 10ನೇ ತರಗತಿ ಪಾಸ್
ಸೈನಿಕ (ಗುಮಾಸ್ತ) : 12ನೇ ತರಗತಿ ಪಾಸ್
ಸೈನಿಕ ವ್ಯಾಪಾರಿಗಳು : 10ನೇ ತರಗತಿ ಪಾಸ್
ಸೋಲ್ಜರ್ ಟ್ರೇಡ್ಸ್‌ಮೆನ್ (ಹೌಸ್ ಕೀಪರ್ ಮತ್ತು ಮೆಸ್ ಕೀಪರ್) : 8ನೇ ತರಗತಿ ಪಾಸ್

ವಯೋಮಿತಿ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಹಾಗೆಯೇ ಗರಿಷ್ಠ 42 ವರ್ಷಗಳನ್ನು ಮೀರಿರಬಾರದು.
ಆಯ್ಕೆ ಪ್ರಕ್ರಿಯೆ:

ನೇರ ಸಂದರ್ಶನ, ದಾಖಲೆ ಪರಿಶೀಲನೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕ:
ನವೆಂಬರ್ 27 ರಂದು ಈ ನೇಮಕಾತಿಯ ನೇರ ಸಂದರ್ಶನ ನಡೆಯಲಿದೆ.

ಸಂದರ್ಶನ ನಡೆಯುವ ಸ್ಥಳಗಳ ವಿಳಾಸ:
ಮಧ್ಯಪ್ರದೇಶ್ ವಿಳಾಸ: 108 Infantry Batalion (TA) MAHAR, 155 Infantry Batalion (TA) JAK RIF: MAHAR Regimental Centre, Sagar (Madhya Pradesh), Pin-470001

ಉತ್ತರಾಖಂಡ್ ವಿಳಾಸ : 111 Infantry Batalion (TA) KUMAON, 151 Infantry Batalion (TA) JAT, 151 Infantry Batallion (TA) DOGRA: Pithoragarh Military Station, (Uttarakhand), Pin-262501

ಬಿಹಾರ್ ವಿಳಾಸ: 120 Infantry Batalion (TA) BIHAR, 114 Infantry Batalion (TA) JAT: BIHAR Regimental Centre, Danapur (Bihar), Pin-801503

ಹೆಚ್ಚಿನ ಮಾಹಿತಿಗಾಗಿ :

http://jointerritorialarmy.gov.in

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement