
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಲ್ಲಿಗೆ ಭತ್ತದ ತಳಿ ಅಭಿವೃದ್ಧಿ ಪಡಿಸಿದ ಎಂ. ಲಿಂಗಮಾದಯ್ಯ ಇನ್ನಿಲ್ಲ.!
ಮೈಸೂರು: ಮಲ್ಲಿಗೆ ಭತ್ತದ ತಳಿಯನ್ನು ಅಭಿವೃದ್ಧಿಪಡಿಸಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿದ್ದ ಚನ್ನಪಟ್ಟಣದ ಅರಳಾಳುಸಂದ್ರ ಗ್ರಾಮದ ಎಂ.ಲಿಂಗಮಾದಯ್ಯ (81) ಮಂಗಳವಾರ ನಿಧನರಾಗಿದ್ದಾರೆ.
Get the latest news, updates, and exclusive content delivered straight to your WhatsApp.
Powered By KhushiHost