
ಹಿರಿಯ ರಂಗಕರ್ಮಿ ಸ್ಯಾಂಡಲ್ ವುಡ್ ನಟ ರಾಜು ತಾಳಿಕೋಟೆ(60) ನಿಧನ.! ಇಂದು ಅಂತ್ಯಕ್ರಿಯೆ.!
ಬೆಂಗಳೂರು: ಸ್ಯಾಂಡಲ್ ವುಡ್ ನಟ, ಹಿರಿಯ ರಂಗಕರ್ಮಿ ರಾಜು ತಾಳಿಕೋಟೆ(60) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪಾರ್ಥೀವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
Get the latest news, updates, and exclusive content delivered straight to your WhatsApp.
Powered By KhushiHost