ಚಿತ್ರದುರ್ಗ: ಇಲ್ಲಿಯವರೆಗೆ ರೂ.11,77,700 ನಗದು, 73 ಲೀಟರ್ ಮದ್ಯ ವಶ.!
ಚಿತ್ರದುರ್ಗ: ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಹಳ್ಳಿ ಟೋಲ್ ಬಳಿ ಏಪ್ರಿಲ್ 11ರಂದು ಮಂಗಳವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರೂ.11,77,700 ನಗದು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಇಲಾಖೆಯಿಂದ ಅಕ್ರಮ ಮದ್ಯ…