ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಈ ರಾಶಿಯವರ ದಾಂಪತ್ಯದಲ್ಲಿ ಅಲ್ಲೋಲ ಕಲ್ಲೋಲ! ವಿವಾಹಿತರಿಗೆ ಇಂದು ದಿನ ಅನುಕೂಲಕರ. ಸಿಂಹ ಮತ್ತು ಕುಂಭ ರಾಶಿಯವರ ಪ್ರೇಮ ಜೀವನದಲ್ಲಿ ಸಣ್ಣಪುಟ್ಟ ಜಗಳಗಳು ಸಂಭವಿಸಬಹುದು. ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಇಂದಿನ ದೈನಂದಿನ ಪ್ರೇಮ ಭವಿಷ್ಯ ಇಲ್ಲಿದೆ
ಮೇಷ
ವಿವಾಹಿತರಿಗೆ ದಾಂಪತ್ಯದಲ್ಲಿ ಸ್ವಲ್ಪ ಒತ್ತಡ ಎದುರಾಗಬಹುದು. ಇತ್ತೀಚೆಗೆ ಯಾರೊಬ್ಬರ ಬಗ್ಗೆ ನಿಮಗೆ ಆಕರ್ಷಣೆ ಹೆಚ್ಚಿದೆ. ಇಂದು ಅವರೊಂದಿಗೆ ಮಾತುಕತೆ ಆರಂಭಿಸಲು ಉತ್ತಮ ಸಮಯ. ಸಂಗಾತಿ ಹಳೆಯ ವಿಷಯವೊಂದನ್ನು ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಬಹುದು. ಆದ್ದರಿಂದ, ತಾಳ್ಮೆ ವಹಿಸುವುದು ಮುಖ್ಯ.
ವೃಷಭ ಇಂದು ನಿಮ್ಮ ಪ್ರೇಮ ಸಂಬಂಧಗಳು ಸುಸ್ಥಿರವಾಗಿರುತ್ತವೆ. ಪ್ರೇಮಿಯನ್ನು ಭೇಟಿಯಾಗಲು ಅವಕಾಶ ಸಿಗಲಿದೆ. ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಅವಿವಾಹಿತರು ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಇನ್ನು ವಿವಾಹಿತರಿಗೆ ಸಂಬಂಧಗಳಲ್ಲಿ ಕೆಲವು ಏರಿಳಿತಗಳು ಕಾಣಿಸಲಿದ್ದು, ಶಾಂತವಾಗಿರುವುದು ಉತ್ತಮ.
ಮಿಥುನ ಅವಿವಾಹಿತರಿಗೆ ಗ್ರಹಗಳ ಸ್ಥಾನಗಳು ಅನುಕೂಲಕರವಾಗಿವೆ. ವಿಶೇಷ ವ್ಯಕ್ತಿಯೊಬ್ಬರು ನಿಮ್ಮ ಜೀವನ ಪ್ರವೇಶಿಸುವ ಸಾಧ್ಯತೆ ಇದೆ. ವಿವಾಹಿತರಿಗೆ ದಿನ ಸಹಜವಾಗಿರುತ್ತದೆ. ಸಂಗಾತಿಯೊಂದಿಗೆ ಕೂಡಿ ಭವಿಷ್ಯದ ಬಗ್ಗೆ ಉತ್ತಮ ಯೋಜನೆಗಳನ್ನು ರೂಪಿಸಬಹುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಕಟಕ ನಿಮ್ಮ ಪ್ರೇಮ ಜೀವನ ಶಾಂತ ಮತ್ತು ಸಾಮಾನ್ಯವಾಗಿರುತ್ತದೆ. ಆದರೆ, ಮಾತನಾಡುವಾಗ ಸಂಗಾತಿಯ ಭಾವನೆಗಳಿಗೆ ನೋವಾಗದಂತೆ ಪದಗಳ ಬಗ್ಗೆ ಎಚ್ಚರವಿರಲಿ. ವಿವಾಹಿತರು ಇಂದು ತಮ್ಮ ಜೀವನ ಸಂಗಾತಿಯ ಕೆಲವು ಸಣ್ಣಾಸೆಗಳನ್ನು ಪೂರೈಸಬೇಕಾಗಬಹುದು. ಉದಾಹರಣೆಗೆ ಶಾಪಿಂಗ್, ಇತ್ಯಾದಿಗಳನ್ನು ಪೂರೈಸಬೇಕಾಗಬಹುದು.
ಸಿಂಹ ಇಂದು ನಿಮ್ಮ ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಆದಾಗ್ಯೂ, ಸಂಜೆಯ ವೇಳೆಗೆ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ಮದುವೆಯ ಪ್ರಸ್ತಾಪ ಅಥವಾ ಹೊಸ ಸ್ನೇಹ ಸಂಬಂಧಗಳು ಅರಳುವ ಸೂಚನೆ ಕಂಡುಬರುತ್ತದೆ.
