ರಾಮನವಮಿ ಶೋಭಾ ಯಾತ್ರೆ ನಂತರ ಹಿಂಸಾಚಾರ.! ಬಾಂಬ್ ಸ್ಪೋಟ.!
ಸಸರಾಮ್: ರಾಮನವಮಿ ಶೋಭಾ ಯಾತ್ರೆ ನಂತರ ಬಿಹಾರದ ಸಸರಾಮ್ನಲ್ಲಿ ಹಿಂಸಾಚಾರ ಭುಗಿಲೆದ್ದಿರುವ ನಡುವಯೇ, ಪಟ್ಟಣದಲ್ಲಿ ಶನಿವಾರ ಸಂಜೆ ಬಾಂಬ್ ಸ್ಫೋಟ ನಡೆದಿದೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,…