ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಭಾದ್ರಪದ ಶುದ್ಧ ಹುಣ್ಣಿಮೆಯಂದು..ದಿನಾಂಕ 7.9.2025ನೇ ಭಾನುವಾರದಂದು ಈ ಗ್ರಹಣ ಸಂಭವಿಸಲಿದ್ದು…ಇದು ನಮ್ಮ ದೇಶದಲ್ಲಿ ಪೂರ್ಣವಾಗಿ ಗೊಚರ ಆಗುವುದರಿಂದ ಅವಶ್ಯವಾಗಿ ಆಚರಣೆ ಮಾಡಬೇಕಾಗಿದೆ. ಈ ದಿನ ಶತಭಿಷ ನಕ್ಷತ್ರ ಕುಂಭ ರಾಶಿಯಲ್ಲಿ ಗ್ರಹಣವು ಸಂಭವಿಸಲಿದೆ. ಎಲ್ಲ ಕುಂಭ ರಾಶಿಯವರಿಗೂ.ಕರ್ಕಾಟಕ. ವೃಶ್ಚಿಕ. ಮೀನ ರಾಶಿಯವರಿಗೂ ಹಾಗೊ. ಶತಭಿಷ. ಪೂರ್ವಾಭಾದ್ರ. ದನಿಷ್ಟ. ಆರ್ದ್ರಾ. ಸ್ವಾತಿ. ಉತ್ತರಾಭಾದ್ರ ನಕ್ಷತ್ರದ ವರಿಗೂ ಈ ಗ್ರಹಣ ಹೆಚ್ಚು ಅನಿಷ್ಠಕಾರಿಯಾಗಿದೆ.
ಈ ದಿನ ಮಕ್ಕಳು..ವಯಸ್ಕರು. ರೊಗಿಗಳನ್ನು ಹೊರತುಪಡಿಸಿ ಉಳಿದವರು ಮಧ್ಯಾಹ್ನ 12.56ರ ನಂತರ ರಾತ್ರಿ 1.30ವರೆಗೂ ಊಟ ತಿಂಡಿಯನ್ನು ಮಾಡಬಾರದು.
ಗ್ರಹಣ ಸ್ಪರ್ಶ ಕಾಲ 7.9.2025 ರವಿವಾರ ರಾತ್ರಿ 9.57
ಮಧ್ಯಕಾಲ ರಾತ್ರಿ 11.42.ಮೊಕ್ಷ..ಅಂದರೆ ಬಿಡುವ ಕಾಲ ರಾತ್ರಿ 1.26.
ಈ ಗ್ರಹಣವು ಪೂರ್ಣ ಗೊಚರ ಆಗುವುದರಿಂದ ಗ್ರಹಣ ಕಾಲದಲ್ಲಿ ಮಾಡುವ ಜಪ ಇತ್ಯಾದಿ ದೇವತಾ ಆರಾಧನೆಯು ಹೆಚ್ಚು ಪುಣ್ಯ ಸಂಪಾದನೆ ಕೊಡುತ್ತದೆ.
ಗ್ರಹಣ ಸ್ಪರ್ಶ ಕಾಲದಲ್ಲಿ ಸ್ನಾನ ಮಾಡಿ ನಂತರ ದೇವರಿಗೆ ದೀಪ ಹಚ್ಚಿ ಯಾವುದೇ..ಜಪ..ಸ್ತೊತ್ರ ಪಠಣ. ವಿಷ್ಣು ಸಹಸ್ರನಾಮ ಪಾರಾಯಣ. ಈ ಗ್ರಹಣಕ್ಕೆ ಸಂಬಂಧಿಸಿದ ಶ್ಲೋಕ ಪಠಣ ಬಹಳ ಉಪಯೊಗ ತರಲಿದೆ. ಗ್ರಹಣ ಕಾಲದಲ್ಲಿ ಪಾನೀಯ ಅಥವ ಯಾವುದೇ ತರಹದ ಆಹಾರ ಸೇವನೆ ಅನಾರೋಗ್ಯ ತರಲಿದೆ. ಗ್ರಹಕ್ಕಿಂತ ಮುಂಚೆ ತಯಾರಿಸಿದ ಆಹಾರ..ಮತ್ತೆ ಸೇವನೆ ಮಾಡ ಬಾರದು. ಹಾಲು ಇತ್ಯಾದಿ ಅಗತ್ಯ ಪದಾರ್ಥಕ್ಕೆ ತುಳಸಿ ಅಥವಾ ದರ್ಭೆ ಮುಂಚಿತವಾಗಿ ಹಾಕಿಡತಕ್ಕದ್ದು.