ಕನ್ಯಾ ನಿಮ್ಮ ಪ್ರೇಮ ಜೀವನ ಸ್ಥಿರ ಮತ್ತು ಸಮತೋಲಿತವಾಗಿರುತ್ತದೆ. ಸಂಗಾತಿಯೊಂದಿಗೆ ಆಳವಾದ, ಅರ್ಥಪೂರ್ಣ ಮಾತುಕತೆ ನಡೆಸಿ, ಇದು ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ವಿವಾಹಿತರಿಗೂ ಇಂದು ಉತ್ತಮ ದಿನ. ಪರಸ್ಪರ ತಿಳುವಳಿಕೆ ಹಾಗೆಯೇ ಉಳಿಯಲಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ತುಲಾ ನಿಮ್ಮ ಜೀವನಸಂಗಾತಿಯಿಂದ ಯಾವುದಾದರೊಂದು ವಿಷಯವನ್ನು ಮರೆಮಾಚುತ್ತಿದ್ದರೆ, ಅದು ಸಂಬಂಧದಲ್ಲಿ ಅಂತರ ಸೃಷ್ಟಿಸಬಹುದು. ಆದ್ದರಿಂದ, ಪ್ರಾಮಾಣಿಕ ಮತ್ತು ಸ್ಪಷ್ಟ ಸಂವಹನಕ್ಕೆ ಆದ್ಯತೆ ನೀಡಿ. ಅವಿವಾಹಿತರ ಜೀವನದಲ್ಲಿಯೂ ಇಂದು ವಿಶೇಷ ವ್ಯಕ್ತಿಯೊಬ್ಬರು ಪ್ರವೇಶಿಸುವ ಸಾಧ್ಯತೆಗಳಿವೆ.
ಧನು ವಿವಾಹಿತರಿಗೆ ಇಂದು ದಿನ ಸಾಮಾನ್ಯವಿರುತ್ತದೆ. ಆದರೆ, ಮಾತುಕತೆಯಲ್ಲಿ ಸೌಮ್ಯತೆ ಕಾಪಾಡಿಕೊಳ್ಳುವುದು ಅತ್ಯಗತ್ಯ. ಯಾವುದೇ ವಿವಾದದಿಂದ ದೂರವಿರಿ ಮತ್ತು ಒತ್ತಡವನ್ನು ಹೆಚ್ಚಿಸುವ ವಿಷಯಗಳನ್ನು ಪ್ರಸ್ತಾಪಿಸಬೇಡಿ. ಜೀವನ ಸಂಗಾತಿಯೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಅವಕಾಶ ಸಿಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಮಕರ ನಿಮ್ಮ ಸಂಬಂಧ ಗಟ್ಟಿಯಾಗಬೇಕೆಂದರೆ, ನಿಮ್ಮ ಸಂಗಾತಿಯ ಗುಣಗಳನ್ನು ಶ್ಲಾಘಿಸಿ. ವಿವಾಹಿತರಿಗೆ ಇಂದು ದಿನ ಅನುಕೂಲಕರ. ಸಂಗಾತಿಯೊಂದಿಗೆ ಹೊರಗೆ ಸುತ್ತಾಡುವ ಅಥವಾ ಸಣ್ಣ ಪ್ರವಾಸ ಮಾಡುವ ಯೋಜನೆ ಫಲಿತಾಂಶ ನೀಡುವ ಸಾಧ್ಯತೆ ಇದೆ.
ಕುಂಭ ನಿಮ್ಮ ದಾಂಪತ್ಯದಲ್ಲಿ ಇಂದು ಕೆಲವು ಭಿನ್ನಾಭಿಪ್ರಾಯಗಳು ಅಥವಾ ಸಣ್ಣ ವಾದಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ, ತಾಳ್ಮೆ ಮತ್ತು ಸಂಯಮ ಅಗತ್ಯ. ಪ್ರೇಮ ಸಂಬಂಧಗಳಲ್ಲಿ ಇಂದು ಉತ್ತಮ ದಿನವಿರುತ್ತದೆ, ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವುದರಿಂದ ಸಂಬಂಧ ಇನ್ನಷ್ಟು ಆಳವಾಗುತ್ತದೆ.
ಮೀನ ಅವಿವಾಹಿತರು ಇಂದು ತಮ್ಮ ಸಮಯವನ್ನು ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಸಂತೋಷದಿಂದ ಕಳೆಯುತ್ತಾರೆ. ಪ್ರೇಮ ಸಂಬಂಧಗಳಲ್ಲಿರುವವರಿಗೆ ಸಂಗಾತಿಯೊಂದಿಗೆ ಸಣ್ಣ ಪ್ರವಾಸ ಅಥವಾ ಡೇಟ್ಗೆ ಹೋಗುವ ಅವಕಾಶ ಸಿಗಬಹುದು, ಆದರೆ ಇದರಿಂದ ಹಣವೂ ಖರ್ಚಾಗಬಹುದು.ವಿವಾಹಿತರಿಗೆ ಇಂದು ಸಮತೋಲಿತ ಹಾಗೂ ಸಾಮಾನ್ಯ ದಿನವಾಗಿರುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882































