
ಹಿರಿಯ ಸಾಹಿತಿ ಜಿ.ಎಸ್. ಸಿದ್ದಲಿಂಗಯ್ಯ ನಿಧನ..!
ಬೆಂಗಳೂರು; ರಾಜ್ಯದ ಹಿರಿಯ ಸಾಹಿತಿ GS ಸಿದ್ದಲಿಂಗಯ್ಯ (94) ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Get the latest news, updates, and exclusive content delivered straight to your WhatsApp.
Powered By KhushiHost