ಗ್ರಹಣ ನಂತರ ಸ್ನಾನ ಮಾಡಿ ಮನೆಯನ್ನು ಶುದ್ಧಿಗೊಳಿಸ ಬೇಕು. ಗ್ರಹಣ ದೊಷವಿರುವ ರಾಶಿ ಅಥವ ನಕ್ಷತ್ರದವರು ಗ್ರಹಣ ಸ್ಪರ್ಶ ಕಾಲದಲ್ಲಿ ಅಕ್ಕಿ ಮತ್ತು ಉದ್ದಿನಬೇಳೆಯನ್ನು ತೆಗೆದಿಟ್ಟು ಮರುದಿನ ನಿಮ್ಮ ಅರ್ಚಕರಿಗೆ ಕೊಡುವುದು ಉತ್ತಮ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಗ್ರಹಣ ಕಾಲದಲ್ಲಿ ಪಠಿಸಬಹುದಾದ ಶ್ಲೋಕ..
ಯೊ ಸೌ ವಜ್ರದರೊ ದೇವ …ಆದಿತ್ಯಾನಾಂ ಪ್ರಬುರ್ ಮತಹ l ಸಹಸ್ರನಯನಶ್ಚಂದ್ರ ಗ್ರಹಪೀಡಾಂ ವ್ಯಪೊಹತು l ಯಃ ಕರ್ಮಸಾಕ್ಷೀ ಲೊಕಾನಾಂ l ಯಮೊ ಮಹಿಷ ವಾಹನಃ l ಚಂದ್ರೊ ಪರಾಗ ಸಂಭೊತಾಂ ಗ್ರಹಪೀಡಾಂ ವ್ಯಪೊಹತು ll
ಸೂಚನೆ…
ಗ್ರಹಣ ಕಾಲ ಬಂದಾಗ ಮಾಡುವ ದೇವತಾ ಆರಾದನೆ ಗಳು ನಮ್ಮ ಎಲ್ಲ ಪಾಪಗಳನ್ನು ಪರಿಹಾರ ಮಾಡಿ ಮುಂದಿನ ಜೀವನ ಉತ್ತಮವಾಗಿಸುತ್ತದೆ. ಗ್ರಹಣ ಕಾಲದಲ್ಲಿ ಹೊಮ ಸೂಕ್ತವಲ್ಲ. ಮೊಜು ಮಸ್ತಿ ಖಂಡಿತ ಸಲ್ಲ. ಗ್ರಹಣವನ್ನು ದೊಷ ಇರುವ ನಕ್ಷತ್ರ ಮತ್ತು ರಾಶಿಯವರು ಗ್ರಹಣ ನೊಡಬಾರದು..ಇದೊಂದು ವಿಶೇಷ ಸಮಯ ಆದ್ದರಿಂದ ಗ್ರಹಣ ಕಾಲದ ಎಲ್ಲ ಆಚರಣೆಯನ್ನು ಮಾಡಿ ಪುಣ್ಯ ಸಂಪಾದನೆ ಮಾಡುವ..
ಭಾನುವಾರ ಗ್ರಹಣ ಸ್ಪರ್ಶ ಕಾಲ ಉಟ್ಟ ಬಟ್ಟೆಯಲ್ಲಿ ಸ್ನಾನ ಪ್ರತಿಯೊಬ್ಬರೂ ಮಾಡಬೇಕು. ಯಾವುದನ್ನು ಮಠ ಕೂಡದು. ಮೋಕ್ಷ ನಂತರ ಸ್ನಾನ ಮಾಡಿ ದೇವರಿಗೆ ನಮಸ್ಕಾರ ಮಾಡಿ ಮರುದಿವಸ ಸೋಮವಾರ ದೇವರ ಪೂಜೆ ಮಾಡಿ ಭೋಜನ ಮಾಡಬೇಕು. ವಿಶೇಷವಾಗಿ ಭಗವಂತನ ಸ್ಮರಣೆ , ಸ್ತೋತ್ರಗಳು , ಸೂಕ್ತಗಳು ಹೇಳಿಕೊಳ್ಳಬೇಕು. ಆಚರಿಸದಿದ್ದರೆ ಅನಿಷ್ಟ ಫಲ . ಆಚರಿಸಿದರೆ ವಿಶೇಷ ಪುಣ್ಯ ಫಲ. ಗರ್ಭಿಣಿಯರು ಹೊರಗೆ ಬರಕೂಡದು.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882